newsfirstkannada.com

ಮಹಿಳೆ ಅಪಹರಣ ಕೇಸ್​ಗೆ ಬಿಗ್​ ಟ್ವಿಸ್ಟ್; ಗೌಪ್ಯ ಸ್ಥಳದಲ್ಲಿ ಸಂತ್ರಸ್ತೆಯ ವಿಚಾರಣೆ

Share :

Published May 4, 2024 at 7:18pm

    ಮಾಜಿ ಸಚಿವ ಹೆಚ್​.ಡಿ.ರೇವಣ್ಣ ವಿರುದ್ಧ ಅಪಹರಣ ಕೇಸ್ ದಾಖಲು

    ಹೆಚ್​.ಡಿ ರೇವಣ್ಣ ಬಂಧನದ ಬೆನ್ನಲ್ಲೆ ಎಸ್​ಐಟಿಗೆ ಕೇಸ್ ವರ್ಗಾವಣೆ

    ಮಹಿಳೆ ಕಿಡ್ನಾಪ್​ ಕೇಸ್​ನಲ್ಲಿ A2 ಆರೋಪಿ ಸತೀಶ್ ಬಾಬು ಅರೆಸ್ಟ್​

ಮೈಸೂರು: ಮಹಿಳೆ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಎಸ್​ಐಟಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಕೆ.ಆರ್.ನಗರ ಠಾಣೆಯಲ್ಲಿ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಕೇಸ್​ ದಾಖಲಾಗಿತ್ತು.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ವಿಡಿಯೋ ನೋಡೋಕೆ ಧೈರ್ಯ ಮಾಡಿಲ್ಲ ಎಂದ ನಿಖಿಲ್​ ಕುಮಾಸ್ವಾಮಿ

ಇದೀಗ ಮಹಿಳೆ ಅಪಹರಣ ಕೇಸ್‌ನಲ್ಲಿ ಈಗಾಗಲೇ A2 ಆರೋಪಿಯಾಗಿರೋ ಸತೀಶ್ ಬಾಬು ಕೂಡ ಅರೆಸ್ಟ್​ ಆಗಿದ್ದಾರೆ. ಇತ್ತ ಹೆಚ್​​.ಡಿ.ರೇವಣ್ಣ ಬಂಧನದ ಬಳಿಕ ಎಸ್​ಐಟಿಗೆ ಈ ಕೇಸ್ ವರ್ಗಾವಣೆ ಮಾಡಲಾಗಿದೆ. ನಾಪತ್ತೆಯಾದ ಮಹಿಳೆ ಪ್ರತ್ಯಕ್ಷವಾದ ಬಳಿಕ ಪೊಲೀಸ್​ ಅಧಿಕಾರಿಗಳು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಎಸ್​ಐಟಿ ಅಧಿಕಾರಿಗಳು ಸಂತ್ರಸ್ತೆ ಮಹಿಳೆಯಿಂದ 161 ಹೇಳಿಕೆಯನ್ನು ಪಡೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಅಪಹರಣ ಕೇಸ್​ಗೆ ಬಿಗ್​ ಟ್ವಿಸ್ಟ್; ಗೌಪ್ಯ ಸ್ಥಳದಲ್ಲಿ ಸಂತ್ರಸ್ತೆಯ ವಿಚಾರಣೆ

https://newsfirstlive.com/wp-content/uploads/2024/05/revanna2.jpg

Load More