newsfirstkannada.com

ದಿಢೀರ್‌ ಆಸ್ಪತ್ರೆಗೆ ದಾಖಲಾದ ಬಿಗ್​ಬಾಸ್‌ ವಿನ್ನರ್‌; ಮುನಾವರ್ ಫಾರುಕಿ ಆರೋಗ್ಯದಲ್ಲಿ ಏನಾಗಿದೆ?

Share :

Published May 26, 2024 at 6:23am

  ಸ್ಟ್ಯಾಂಡ್ ಅಪ್ ಕಾಮಿಡಿ ಮೂಲಕ ಜನರ ಮನ ಗೆದ್ದಿರುವ ಫಾರುಕಿ ಆಸ್ಪತ್ರೆಗೆ ದಾಖಲು

  ಹಿಂದಿ ಬಿಗ್​ಬಾಸ್‌ ಸೀಸನ್ 17ರ ವಿನ್ನರ್‌ ಆಗಿ ಹೊರ ಹೊಮ್ಮಿದ ಮುನಾವರ್ ಫಾರುಕಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಮುನಾವರ್ ಫಾರುಕಿ ಫೋಟೋ

ಹಿಂದಿ ಬಿಗ್​ಬಾಸ್‌ ಸೀಸನ್ 17ರ ವಿನ್ನರ್‌ ಮುನಾವರ್ ಫಾರುಕಿ ದಿಢೀರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಬೆಡ್‌ ಮೇಲೆ ಫಾರುಕಿ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?

ಹೌದು, ಬಿಗ್​ಬಾಸ್​ 17ರ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಮುನಾವರ್ ಫಾರುಕಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.  ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಆಸ್ಪತ್ರೆಯಲ್ಲಿ ಮಲಗಿಕೊಂಡಿರೋ ಫೋಟೋ ವೈರಲ್​ ಆಗಿದೆ. ಇದರಿಂದಾಗಿ ಫಾರುಕಿ ಆರೋಗ್ಯಕ್ಕೆ ಏನಾಯಿತು ಅಂತ ಫ್ಯಾನ್ಸ್‌ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು, ಇದೇ ಫೋಟೋವನ್ನು ಅಭಿಮಾನಿಗಳು ಶೇರ್ ಮಾಡಿಕೊಂಡು ಶೀಘ್ರದಲ್ಲಿ ಗುಣಮುಖರಾಗಿ ಮುನಾವರ್ ಫಾರುಕಿ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಸ್ಟ್ಯಾಂಡ್ ಅಪ್ ಕಾಮಿಡಿ ಮೂಲಕ ಜನರ ಮನ ಗೆದ್ದಿರುವ ಫಾರುಕಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ನೋಡಲು ಆಗುತ್ತಿಲ್ಲ ಅಂತ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿಢೀರ್‌ ಆಸ್ಪತ್ರೆಗೆ ದಾಖಲಾದ ಬಿಗ್​ಬಾಸ್‌ ವಿನ್ನರ್‌; ಮುನಾವರ್ ಫಾರುಕಿ ಆರೋಗ್ಯದಲ್ಲಿ ಏನಾಗಿದೆ?

https://newsfirstlive.com/wp-content/uploads/2024/05/bigg-boss6.jpg

Load More