ಬಿಗ್ಬಾಸ್ 6 ವಿನ್ನರ್ಗೆ ಶೂಟಿಂಗ್ ವೇಳೆ ಅವಘಡ
ನ್ಯೂಸ್ಫಸ್ಟ್ಗೆ ಸಿಕ್ತು ಶಶಿಕುಮಾರ್ ಕಟ್ಟಡದಿಂದ ಬಿದ್ದ ದೃಶ್ಯ
ಕೆಲ ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 6ರ ವಿನ್ನರ್ ಆಗಿ ಹೊರಹೊಮ್ಮಿದ ಶಶಿಕುಮಾರ್ ಕಾಲಿಗೆ ಗಾಯವಾಗಿದೆ. ಮೆಹಬೂಬ ಸಿನಿಮಾದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ.
ನಟ ಶಶಿಕುಮಾರ್ ನಟಿಸುತ್ತಿರುವ ಮೆಹಬೂಬಾ ಶೂಟಿಂಗ್ ವೇಳೆ ಅವಘಡ. ಬಿಲ್ಡಿಂಗ್ ಮೇಲಿಂದ ಕೆಳಗೆ ಬಿದ್ದ ಬಿಗ್ ಬಾಸ್ ವಿನ್ನರ್ ಶಶಿಕುಮಾರ್@bigbossshashi#Shashikumar #Mehabooba #MehaboobaShootingSpot #BigBossKannadawinner pic.twitter.com/bj4OkW4a43
— NewsFirst Kannada (@NewsFirstKan) January 15, 2024
ಶೂಟಿಂಗ್ ವೇಳೆ ನಟ ಶಶಿಕುಮಾರ್ ಌಕ್ಷನ್ ಸೀನ್ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಲ್ಡಿಂಗ್ ಹತ್ತುವ ಸೀನ್ ಇತ್ತು. ಬಿಲ್ಡಿಂಗ್ ಹತ್ತುವ ವೇಳೆ ನಟ ನಿಯಂತ್ರಣ ತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ನಟ ಶಶಿಕುಮಾರ್ ಅವರ ಕಾಲಿಗೆ ಗಾಯಗಳಾಗಿವೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಟ ಶಶಿಕುಮಾರ್ ಕಟ್ಟಡದ ಮೇಲಿಂದ ಕೆಳಗೆ ಬೀಳುತ್ತಿರುವ ದೃಶ್ಯ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ. ಸದ್ಯ ನಟ ಶಶಿಕುಮಾರ್ ಸೂಕ್ತವಾದ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ