ಮೈಕಲ್ ಕೂದಲಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದ ಫ್ಯಾನ್ಸ್
ಬಿಗ್ಬಾಸ್ ಸೀಸನ್ 10ರ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ್ರು
ಬಿಗ್ ಮನೆಗೆ ಎಂಟ್ರಿ ಕೊಟ್ಟ ಮೈಕಲ್ ಅಜಯ್ನನ್ನು ಕಂಡು ಸ್ಪರ್ಧಿಗಳು ಶಾಕ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು ಮೈಕಲ್ ಅಜಯ್. ಮೈಕಲ್ ಅವರು ಬಿಗ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್ ಆಗಿದ್ದರು. ಅದಕ್ಕೆ ಮುಖ್ಯ ಕಾರಣವೇ ಅವರ ಸ್ಟೈಲ್ ಹಾಗೂ ಮ್ಯಾನರಿಸಂ.
ಇದನ್ನು ಓದಿ: ದೆಹಲಿ ಚಲೋ ದಿನವೇ ಡಿಕೆಶಿ ಆಪ್ತನ ಮನೆ, ಕಚೇರಿ ಮೇಲೆ ರೇಡ್; IT ಅಧಿಕಾರಿಗಳಿಂದ ಪರಿಶೀಲನೆ
ಬಿಗ್ಬಾಸ್ ಆರಂಭದಲ್ಲಿ ಮೈಕಲ್ ಅಜಯ್ ಯಾರೆಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರೂ ಕೂಡ ಕರ್ನಾಟಕದಲ್ಲಿ ಅವರಿಗೆ ಸಂಬಂಧಿಕರು ಇದ್ದರು. ಬಿಗ್ಬಾಸ್ ಮನೆಯಲ್ಲಿದ್ದಾಗ ದಿನ ಕಳೆದಂತೆ ಅವರು ಕನ್ನಡದಲ್ಲಿ ಮಾತಾಡಲು ಶುರು ಮಾಡಿದ್ದರು. ಬಳಿಕ ಕನ್ನಡವನ್ನು ಚೆನ್ನಾಗಿ ಮಾತಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಈ ಮೂಲಕ ಕನ್ನಡದ ಕಂದ ಎಂಬ ಹೆಸರನ್ನು ಪಡೆದುಕೊಂಡರು.
ಇನ್ನು ಮೈಕಲ್ ಅಜಯ್ ಅವರ ಕನ್ನಡ ಬಿಟ್ಟು ಅವರ ಕೂದಲಿನ ಬಗ್ಗೆ ಸಾಕಷ್ಟು ಜನರು ಅವರ ಇನ್ಸ್ಟಾಗ್ರಾಮ್ನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು. ಇದೀಗ ಇದೇ ವಿಚಾರವಾಗಿ ತಮ್ಮ ಯೂಟ್ಯೂಬ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಹೇಗೆ ಕೂದಲನ್ನು ಮೇಂಟೇನ್ ಮಾಡುತ್ತೇನೆ ಗೊತ್ತಾ ಅಂತಾ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಸದ್ಯ ಬಿಗ್ ಮನೆಯಿಂದ ಆಚೆ ಬಂದ ಬಳಿಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಎಲ್ಲಿ ಹೋದರೂ ಮಣ್ಣಿಮ ಮಗ ಅಂತಾ ಗುರುತಿಸುತ್ತಿದ್ದಾರೆ ಅಂತಾ ಹೇಳಿ ಖುಷಿ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ