newsfirstkannada.com

ಬಿಗ್​ಬಾಸ್​ ಬೆಡಗಿ ನಮ್ರತಾ ಗೌಡ ಹಾಟ್​ ಫೋಟೋ ಶೂಟ್ ವೈರಲ್‌; ಹೋಗಿದ್ದು ಎಲ್ಲಿಗೆ?

Share :

Published May 10, 2024 at 3:19pm

Update May 10, 2024 at 4:12pm

  ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಕಿರುತೆರೆ ನಟಿ

  ನಟ ಕಾರ್ತಿಕ್ ಶರ್ಮಾರ ಜೊತೆ ಗೋವಾಗೆ ಹಾರಿದ ನಮ್ರತಾ ಗೌಡ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹಾಟ್​ ಫೋಟೋಸ್​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಮತ್ತೆ ಸಖತ್​ ಸುದ್ದಿಯಾಗಿದ್ದಾರೆ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿಯೋ ಕಿರುತೆರೆ ನಟಿ ನಮ್ರತಾ ಗೌಡ ಗ್ಲಾಮರಸ್ ಫೋಟೋಶೂಟ್​ ಮೂಲಕ ಫ್ಯಾನ್ಸ್​ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ಬಾಲಕಿಗೆ ಚಾಕಲೇಟ್​ ಕೊಡಿಸ್ತಿದ್ದ, ಪ್ರಶ್ನಿಸಿದ್ರೆ ಅವಾಜ್​ ಹಾಕ್ತಿದ್ದ; ಕೊಲೆಗಾರನ ಬಗ್ಗೆ ಸ್ಥಳೀಯರು ಬಿಚ್ಚಿಟ್ರು ಅಚ್ಚರಿಯ ಮಾಹಿತಿ

ಹೌದು, ಇಷ್ಟು ದಿನ ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದ ನಮ್ರತಾ ಗೌಡ ಸದ್ಯ ಗೋವಾದಲ್ಲಿ ಕಾಲ ಕಳೆಯುತ್ತಿದ್ದಾರೆ. ಗೆಳೆಯ ಬಾಲ ನಟ ಕಾರ್ತಿಕ್ ಶರ್ಮಾರ ಜೊತೆ ಗೋವಾಗೆ ಹೋಗಿದ್ದಾರೆ. ಬಿಗ್​ಬಾಸ್​ ಬೆಡಗಿ ನಮ್ರತಾ ಗೌಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸಮುದ್ರದ ದಡದಲ್ಲಿ ಮೈ ಚಳಿ ಬಿಟ್ಟು ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

ಸದ್ಯ  ಇದೇ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಫೋಟೋ ನೀಡಿದ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ. ಸದ್ಯ ಶೇರ್ ಮಾಡಿಕೊಂಡ ಪೋಸ್ಟ್​ಗೆ ಕಾಮೆಂಟ್ಸ್​ ಆಫ್​ ಮಾಡಿದ್ದಾರೆ. ಬಿಗ್​ಬಾಸ್​​ ಬಳಿಕ ಸಖತ್​​ ಬ್ಯುಸಿಯಾಗಿರೋ ನಟಿ ನಮ್ರತಾ ಗೌಡ, ಹೊಸ ಹೊಸ ಫೋಟೋಶೂಟ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಌಕ್ಟೀವ್​ ಆಗಿರುತ್ತಾರೆ. ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಬಿಗ್​ಬಾಸ್​ ಬೆಡಗಿ ನಮ್ರತಾ ಗೌಡ ಹಾಟ್​ ಫೋಟೋ ಶೂಟ್ ವೈರಲ್‌; ಹೋಗಿದ್ದು ಎಲ್ಲಿಗೆ?

https://newsfirstlive.com/wp-content/uploads/2024/05/namrutha-gowda.jpg

Load More