newsfirstkannada.com

BBK10: ಸಂಗೀತಾದ್ದೂ ಒಂದು ತರ ಚೈಲ್ಡ್ ಬುದ್ಧಿ- ಬೆಂಕಿ ತನಿಷಾ ಹೀಗೆ ಹೇಳಿದ್ದೇಕೆ?

Share :

Published January 22, 2024 at 6:40pm

Update January 22, 2024 at 6:41pm

    ಸಂಗೀತಾಗೆ ಮೈಚೋಡ್ ಆಗಿ ವರ್ತನೆ ಮಾಡಲು ಬರುವುದಿಲ್ಲ-ತನಿಷಾ

    ಬಿಗ್​​ ಮನೆಯಿಂದ ರಾತ್ರೋರಾತ್ರಿ ಎಲಿಮಿನೇಟ್​ ಆದ ಸ್ಪರ್ಧಿ ಇವರೇ

    ಎಲಿಮಿನೇಟ್​ ಆದ ವಿಚಾರ ಕೇಳಿ ತನಿಷಾ ಅಭಿಮಾನಿಗಳಿಗೆ ನಿರಾಸೆ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಫಿನಾಲೆಗೆ ಒಂದು ಬಾರ ಬಾಕಿ ಉಳಿದಿದೆ. ಇನ್ನೇನು ತನಿಷಾ​​ ಫಿನಾಲೆಗೆ ಎಂಟ್ರಿ ಕೊಡುತ್ತಾರೆ ಎಂಬ ಹೊತ್ತಲ್ಲೇ ಬಿಗ್​ಬಾಸ್ ಮನೆಯಿಂದ ರಾತ್ರೋರಾತ್ರಿ ಎಲಿಮಿನೇಟ್​ ಆಗಿಬಿಟ್ಟರು. ಇದರಿಂದ ತನಿಷಾ ಅಭಿಮಾನಿಗಳು ಭಾರೀ ನಿರಾಸೆ ಉಂಟು ಮಾಡಿತ್ತು.

ಇದನ್ನು ಓದಿ: ಟ್ಯೂಷನ್‌ನಲ್ಲಿ ಶಿಕ್ಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ; ಪೋಷಕರ ಕಣ್ಣೀರು

ಬಿಗ್​​ಬಾಸ್​​ ಶುರುವಾದಾಗಿನಿಂದ ಸ್ನೇಹಿತರಾಗಿದ್ದ ತನಿಷಾ ಹಾಗೂ ಸಂಗೀತಾ ದಿನ ಕಳೆದಂತೆ ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದರು. ಬಳಿಕ ಸಂಗೀತಾ ಅವರು ತನಿಷಾ ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದ್ದರು ಕೂಡ ಅದು ಸಾಧ್ಯವಾಗುತ್ತಿರಲಿಲ್ಲ. ಇನ್ನು ಬಿಗ್​ ಮನೆಯಿಂದ ಆಚೆ ಬಂದ ಬಳಿಕ ನ್ಯೂಸ್​​​ಫಸ್ಟ್​​ನೊಂದಿಗೆ ತಮ್ಮಗೆ ಆದ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲೂ ಸಂಗೀತಾ ಅವರದ್ದು ಚೈಲ್ಡ್ ಬುದ್ಧಿ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತಾಡಿದ ತನಿಷಾ ಸಂಗೀತಾ ಅವರು ನಮ್ಮ ತಂಡದಲ್ಲಿ ನಮ್ಮಿಂದ ಏನನ್ನೋ ಎಕ್ಸ್ಪೆಕ್ಟ್​ ಮಾಡುತ್ತಿದ್ದರು. ನಾವು ಅವರನ್ನು ಒಂದು ರೀತಿ ಮಗು ತರ ನೋಡಿಕೊಳ್ಳುತ್ತಿದ್ದೇವು. ಏಕೆಂದರೆ ಅವರದ್ದೂ ಚೈಲ್ಡ್ ಬುದ್ಧಿ. ಅವರಿಗೆ ಮೈಚೋಡ್ ಆಗಿ ವರ್ತನೆ ಮಾಡಲು ಬರುವುದಿಲ್ಲ. ಅವರು ಯಾವುದಾದರೂ ಒಂದು ವಿಚಾರ ಬಗ್ಗೆ ಮಾತಾಡುತ್ತಿದ್ದಾಗ ಏನ್​​ ಹೇಳಬೇಕು ಎಂದು ಗೊತ್ತಾಗಲ್ಲ. ಸಣ್ಣ ವಿಚಾರವನ್ನು ದೊಡ್ಡದಾಗಿ ಮಾಡುತ್ತಿದ್ದರು. ಆದರೆ ಅವರ ವಿಚಾರಕ್ಕೆ ನಾನು ದೊಡ್ಡದಾಗಿ ಮಾಡುತ್ತಾ ಇರಲಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಸಂಗೀತಾದ್ದೂ ಒಂದು ತರ ಚೈಲ್ಡ್ ಬುದ್ಧಿ- ಬೆಂಕಿ ತನಿಷಾ ಹೀಗೆ ಹೇಳಿದ್ದೇಕೆ?

https://newsfirstlive.com/wp-content/uploads/2024/01/bigg-boss-2024-01-22T181657.340.jpg

Load More