ಬಿಗ್ಬಾಸ್ ಮನೆಯಲ್ಲಿದ್ದಾಗ ಇದೇ ರೀತಿ ಮುದ್ದೆ ಮಾಡಿದ್ದ ಪ್ರತಾಪ್
ಬಿಗ್ಬಾಸ್ ರನ್ನರ್ ಅಪ್ ಪಟ್ಟ ಪಡೆದುಕೊಂಡ ಡ್ರೋನ್ ಪ್ರತಾಪ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಮುದ್ದೆ ವಿಡಿಯೋ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ರನ್ನರ್ ಅಪ್ ಪಟ್ಟವನ್ನು ಡ್ರೋನ್ ಪಡೆದುಕೊಂಡಿದ್ದರು. ಇದಾದ ಬಳಿಕ ಡ್ರೋನ್ ಪ್ರತಾಪ್ಗೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಬಿಗ್ಬಾಸ್ ರನ್ನರ್ ಅಪ್ ಪಟ್ಟ ಪಡೆದುಕೊಂಡ ಬಳಿಕ ಡ್ರೋನ್ ಪ್ರತಾಪ್ ತಮ್ಮ ಊರಿಗೆ ಹೋಗಿದ್ದಾರೆ.
ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ತಂದೆ ಜೊತೆ ಸೇರಿ ರಾಗಿ ಮುದ್ದೆ ತಯಾರಿಸಿದ್ದಾರೆ. ಮುದ್ದೆ ಮಾಡುವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.#DronePrathap #DronePrathapfather #Marimadaiah #Ragimudde #Mandya #Karnataka #NewsFirstLive #NewsFirstKannada pic.twitter.com/4GmFhRPHtS
— NewsFirst Kannada (@NewsFirstKan) February 3, 2024
ಹೌದು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ನೆಟ್ಕಲ್ ಗ್ರಾಮಕ್ಕೆ ಡ್ರೋನ್ ಪ್ರತಾಪ್ ಹೋಗಿದ್ದಾರೆ. ಹಲವು ವರ್ಷಗಳ ನಂತರ ತಮ್ಮ ಊರಿಗೆ ಮರಳಿದ ಡ್ರೋನ್ ಪ್ರತಾಪ್ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಯಾವ ಜನ ಪ್ರತಾಪ್ ಅವರನ್ನ ದ್ವೇಷ ಮಾಡುತ್ತಿದ್ದರೋ ಇವತ್ತು ಅದೇ ಜನ ಸನ್ಮಾನ ಮಾಡಿದ್ದಾರೆ. ಬಳಿಕ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ತಂದೆ ಜೊತೆ ಸೇರಿ ರಾಗಿ ಮುದ್ದೆ ತಯಾರಿಸಿದ್ದಾರೆ. ಮುದ್ದೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನು ಓದಿ: ಡ್ರೋನ್ ಕೈಯಲ್ಲಿ ‘ಮುದ್ದೆ’ ಆಯ್ತು.. ಗ್ಯಾಸ್ ಖಾಲಿ ಆಗಿ ಮನೆಯ ಮನಗಳಲ್ಲಿ ಹೊತ್ತಿಕೊಳ್ತು ಕಿಚ್ಚು!
ಮುದ್ದೆ ತಂದ ಆಪತ್ತು!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ pic.twitter.com/l8zieTRbBd
— Colors Kannada (@ColorsKannada) December 15, 2023
ಹೌದು, ಈ ಹಿಂದೆ ಬಿಗ್ಬಾಸ್ ಮನೆಯಲ್ಲಿದ್ದಾಗ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿ ಕೊಟ್ಟಿದ್ದರು. ಆದರೆ ಅದರ ಜೊತೆ ರಾಗಿ ಮುದ್ದೆ ಮಾಡಿದ್ದರಿಂದ ಮನೆಯ ಗ್ಯಾಸ್ ಖಾಲಿ ಕೂಡ ಆಗಿತ್ತು. ಹೀಗಾಗಿ ರಾಗಿ ಮುದ್ದೆ ತಿನ್ನದ ಸ್ಪರ್ಧಿಗಳು ಕೋಪಗೊಂಡಿದ್ದರು. ಬಳಿಕ ಡ್ರೋನ್ ಪ್ರತಾಪ್, ತುಕಾಲಿ, ವರ್ತೂರ್ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸುತ್ತಾ, ಬಿಗ್ಬಾಸ್ ಇಂತಹ ಶಿಕ್ಷೆ ಕೊಡಬೇಡಿ. ಅಲ್ಲಿ ಎಲ್ಲರೂ ರಾಕ್ಷಸರು ಆಗ್ತಾ ಇದ್ದಾರೆ ಎಂದು ಹೇಳಿದ್ದರು. ಇದೀಗ ಹಲವು ವರ್ಷಗಳ ನಂತರ ಡ್ರೋನ್ ಪ್ರತಾಪ್ ತಮ್ಮ ತಂದೆಯ ಜೊತೆ ಸೇರಿಕೊಂಡು ರಾಗಿ ಮುದ್ದೆ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನೀವು ಆರೋಗ್ಯಕ್ಕೆ ಉತ್ತಮವಾದ ರಾಗಿ ಮುದ್ದೆ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದು ಖುಷಿ ಆಯ್ತು. ನಿಜವಾಗ್ಲೂ ಪ್ರತಾಪ್ ತುಂಬಾ ಒಳ್ಳೆಯ ಮನುಷ್ಯ. ಒಳ್ಳೆಯದಾಗಲಿ ನಿಮ್ಮ ಕುಟುಂಬಕ್ಕೆ ಎಂದು ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ