ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಬಿಗ್ಬಾಸ್ ಸ್ಪರ್ಧಿಗಳಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್
ಪ್ರೇಕ್ಷಕರ ಅಭಿಪ್ರಾಯ, ಉಡುಗೊರೆ ಕಂಡು ಬಿಗ್ಬಾಸ್ ಸ್ಫರ್ಧಿಗಳು ಫುಲ್ ಶಾಕ್
ಪೊಲೀಸ್ ಮೈಕ್, ರಿಟರ್ನ್ ಟಿಕೆಟ್, ಸೈಕಲ್, ಎಲೆಕೋಸು ಯಾರಿಗೆ ಯಾವುದು?
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಈಗ ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿ ನಡೆಸಿದ್ದಾರೆ. ಸದ್ಯ ಕಲರ್ಸ್ ಕನ್ನಡ ಲೇಟೆಸ್ಟ್ ಪ್ರೋಮೋವೊಂದನ್ನ ರಿಲೀಸ್ ಮಾಡಿದೆ. ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಆಗುತ್ತಿದ್ದಂತೆ ಬಿಗ್ಬಾಸ್ ಕಳಿಸಿರೋ ಬಾಕ್ಸ್ನಲ್ಲಿ ಗಿಫ್ಟ್ಗಳಿವೆ. ಬಿಗ್ಬಾಸ್ ನೋಡುತ್ತಿರೋ ಜನರು ನಿಮ್ಮ ಮೇಲೆ ಇಟ್ಟಿರೋ ಒಪಿನಿಯನ್ ಇದು ಎಂದು ಕಿಚ್ಚ ಸುದೀಪ್ ಹೇಳುತ್ತಾರೆ.
ಬಿಗ್ಬಾಸ್ ವೀಕ್ಷಕರು ಮನೆ ಮಂದಿಯ ಮೇಲೆ ಇಟ್ಟಿರೋ ಅಭಿಪ್ರಾಯವನ್ನು ಆ ಗಿಫ್ಟ್ ಮೂಲಕ ಕಳಿಸಲಾಗಿದೆ. ಇನ್ನೂ ಈ ಎಲ್ಲ ಸ್ಪರ್ಧಿಗಳು ಒಂದೊಂದಾಗಿ ಅವರ ಹೆಸರಿಗೆ ಬಂದ ಗಿಫ್ಟ್ ಅನ್ನು ಓಪನ್ ಮಾಡುತ್ತಾರೆ. ಬಳಿಕ ತಮಗೆ ಬಂದ ಗಿಫ್ಟ್ ನೋಡಿ ಶಾಕ್ ಆಗುತ್ತಾರೆ. ಅರೇ ಏನಿದು ಅನ್ನೋ ರಿಯಾಕ್ಷನ್ ಕೂಡ ಕೊಡುತ್ತಾರೆ. ಆದರೆ ಇಲ್ಲಿ ಬಿಗ್ಬಾಸ್ ಟ್ವಿಸ್ಟ್ವೊಂದನ್ನು ಇಟ್ಟಿದ್ದರು. ಈ ಗಿಫ್ಟ್ಗಳ ಜೊತೆಗೆ ಒಂದು ಲೇಟರ್ ಸಹ ಕಳಿಸಿದ್ದರು. ಆ ಲೇಟರ್ನಲ್ಲಿ ಗಿಫ್ಟ್ಗೆ ಕಳುಹಿಸಿದ ಬಗ್ಗೆ ಬರೆಯಲಾಗಿತ್ತು. ತೂಕಾಲಿ ಸಂತೋಷ್ಗೆ ಪೊಲೀಸ್ ಮೈಕ್, ವಿನಯ್ಗೆ ಆನೆ ಗೊಂಬೆ, ನಮ್ರತಾ ಗೌಡಗೆ ಚಮಚ, ಸ್ನೇಹಿತ್ಗೆ ರಿಟರ್ನ್ ಟಿಕೆಟ್, ಮೈಕಲ್ಗೆ ಬ್ರೈನ್ ಫೋಟೋ, ರಕ್ಷಕ್ಗೆ ಸೈಕಲ್, ನೀತುಗೆ ಗಾಳಿಯಿಲ್ಲ ಬಾಲ್, ಭಾಗ್ಯಶ್ರೀಗೆ ಎಲೆಕೋಸು, ಪ್ರತಾಪ್ಗೆ ಕರ್ಚೀಫ್ ಕೊಟ್ಟಿದ್ದಾರೆ.
ಎಲ್ಲ ಸದಸ್ಯರಿಗೂ ತಮ್ಮ ತಮ್ಮ ಒಪೀನಿಯನ್ ಕಳಿಸಿರುವ ಜನ!
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/7jgivdkgO2
— Colors Kannada (@ColorsKannada) October 28, 2023
ತೂಕಾಲಿ ಸಂತೋಷ್ಗೆ ಕೊಟ್ಟ ಪೊಲೀಸ್ ಮೈಕ್ ಜೊತೆಗೆ ಲೆಟರ್ನಲ್ಲಿ ಈ ರೀತಿಯಲ್ಲಿ ಬರೆಯಲಾಗಿತ್ತು. ಎಲ್ಲರ ಬಗ್ಗೆ ಧೈರ್ಯವಾಗಿ ಮಾತಾಡ್ತೀರಲ್ಲ ಹಾಗೇ ವಿನಯ್ ಕಿವಿಗೆ ಮುಟ್ಟುವ ತರಹ ಮಾತಾಡ್ರಿದೆ ಇನ್ನೂ ಒಳ್ಳೆಯದು ಎಂದು ಬಂದಿದೆ. ಇತ್ತ ನಮ್ರತಾ ಗೌಡ ಅವರಿಗೆ ನಿಮಗೆ ದಾದಾಗಿರಿ ಮಾಡೋಕೆ ಬರಲಿಲ್ಲ ಅಂದ್ರು ಪರವಾಗಿಲ್ಲ ಚಮಚಾಗಿರಿ ಮಾಡಿಕೊಂಡು ಇರಬೇಡಿ ಎಂದು ಲೆಟರ್ನಲ್ಲಿ ಬರೆಯಲಾಗಿದೆ. ಈ ಲೆಟರ್ ಓದಿದ ಕೂಡಲೇ ಇದಕ್ಕೆ ನಮ್ರತಾ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರಿಗೂ ಚಚ್ಮಾ ಆಗಿ ಇಲ್ಲಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಕಿಚ್ಚ ಸುದೀಪ್ ಈ ಒಪಿನಿಯನ್ನನ್ನೇ ಜನರಿಗೆ ನೀವೆಲ್ಲರೂ ಕೊಟ್ಟಿದ್ದೀರಾ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ