newsfirstkannada.com

BIGG BOSS: ಬಿಗ್‌ಬಾಸ್‌ ಮನೆಯಲ್ಲಿ ನಂ.1 ಯಾರು? ಸಂಗೀತಾ, ಕಾರ್ತಿಕ್ ಮಧ್ಯೆ ಸಖತ್‌ ಫೈಟ್‌!

Share :

Published January 22, 2024 at 4:19pm

Update January 22, 2024 at 4:20pm

  ತಾನು ಗೆದ್ದರೆ ಕಾರ್ತಿಕ್​ರನ್ನ 6ನೇ ಸ್ಥಾನದಲ್ಲಿ ಇಡುತ್ತೇನೆ- ಸಂಗೀತಾ

  ಸಂಗೀತಾ ಎಂಟ್ರೈನ್‌ಮೆಂಟ್ ನೀಡುವಲ್ಲಿ ಝೀರೋ ಎಂದ ಕಾರ್ತಿಕ್​

  ಬಿಗ್​ಬಾಸ್​ ಮನೆಯಲ್ಲಿ ಕೊನೆಗೆ ಉಳಿದುಕೊಂಡ ಆರು ಸ್ಪರ್ಧಿಗಳು

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಫಿನಾಲೆ ವಾರಕ್ಕೆ ತಲುಪುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಆಟದ ಕಾವು ಜಾಸ್ತಿಯಾಗಿದೆ. ಸದ್ಯ ಬಿಗ್​ಬಾಸ್ ವೀಕ್ಷಕರ ಚಿತ್ತ​ ಟ್ರೋಫಿ ಗೆಲ್ಲೋದ್ಯಾರು ಎಂಬುವುದರ ಮೇಲೆ ಬಿದ್ದಿದೆ. ಬಿಗ್​​ಬಾಸ್​ ಸ್ಪರ್ಧಿಗಳು ಟ್ರೋಫಿ ಗೆಲ್ಲಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಸದ್ಯ ಬಿಗ್​ಬಾಸ್​ನಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅದರಲ್ಲೂ ಓರ್ವ ಸ್ಪರ್ಧಿ ಮಿಡ್​ ವೀಕ್​ ಎಲಿಮಿನೇಶನ್​​ನಿಂದ ಆಚೆ ಬರಲಿದ್ದಾರೆ.

ಇದನ್ನು ಓದಿ: ಬಿಗ್​​ ಬಾಸ್​ ಸ್ಪರ್ಧಿಗಳ ಬೆವರಿಳಿಸಿದ ನ್ಯೂಸ್​ ಆ್ಯಂಕರ್ಸ್​! ನೇರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲು ಚಡಪಡಿಕೆ

ಬಿಗ್​ಬಾಸ್​ ಸೀಸನ್​ 10 ಶುರುವಾದ ದಿನದಿಂದ ಸ್ನೇಹಿತರಾಗಿದ್ದ ಸಂಗೀತಾ ಹಾಗೂ ಕಾರ್ತಿಕ್​ ಮಧ್ಯೆ ಮತ್ತೆ ಟಾಕ್ ವಾರ್ ಆಗಿದೆ. ಕಲರ್ಸ್​ ಕನ್ನಡ ರಿಲೀಸ್​ ಮಾಡಿದ ಹೊಸ ಪ್ರೋಮೋದಲ್ಲಿ ತಾವು ವಿಜೇತರಾದ್ರೆ ಉಳಿದಿರುವ ಯಾವ ಸ್ಪರ್ಧಿ ಯಾವ ಸ್ಥಾನದಲ್ಲಿರಬೇಕು ಎಂದು ಬಿಗ್​ಬಾಸ್ ಸೂಚಿಸುತ್ತಾರೆ. ಆಗ ಒಬ್ಬೊಬ್ಬರು ಇತರ ಸ್ಪರ್ಧಿಗಳನ್ನು ಒಂದೊಂದು ಸ್ಥಾನದಲ್ಲಿ ಇಟ್ಟಿದ್ದಾರೆ. ಈ ಟಾಸ್ಕ್ ವೇಳೆ ಸಂಗೀತಾ ಹಾಗೂ ಕಾರ್ತಿಕ್​ ನಡುವೆ ಮತ್ತೆ ಜಗಳವಾಗಿದೆ.

ಸಂಗೀತಾ ತಾನು ಗೆದ್ದರೆ ಕಾರ್ತಿಕ್​ ಅವರನ್ನು 6ನೇ ಸ್ಥಾನದಲ್ಲಿ ಇಡುತ್ತೇನೆ ಎಂದಿದ್ದಾರೆ. ಸಂಗೀತಾ 6ನೇ ಸ್ಥಾನ ಕೊಟ್ಟಿದ್ದಕ್ಕೆ ಕಾರ್ತಿಕ್ ಮಹೇಶ್ ಸಿಟ್ಟಾಗಿದ್ದಾರೆ. ಸಂಗೀತಾ ಮನರಂಜನೆ ನೀಡುವಲ್ಲಿ ಝೀರೋ ಎಂದಿದ್ದಾರೆ. ನಿಮ್ಮಿಂದ ನನಗೆ ಫೈನಲ್ಸ್​ಗೆ ಟಿಕೆಟ್ ಸಿಕ್ಕಿಲ್ಲ. 6ನೇ ಸ್ಥಾನಕ್ಕೆ ಕಾರ್ತಿಕ್​ ಹೇಗೆ ಬಂದ್ರು ಅನ್ನೋದು ಎಲ್ಲರಿಗೂ ಗೊತ್ತು ಎಂದು ಸಂಗೀತಾ ಕಾರ್ತಿಕ್​ಗೆ ತಿರುಗೇಟು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಬಿಗ್‌ಬಾಸ್‌ ಮನೆಯಲ್ಲಿ ನಂ.1 ಯಾರು? ಸಂಗೀತಾ, ಕಾರ್ತಿಕ್ ಮಧ್ಯೆ ಸಖತ್‌ ಫೈಟ್‌!

https://newsfirstlive.com/wp-content/uploads/2024/01/bigg-boss-2024-01-22T154900.210.jpg

Load More