ರೇಡಿಯೋ ಜಾಕಿಯಾದ ತುಕಾಲಿ ಸಂತೋಷ್
ಸಂಗೀತಾ ಶೃಂಗೇರಿಗೆ ಹೆಂಗೆ ಪಂಚ್ ಕೊಟ್ರು ಗೊತ್ತಾ?
ಸಂಗೀತಾ ದೊಡ್ಡ ತಲೆ ನೋವಂತೆ! ಯಾರು ಹೇಳಿದ್ದು?
ಬಿಗ್ ಬಾಸ್ ಸ್ಪರ್ಧಿಗಳು ರೇಡಿಯೋ ಜಾಕಿಯಾದರೆ ಹೇಗಿರುತ್ತೆ? ಇಂತಹದೊಂದು ಅವಕಾಶವನ್ನ ಬಿಗ್ ಬಾಸ್ ತೆರೆದಿಟ್ಟಿದ್ದಾರೆ. ಫಿನಾಲೆ ವಾರದಲ್ಲಿ ಕಾಲ ಕಳೆಯುತ್ತಿರುವ ಮನೆಯ ಸ್ಪರ್ಧಿಗಳಿಗೆ ರೆಡಿಯೋ ಜಾಕಿಯಾಗಲು ಅವಕಾಶ ನೀಡಿದ್ದಾರೆ.
ಕಾರ್ತಿಕ್ ಮತ್ತು ತುಕಾಲಿ ರೆಡಿಯೋ ಜಾಕಿಯಾಗಿ ಸಹ ಸ್ಪರ್ಧಿಗಳನ್ನು ಮಾತನಾಡಿಸುವುದರ ಜೊತೆಗೆ ನಗೆಗಡಲಲ್ಲಿ ತೇಲಾಡುವಂತೆ ಮಾಡಿದ್ದಾರೆ. ಅದರಲ್ಲೂ ತುಕಾಲಿಯಂತು ತಮಾಷೆಯಾಗಿ ಮಾತನಾಡಿದ್ದಾರೆ. ಇವರ ಮಾತಿಗೆ ಮನೆಯಲ್ಲಿ ಸಹ ಸ್ಪರ್ಧಿಯ ಮುಖದಲ್ಲಿ ನಗು ತಂದಿದ್ದಾರೆ.
ತುಕಾಲಿ ಸಂತೋಷ್ ವರ್ತೂರನ್ನು ಮಾತನಾಡಿಸಿದ್ದು, ಈ ವೇಳೆ ಸಂಗೀತಾ ಬರೀ ಅವರನ್ನೇ ಮಾತನಾಡಿಸೋದ ಎಂದು ಕೇಳಿದ್ದಾರೆ. ಅತ್ತ ಕಾರ್ತಿಕ್ಗೂ ತುಕಾಲಿ ಪ್ರಶ್ನೆ ಕೇಳಿದ್ದು, ‘ತಲೆ ನೋವು’ ಟೈಟಲನ್ನು ಯಾರಿಗೆ ಕೊಡ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ರವರು ಸಂಗೀತಾ ಹೆಸರನ್ನು ಸೂಚಿಸಿದ್ದಾರೆ.
ತುಕಾಲಿ ಅವರಿಗೆ ‘ಬೆಸ್ಟ್ ಜಾಕಿ’ ಅವಾರ್ಡ್ ಸಿಗಬಹುದಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/VU7j8bbfTb
— Colors Kannada (@ColorsKannada) January 25, 2024
ಇನ್ನು ಕಾರ್ತಿಕ್ ಪರಿಸ್ಥಿತಿಯನ್ನು ಕಂಡು ನನಗೊಂದು ಹಾಡು ನೆನಪಿಗೆ ಬರುತ್ತಿದೆ. ‘ಏನೋ ಮಾಡಲು ಹೋಗಿ ಏನು ಮಾಡಿದೆ ನೀನು’ ಎಂಬ ಹಾಡನ್ನು ತುಕಾಲಿ ಕಾರ್ತಿಕ್ಗೆ ಹಾಡಿದ್ದಾರೆ.
ಒಟ್ಟಿನಲ್ಲಿ ಇಂದಿನ ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ರೆಡಿಯೋ ಜಾಕಿಯಾಗಿ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ರೇಡಿಯೋ ಜಾಕಿ ಸಂಭಾಷಣೆ ಮತ್ತು ಮನೆ ಮಂದಿಯ ಹರಟೆ ಹೇಗಿರಲಿದೆ ಎಂಬುದನ್ನು ಕಾಣೋ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ