newsfirstkannada.com

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಷ್ಟು ಕೋಟಿಗೆ ಒಡತಿ; ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ ಇಲ್ಲಿದೆ

Share :

Published April 3, 2024 at 4:43pm

Update April 3, 2024 at 4:44pm

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಶೋಭಾ ನಾಮಪತ್ರ ಸಲ್ಲಿಕೆ

    ಶೋಭಾ ಬಳಿ 1.kg ಚಿನ್ನದ ಬಿಸ್ಕಟ್, 650‌ ಗ್ರಾಂ ಚಿನ್ನದ ಆಭರಣ

    ಬಿಜೆಪಿ ಅಭ್ಯರ್ಥಿ ಮೇಲೆ 2 ಕ್ರಿಮಿನಲ್ ಕೇಸ್, 1 ಮಾನನಷ್ಟ ಮೊಕದ್ದಮೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೇಸರಿ ಅಬ್ಬರ ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಅಧಿಕೃತವಾಗಿ ಚುನಾವಣಾ ಪ್ರಚಾರ ರಂಗೇರುವಂತೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಯ ಜೊತೆಗೆ ಶೋಭಾ ಕರಂದ್ಲಾಜೆ ಅವರು ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ ಆಸ್ತಿ ವಿವರ
16.02 ಕೋಟಿ ಆಸ್ತಿಯ ಒಡತಿ
ಚರಾಸ್ತಿ – 9 ಕೋಟಿ 23 ಲಕ್ಷ 66 ಸಾವಿರ 909 ರೂಪಾಯಿ ಮೌಲ್ಯ
ಸ್ಥಿರಾಸ್ತಿ – 6 ಕೋಟಿ 78 ಲಕ್ಷ 97 ಸಾವಿರ ರೂಪಾಯಿ ಮೌಲ್ಯ
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾಡಿದ ಸಾಲ 4.06 ಕೋಟಿ ರೂ.
ಶೋಭಾ ಅವರ ಬಳಿ 68.40 ಲಕ್ಷ ಮೌಲ್ಯದ 1.kg ಚಿನ್ನದ ಬಿಸ್ಕಟ್
650‌ ಗ್ರಾಂ ಚಿನ್ನದ ಆಭರಣಗಳು ಇವೆ
1620 ಗ್ರಾಂ ಬೆಳ್ಳಿ ಆಭರಣ ‌ಹಾಗೂ ಬೆಳ್ಳಿ ವಸ್ತುಗಳು
ಶೋಭಾ ಕರಂದ್ಲಾಜೆ ಅವರ ವಾರ್ಷಿಕ ಆದಾಯ 2022-23ರಲ್ಲಿ 24.90 ಲಕ್ಷ ರೂಪಾಯಿ
ಶೋಭಾ ಕರಂದ್ಲಾಜೆ ಬಳಿ ಇರುವ ನಗದು ಹಣ 1 ಲಕ್ಷ 71 ಸಾವಿರ ರೂಪಾಯಿ

ಇದನ್ನೂ ಓದಿ: ಹುಚ್ಚೇಗೌಡ್ರು ಸೊಸೆಯಾಗಿ ನನ್ನ ಸಾಧನೆ ಏನು ಅಂದ್ರೆ.. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಕಣ್ಣೀರು

ಇನ್ನು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇತ್ಯರ್ಥಕ್ಕೆ ಬಾಕಿ ಇವೆ. ಇದರಲ್ಲಿ ಎರಡು ಕ್ರಿಮಿನಲ್ ಕೇಸ್, 1 ಮಾನನಷ್ಟ ಮೊಕದ್ದಮೆಯೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಷ್ಟು ಕೋಟಿಗೆ ಒಡತಿ; ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ ಇಲ್ಲಿದೆ

https://newsfirstlive.com/wp-content/uploads/2024/04/Shobha-Karandlaje-BJP.jpg

Load More