ಬಸವರಾಜ್ ಮತ್ತಿಮೂಡ್‌ಗೆ ಮಾತೃವಿಯೋಗ.. ಲೋಕಸಭಾ ಚುನಾವಣೆ ಟೈಂಮಲ್ಲಿ ತಾಯಿಯನ್ನ ಕಳೆದುಕೊಂಡ ಬಿಜೆಪಿ ಶಾಸಕ

author-image
AS Harshith
Updated On
ಬಸವರಾಜ್ ಮತ್ತಿಮೂಡ್‌ಗೆ ಮಾತೃವಿಯೋಗ.. ಲೋಕಸಭಾ ಚುನಾವಣೆ ಟೈಂಮಲ್ಲಿ ತಾಯಿಯನ್ನ ಕಳೆದುಕೊಂಡ ಬಿಜೆಪಿ ಶಾಸಕ 
Advertisment
  • ಚುನಾವಣೆಯ ಸಮಯದಲ್ಲಿ ಅಮ್ಮನನ್ನು ಕಳೆದುಕೊಂಡ ಬಿಜೆಪಿ ಶಾಸಕ
  • 75 ವರ್ಷ ವಯಸ್ಸಿನ ತಾಯಿಯನ್ನು ಕಳೆದುಕೊಂಡ ಬಸವರಾಜ್ ಮತ್ತಿಮೂಡ್‌
  • ಏಪ್ರಿಲ್​ 26ರಂದು ನಿಧನ.. ಆರು ಜನ ಮಕ್ಕಳನ್ನ ಅಗಲಿದ ಗೌರಮ್ಮ ಮತ್ತಿಮೂಡ್‌

ಕಲಬುರಗಿ: ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್‌ಗೆ ಮಾತೃವಿಯೋಗವಾಗಿದೆ. 75 ವರ್ಷ ವಯಸ್ಸಿನ ತಾಯಿ ಗೌರಮ್ಮ ಬಿ. ಮತ್ತಿಮೂಡ್ ನಿಧನರಾಗಿದ್ದಾರೆ.

ಬಸವರಾಜ್ ಮತ್ತಿಮೂಡ್, ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಇಂದು ಸಂಜೆ 5 ಗಂಟೆಗೆ ಸ್ವಗ್ರಾಮ ಮತ್ತಿಮೂಡ್‌ ನಲ್ಲಿ ತಾಯಿ ಗೌರಮ್ಮ ಬಿ ಅವರ ಅಂತ್ಯಕ್ರಿಯೆ ನಡೆಯಲಿದೆ.

publive-image

ಇದನ್ನೂ ಓದಿ: Lok Sabha Election 2024: ಕರ್ನಾಟಕದ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ? ಇವರ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!

ಶಾಸಕ ಮತ್ತಿಮೂಡ್ ಸೇರಿದಂತೆ ಆರು ಜನ ಮಕ್ಕಳನ್ನ ಗೌರಮ್ಮ ಅಗಲಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡ ಮತ್ತಿಮೂಡ್‌ಗೆ ಅನೇಕರು ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment