newsfirstkannada.com

ಲೋಕಸಭಾ ಚುನಾವಣೆ ಮೊದಲ ಫಲಿತಾಂಶ ಪ್ರಕಟ; ಈ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

Share :

Published June 4, 2024 at 8:06am

Update June 4, 2024 at 8:08am

    2024ರ ಭಾರತೀಯ ಸಾರ್ವತ್ರಿಕ ಚುನಾವಣೆ 7 ಹಂತಗಳಲ್ಲಿ ಮುಗಿದಿದೆ..!

    ಕೆಲವೇ ಕ್ಷಣಗಳಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದೆ

    ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮೊದಲ ಕ್ಷೇತ್ರದ ಫಲಿತಾಂಶ ಪ್ರಕಟ

ನವದೆಹಲಿ: ಇತ್ತೀಚೆಗಷ್ಟೇ 2024ರ ಭಾರತೀಯ ಸಾರ್ವತ್ರಿಕ ಚುನಾವಣೆ 7 ಹಂತಗಳಲ್ಲಿ ಮುಗಿದಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ದೇಶದ ಭವಿಷ್ಯ ಹೊರ ಬೀಳಲಿದೆ. ಈಗಾಗಲೇ ಒಂದು ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಗೆದ್ದು ಬೀಗಿದೆ.

ಯೆಸ್​​, ದೇಶದ 543 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಈಗಾಗಲೇ ಶುರುವಾಗಿದೆ. ಗುಜರಾತ್​​ ಸೂರತ್ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ಮುಕೇಶ್ ಕುಮಾರ್ ಚಂದ್ರಕಾಂತ್ ದಲಾಲ್ (ಮುಕೇಶ್ ದಲಾಲ್) ಗೆಲುವು ಸಾಧಿಸಿದ್ದಾರೆ.

ಸೂರತ್​ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿ ಸೇರಿದಂತೆ 8 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿದ್ದು, ಉಳಿದ ಎಲ್ಲರೂ ತಮ್ಮ ನಾಮಿನೇಷನ್​ ವಾಪಸ್​ ಪಡೆದಿದ್ದು ಕೇವಲ ಬಿಜೆಪಿ ಮುಕೇಶ್ ದಲಾಲ್ ಮಾತ್ರ ಕಣದಲ್ಲಿದ್ರು. ಈಗ ಇವರನ್ನು ಅವಿರೋಧ ವಿಜಯಿ ಎಂದು ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಲೋಕಸಭಾ ಅಗ್ನಿಪರೀಕ್ಷೆ.. ಫಲಿತಾಂಶಕ್ಕೆ ಮುನ್ನ ರಾಹುಲ್​ ಗಾಂಧಿ ಮೋದಿಗೆ ಕೊಟ್ಟ ವಾರ್ನಿಂಗ್​ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ ಮೊದಲ ಫಲಿತಾಂಶ ಪ್ರಕಟ; ಈ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

https://newsfirstlive.com/wp-content/uploads/2024/06/BJP_1.jpg

Load More