ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆಗೆ ಕ್ಷಣಗಣನೆ
ತಮಿಳುನಾಡಿನ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ
ಚೆನ್ನೈ ಸೌಥ್ನಿಂದ ತಮಿಳುಸಾಯಿ ಸೌಂದರರಾಜನ್ ಅಖಾಡಕ್ಕೆ!
ಚೆನ್ನೈ: ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತಮಿಳುನಾಡಿನ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೊಯಮತ್ತೂರಿನಿಂದ ಸ್ಪರ್ಧೆ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿದ ತೆಲಂಗಾಣದ ರಾಜ್ಯಪಾಲರಾಗಿದ್ದ ತಮಿಳುಸಾಯಿ ಸೌಂದರರಾಜನ್ ಅವರು ಚೆನ್ನೈ ಸೌಥ್ನಿಂದ ಸ್ಪರ್ಧೆ ಮಾಡಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಹೀಗಿದೆ..!
ತಮಿಳುಸಾಯಿ ಸೌಂದರರಾಜನ್- ಚೆನ್ನೈ ಸೌಥ್
ವಿನೋಜ್ ಸೆಲ್ವಂ- ಚೆನ್ನೈ ಸೆಂಟ್ರಲ್
ಷಣ್ಮುಗಮ್- ವೇಲೂರು
ನರಸಿಂಹನ್- ಕೃಷ್ಣಗಿರಿ
ಅಣ್ಣಾಮಲೈ- ಕೊಯಮತ್ತೂರು
ಪಾರಿವೆಂದರ್- ಪೆರಂಬಲೂರ್
ನಾಯ್ನರ್ ನಾಗೇಂದ್ರನ್- ತೂತುಕುಡಿ
ರಾಧಕೃಷ್ಣನ್- ಕನ್ಯಾಕುಮಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ