Advertisment

ಬರೋಬ್ಬರಿ 800 ಕೋಟಿ ಆಸ್ತಿ ಒಡತಿ; ಭಾರತ ಕ್ರಿಕೆಟಿಗನನ್ನು ಮದುವೆಯಾಗಲು ಧರ್ಮವನ್ನೇ ಬಿಟ್ಟ ಬ್ಯೂಟಿ

author-image
Ganesh Nachikethu
Updated On
ಬರೋಬ್ಬರಿ 800 ಕೋಟಿ ಆಸ್ತಿ ಒಡತಿ; ಭಾರತ ಕ್ರಿಕೆಟಿಗನನ್ನು ಮದುವೆಯಾಗಲು ಧರ್ಮವನ್ನೇ ಬಿಟ್ಟ ಬ್ಯೂಟಿ
Advertisment
  • ಬಾಲಿವುಡ್​ನಲ್ಲಿ ಎಷ್ಟೋ ಮಂದಿ ಅಂತರ್-ಧರ್ಮೀಯ ವಿವಾಹ ಆಗಿದ್ದಾರೆ
  • 800 ಕೋಟಿ ಒಡತಿಯಾದ್ರೂ ಪ್ರೇಮಿಗಾಗಿ ಧರ್ಮ ಬದಲಿಸಿದ ಸ್ಟಾರ್​​​ ನಟಿ..!
  • 70ರ ದಶಕದಲ್ಲಿ ಬಾಲಿವುಡ್​ ಇಂಡಸ್ಟ್ರಿಯನ್ನೇ ರೂಲ್​​ ಮಾಡಿದ ಈಕೆ ಯಾರು?

ಸಿನಿಮಾ ಇಂಡಸ್ಟ್ರಿ ಎಂದರೆ ಜಸ್ಟ್​ ಎಂಟರ್​ಟೈನ್ಮೆಂಟ್​​. ಎಷ್ಟೋ ಮಂದಿ ಸೆಲೆಬ್ರಿಟಿಗಳು ಅಂತರ್ಜಾತಿ ಮತ್ತು ಅಂತರ್-ಧರ್ಮೀಯ ವಿವಾಹ ಆಗಿದ್ದಾರೆ. ನಟ ನಟಿಯರು ಕ್ರಿಕೆಟ್​ ಆಟಗಾರರನ್ನು ಮದುವೆ ಆಗಿದ್ದಾರೆ. ಇದೇ ರೀತಿ ನಟಿ ಒಬ್ಬರು ತಮ್ಮ ಧರ್ಮದಿಂದ ಮತಾಂತರ ಆಗಿ ಕ್ರಿಕೆಟಿಗನ ಕೈ ಹಿಡಿದಿದ್ದಾರೆ.

Advertisment

ಇತ್ತೀಚೆಗೆ ಹಲವು ಕ್ರಿಕೆಟರ್ಸ್​​​ ಸಿನಿಮಾ ಹಿರೋಯಿನ್ಸ್​ ಜತೆಗೆ ಡೇಟ್​​ ಮಾಡುತ್ತಿದ್ದಾರೆ. ಈ ಡೇಟಿಂಗ್​ ಸಂಸ್ಕೃತಿ ಅನಾದಿಕಾಲದಿಂದಲೂ ಇದೆ. ಸಾರಾ ಅಲಿ ಖಾನ್ ಜೊತೆ ಶುಭ್ಮನ್​​​ ಗಿಲ್​ ಲವ್​ ರೂಮರ್​ ಇತ್ತು. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮದುವೆ ಆಗಿ 7 ವರ್ಷಗಳು ಕಳೆದವು. ಈಗ 60-70ರ ದಶಕದಲ್ಲಿ ಬಾಲಿವುಡ್​​ ಇಂಡಸ್ಟ್ರಿಯನ್ನೇ ಆಳಿದ ಹಿರೋಯಿನ್​​ ಇಬ್ಬರು ಕ್ರಿಕೆಟಿಗನನ್ನು ಮದುವೆ ಆಗಿರುವ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.

publive-image

ಯಾರು ಆ ನಟಿ?

ಬಾಲಿವುಡ್ ಸ್ಟಾರ್ ನಟಿ ಶರ್ಮಿಳಾ ಟ್ಯಾಗೋರ್. ಇವರು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಬಾಲಿವುಡ್ ಸ್ಟಾರ್ ನಟಿ ಆಗಿದ್ರು. ಕೊನೆಗೂ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಅವರನ್ನು ವಿವಾಹವಾದ್ರು. ಮನ್ಸೂರ್ ಮುಸ್ಲಿಂ ಆಗಿದ್ರೆ, ನಟಿ ಶರ್ಮಿಳಾ ಹಿಂದೂ ಆಗಿದ್ರು. ಪ್ರೀತಿಗಾಗಿ ತನ್ನ ಧರ್ಮ ಬದಲಿಸಿಕೊಂಡು ಮದುವೆ ಆದರು. ಇವರ ಹೆಸರು ಈಗ ಬೇಗಂ ಆಯೇಷಾ ಸುಲ್ತಾನಾ. ಇವರು 800 ಕೋಟಿ ಆಸ್ತಿ ಒಡತಿ ಎಂದರೆ ನೀವು ನಂಬಲೇಬೇಕು.

ಇದನ್ನೂ ಓದಿ: ಫ್ಯಾನ್ಸ್​​ಗೆ ಬಿಗ್​ ಅಪ್ಡೇಟ್​ ಕೊಟ್ಟ ಆರ್​​​ಸಿಬಿ; ಬೆಂಗಳೂರು ರೀಟೈನ್​ ಮಾಡಿಕೊಳ್ಳೋ ಆಟಗಾರರು ಇವರೇ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment