newsfirstkannada.com

×

ಅಯ್ಯೋ.. ಇದೇನಿದು ಬಾಂಬೆ ಬ್ಲಡ್​ ಗ್ರೂಪ್! ಈ ಅಪರೂಪದ ರಕ್ತದ ಪ್ರಕಾರ ಯಾರಲ್ಲಿ ಕಂಡು ಬರುತ್ತೆ?

Share :

Published March 12, 2024 at 8:48am

Update March 12, 2024 at 10:18am

    ಹೊಸದೊಂದು ಬ್ಲಡ್​ ಗ್ರೂಪ್ ಬಗ್ಗೆ ಕೇಳಿದ್ದೀರಾ?

    ಇದು ಇಂದು ನಿನ್ನೆ ಬೆಳಕಿಗೆ ಬಂದ ಸಂಗತಿ ಅಲ್ವೇ ಅಲ್ಲ!

    ಭಾರತದಲ್ಲಿ ಬಾಂಬೆ ಬ್ಲಡ್​ ಗ್ರೂಪ್​ ಹೊಂದಿರುವವರು ಎಷ್ಟು ಜನರಿದ್ದಾರೆ?

ಇದೇನಪ್ಪಾ ಬಾಂಬೆ ಬ್ಲಡ್​ ಗ್ರೂಪ್​!. ಸಾಮಾನ್ಯವಾಗಿ ​, A+, A-, B+, B-, O+, O-, AB+, AB- ಬ್ಲಡ್​ ಗ್ರೂಪ್​ ಬಗ್ಗೆ ಕೇಳಿದ್ದೇವೆ. ಆದರೆ ಹೊಸದೊಂದು ಬ್ಲಡ್​ ಗ್ರೂಪ್​ ಕೇಳಿಬಂದಿದೆ. ಅಂದುವೇ ಬಾಂಬೆ ಬ್ಲಡ್​ ಗ್ರೂಪ್​. ಅಂದಹಾಗೆಯೇ ಬಾಂಬೆ ಅಂದ್ರೆ ಮುಂಬೈ ಬ್ಲಡ್​​ ಗ್ರೂಪ್​? ಏನಿದು?. ಇಂಥಾ ಅಪರೂಪದ ಬ್ಲಡ್​ ಗ್ರೂಪ್​ ಯಾರಲ್ಲಿ ಕಾಣಿಸುತ್ತೆ?. ಬಹಳ ಅಪರೂಪದ ಈ ಬ್ಲಡ್​ ಗ್ರೂಪ್​ ಬಗ್ಗೆ ಮಾಹಿತಿ ಇಲ್ಲಿದೆ.

ಬಾಂಬೆ ರಕ್ತದ ಗ್ರೂಪ್​​ ಇದನ್ನು ‘ಹೆಚ್​ಹೆಚ್’ ಎಂದು ಕರೆಯುತ್ತಾರೆ. ಇದು ಅಪರೂಪದ ರಕ್ತದ ಪ್ರಕಾರ. 1952ರಲ್ಲಿ ಇದು ಬೆಳಕಿಗೆ ಬಂತು. ಬ್ರಡ್​ ಗ್ರೂಪ್​ ರೆಫೆರೆನ್ಸ್​ ಸೆಂಟರ್​ನ ಡಾ.ವೈಎಮ್​​​ ಭೆಂಡೆ ಈ ರಕ್ತದ ಪ್ರಕಾರವನ್ನು ಬಾಂಬೆಯನ್ನು ಕಂಡು ಹಿಡಿದರು.

ಸದ್ಯ ಬಾಂಬೆ ಬ್ಲಡ್​​ ಗ್ರೂಪ್​ ಕೆಲವೇ ಕೆಲವು ಮಂದಿಯಲ್ಲಿ ಕಂಡುಬರುತ್ತದೆ. ಈ ರಕ್ತದ ಫಿನೋಟೈಪ್​​ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಇರಾನ್​​ನಲ್ಲಿ ಕಂಡುಬಂದಿದೆ.

ಅಚ್ಚರಿಯ ಸಂಗತಿ ಎಂದರೆ 10 ಸಾವಿರ ಭಾರತೀಯರ ಪೈಕಿ ಒಬ್ಬರಲ್ಲಿ ಈ ಅಪರೂಪದ ಬಾಂಬೆ ಬ್ಲಡ್​ ಕಾಣಿಸುತ್ತದೆ.

ಭಾರತದಲ್ಲಿ ಬಾಂಬೆ ರಕ್ತದ ಗ್ರೂಪ್​ ಹೊಂದಿರುವವರು ಇದ್ದಾರೆ. ಮಾಹಿತಿ ಪ್ರಕಾರ ಸುಮಾರು 450 ಜನರು ಅಪರೂಪದ ​ಬಾಂಬೆ ರಕ್ತದ ಗುಂಪು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮುಂಬೈನಲ್ಲಿ ಭಾನುವಾರದಂದು ಅಪರೂಪದ ಬಾಂಬೆ ಬ್ಲಡ್​ ಹೊಂದಿರುವವರನ್ನು ಒಗ್ಗೂಡಿಸುವ ಮೂಲಕ ಮೊದಲ ಕಾರ್ಯಕ್ರಮ ನಡೆಸಲಾಯಿತು. ಇದರಲ್ಲಿ ಅವರ ಕುಟುಂಬದವರು ಭಾಗವಹಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ.. ಇದೇನಿದು ಬಾಂಬೆ ಬ್ಲಡ್​ ಗ್ರೂಪ್! ಈ ಅಪರೂಪದ ರಕ್ತದ ಪ್ರಕಾರ ಯಾರಲ್ಲಿ ಕಂಡು ಬರುತ್ತೆ?

https://newsfirstlive.com/wp-content/uploads/2024/03/Blood.jpg

Load More