newsfirstkannada.com

ಮೂರು ವರ್ಷದ ಪುಟಾಣಿ ಕಂದನ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ..

Share :

Published June 20, 2024 at 9:04am

  ಈತ ಚಿಕ್ಕಪ್ಪ ಅಲ್ಲ.. ದುಷ್ಟ ರಾಕ್ಷಸ.. ಯಾಕೆ ಹೀಗೆ ಮಾಡಿದ?

  ಪೊಲೀಸರಿಂದ ಆರೋಪಿಗಳ ಬಂಧನ, ತೀವ್ರ ವಿಚಾರಣೆ

  ಮಗನ ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿದ ಹೆತ್ತವರು

ಚಿಕ್ಕಬಳ್ಳಾಪುರ: ಮೂರು ವರ್ಷದ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೌತಮ್ (3) ಸ್ವತಃ ಚಿಕ್ಕಪ್ಪನಿಂದಲೇ ಕೊಲೆಯಾದ ಬಾಲಕ.

ಬಾಲಕನ ಚಿಕ್ಕಪ್ಪ ರಂಜಿತ್​ (30)ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ರಂಜಿತ್ ಕಾಡಿನಲ್ಲಿ ಅವಿತುಕೊಂಡಿದ್ದ. ರಾತ್ರಿಯಿಡೀ ಕಾಡಿನಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಇದನ್ನೂ ಓದಿ:ಚೈನ್​, ಉಂಗುರ ತೆಗೆದುಕೊಂಡಿದ್ದು ಜಗದೀಶ್.. ವಾಚ್ ಕದ್ದಿದ್ಯಾರು? D ಗ್ಯಾಂಗ್​ನ ಒಡವೆಗಳ ಹಂಚಿಕೆ ಹೇಗಿತ್ತು?

ಶಿರಿಷಾ ಹಾಗೂ ಮಂಜುನಾಥ್ ದಂಪತಿಗಳ ಪುತ್ರ ಮೂರು ವರ್ಷದ ಗೌತಮ್​​ನನ್ನು ಪಾಳುಬಿದ್ದ ಮನೆಗೆ ಕರೆದೊಯ್ದು ಕತ್ತು ಸೀಳಿದ್ದ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆ ಆರೋಪಿ ರಂಜಿತ್ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಆರೋಪಿ ವಿರುದ್ಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸಂಸದನ ಪುತ್ರಿಯಿಂದ BMW ಕಾರಿನಲ್ಲಿ ಬಂದು ಹಿಟ್​ ಅಂಡ್ ರನ್.. ಯುವಕ ಸಾವು.. ಮತ್ತೊಂದು ಹೈಪ್ರೊಫೈಲ್ ಕೇಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂರು ವರ್ಷದ ಪುಟಾಣಿ ಕಂದನ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ..

https://newsfirstlive.com/wp-content/uploads/2024/06/CBL-BOY.jpg

Load More