Advertisment

ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ

author-image
Ganesh
Updated On
ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ
Advertisment
  • ನಾಳೆ ಇಂಗ್ಲೆಂಡ್​-ಭಾರತ ನಡುವೆ ಸೆಮಿ ಫೈನಲ್ ಪಂದ್ಯ
  • ಅಫ್ಘಾನ್-ದಕ್ಷಿಣ ಆಫ್ರಿಕಾ ಕೂಡ ಹೋರಾಟ ಮಾಡ್ತಿವೆ
  • ಸೆಮಿಫೈನಲ್ ರಿಸಲ್ಟ್ ಬರುವ ಮೊದಲೇ ಭವಿಷ್ಯ

ಟಿ20 ವಿಶ್ವಕಪ್​ನ ಸ್ವರ ಜೋರಾಗಿದೆ. ನಾಳೆ ಸೆಮಿ ಫೈನಲ್ ನಡೆಯಲಿದ್ದು, 29 ರಂದು ಫೈನಲ್ ಪಂದ್ಯ ನಡೆಯಲಿದೆ.

Advertisment

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ T20 ವಿಶ್ವಕಪ್ ಸೆಮಿಫೈನಲ್ ಪ್ರವೇಶ ಮಾಡಿದೆ. ನಾಳೆ ನಡೆಯುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಮತ್ತೊಂದು ಕಡೆ ದಕ್ಷಿಣ ಆಫ್ರಿಕಾವು ಅಫ್ಘಾನಿಸ್ತಾನವನ್ನು ಎದುರಿಸುತ್ತಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​​ ಸೆಮಿಫೈನಲ್​​ಗೆ ಹೊಸ ನಿಯಮ.. ಇದು ಟೀಂ ಇಂಡಿಯಾಗೆ ಹೆಚ್ಚು ಮಾರಕ..!

ಈ ಮಧ್ಯೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ (Brad Hogg) ಅವರು ಈ ಬಾರಿ ಯಾವ ತಂಡ ವಿಶ್ವಕಪ್​ಗೆ ಮುತ್ತಿಡಲಿದೆ ಅನ್ನೋದನ್ನು ಹೇಳಿದ್ದಾರೆ. ಅವರ ಪ್ರಕಾರ ಭಾರತ, ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ್ ಯಾವುದೂ ಕೂಡ ವಿಶ್ವಕಪ್ ಗೆಲ್ಲಲ್ಲ. ದಕ್ಷಿಣ ಆಫ್ರಿಕಾ ಈ ಬಾರಿ ವಿಶ್ವಕಪ್​ಗೆ ಮುತ್ತಿಡಲಿದೆ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ:ಛಲ-ಹಠ.. ಕೆಚ್ಚೆದೆಯ ಹೋರಾಟ.. ಅಫ್ಘಾನ್ ಯಶಸ್ಸಿನ ಹಿಂದಿರುವ ಹೀರೋಗಳು ಇವರು..!

ಈ ಬಾರಿ ದಕ್ಷಿಣ ಆಫ್ರಿಕಾ ಗೆಲ್ಲುತ್ತದೆ ಎಂದು ನಾನು ಭಾವಿಸಿದ್ದೇನೆ. ದಕ್ಷಿಣ ಆಫ್ರಿಕಾ ಬಲಿಷ್ಠ ತಂಡ. ಸೆಮಿ ಫೈನಲ್​​ನಲ್ಲಿ ಅಫ್ಘಾನ್ ಮೇಲೆ ಗೆಲುವು ದಾಖಲಿಸಿದ್ರೆ ಖಂಡಿತವಾಗಿಯೂ ಫೈನಲ್ ಪಂದ್ಯದಲ್ಲೂ ಗೆಲುವು ಅವರದ್ದೇ ಆಗಲಿದೆ. ತಂಡದಲ್ಲಿ ಉತ್ತಮ ಸಂಯೋಜನೆ ಇದೆ. ನಾಯಕ ಏಡೆನ್ ಮಾರ್ಕ್ರಾಮ್​ ಅವರ ತಾಳ್ಮೆಯ ನಿರ್ಧಾರವನ್ನು ತಾವು ಇಷ್ಟ ಪಡೋದಾಗಿ ಹೇಳಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment