ನಗರದ ಪ್ರಮುಖ ಬೀದಿಯಲ್ಲಿ ಸೈನಿಕನ ಪಾರ್ಥಿವ ಶರೀರ ಮೆರವಣಿಗೆ
ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳ್ಳಾರಿಯ ವೀರಯೋಧ
ಸರ್ಕಾರಿ ಗೌರವದೊಂದಿಗೆ ಬಳ್ಳಾರಿ ನಗರದಲ್ಲಿ ಯೋಧನ ಅಂತ್ಯ ಸಂಸ್ಕಾರ
ಬಳ್ಳಾರಿ: ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳ್ಳಾರಿಯ ಬಿಎಸ್ಎಫ್ ಯೋಧನೋರ್ವ ಮೃತರಾಗಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಬಳ್ಳಾರಿಯ ಕೆ.ರಾಮಕೃಷ್ಣ ಮೃತರಾದ ಸೈನಿಕ. ಕೋಲ್ಕತ್ತಾದಿಂದ ಬಳ್ಳಾರಿ ನಗರದ ಎಪಿಎಂಸಿ ಮಾರ್ಕೆಟ್ ಹತ್ತಿರದ ನಿವಾಸಕ್ಕೆ ಯೋಧನ ಪಾರ್ಥಿವ ಶರೀರವನ್ನು ಬಿಎಸ್ಎಫ್ ಯೋಧರು ತೆಗೆದುಕೊಂಡು ಬಂದಿದ್ದಾರೆ. ಬೆಂಗಳೂರಿನಿಂದ ಬಿಎಸ್ಎಫ್ ವಾಹನದ ಮೂಲಕ ಮೃತದೇಹವನ್ನು ತೆಗೆದುಕೊಂಡು ಬಂದಿದ್ದಾರೆ. ಸದ್ಯ ಬಳ್ಳಾರಿಯ ಎಂಜಿಯಿಂದ ಎಪಿಎಂಸಿವರೆಗೆ ಸೈನಿಕನ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಗುತ್ತದೆ. ಬಳಿಕ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಿ ಗಾಡ್ ಆಫ್ ಆನರ್ ಜತೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರು vs ಚೆನ್ನೈ ಕದನ ಅಲ್ಲವೇ ಅಲ್ಲ.. ಇದು ವಿರಾಟ್ ಕೊಹ್ಲಿ- ಧೋನಿ ನಡುವಿನ IPL ಬಿಗ್ ಬ್ಯಾಟಲ್!
ಬಿಎಸ್ಎಫ್ ಯೋಧ ಕೆ.ರಾಮಕೃಷ್ಣ ಅವರು ಕೋಲ್ಕತ್ತಾದ 145 ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಏನೆಂಬುದು ಇದುವರೆಗೂ ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ