newsfirstkannada.com

BSNL: 229 ರೂಪಾಯಿ ರೀಚಾರ್ಜ್​ ಪ್ಲಾನ್​ಗೆ ಭಾರೀ ಡಿಮ್ಯಾಂಡ್​​! ದಿನಕ್ಕೆ 2GB ಮಾತ್ರವಲ್ಲ, ಹಲವಿವೆ ಬೆನಿಫಿಟ್ಸ್​​

Share :

Published August 17, 2024 at 6:05am

    ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬಿಸಿ

    ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ನತ್ತ ಮುಖ ಗ್ರಾಹಕರು

    229 ರೂಪಾಯಿ ರೀಚಾರ್ಜ್​ ಪ್ಲಾನ್​ನಲ್ಲಿದೆ ಹಲವು ಬೆನಿಫಿಟ್ಸ್​

ರಿಲಯನ್ಸ್​ ಜಿಯೋ ಸೇರಿ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್​ ಬೆಲೆಯನ್ನು ಏರಿಸಿವೆ. ಬೆಲೆ ಏರಿಕೆಯ ಬಿಸಿಯಿಂದ ಬಳಕೆದಾರರು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ನತ್ತ ಮುಖ ಮಾಡಿದ್ದಾರೆ. ಮಾತ್ರವಲ್ಲದೆ ಉತ್ತಮ ರೀಚಾರ್ಜ್​ಗಳನ್ನು ಆಯ್ಕೆ ಮಾಡುವ ಮೂಲಕ ರೀಚಾರ್ಜ್​ ಮಾಡುತ್ತಿದ್ದಾರೆ.

ಟೆಲಿಕಾಂ ಖಾಸಗಿ ಕಂಪನಿಗಳ ಬೆಲೆ ಏರಿಕೆಯಿಂದ ಬಿಎಸ್​​ಎನ್​ಎಲ್​ 229 ರೂಪಾಯಿಯ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಇದರ ಮೂಲಕ 30 ದಿನಗಳವರೆಗೆ ಬಳಕೆದಾರರು ಯಾವುದೇ ನೆಟ್​ವರ್ಕ್​ಗೆ ಉಚಿತ ಕರೆ ಮಾಡಬಹುದಾಗಿದೆ.

ಇದನ್ನೂ ಓದಿ: ಇದೇ ವಿರಾಟ್​ ಜೀವನದ ಕಠಿಣ ಸವಾಲು.. ನಂಬಿಕೆ ಮತ್ತು ದೇವರ ಪರೀಕ್ಷೆ ಬಗ್ಗೆ ಮಾತನಾಡಿದ ಕಿಂಗ್​ ಕೊಹ್ಲಿ

ಬಿಎಸ್​​ಎನ್​ಎಲ್​ 229 ರೀಚಾರ್ಜ್​ ಪ್ಲಾನ್​ ಮೂಲಕ ಅನಿಯಮಿತ ಮತ್ತು ಸ್ಥಳೀಯ ಕರೆಗಳನ್ನು ಉಚಿತವಾಗಿ ನೀಡುತ್ತದೆ. ಜೊತೆಗೆ ಡೇಟಾ ಪ್ರಯೋಜನ ಕೂಡ ಇದರಲ್ಲಿದೆ. ಈ ಯೋಜನೆಯನ್ನು ಅಳವಡಿಸಿಕೊಂಡವರು 60ಜಿಬಿ ಡೇಟಾ ಪಡೆಯುತ್ತಾರೆ. ಅಂದರೆ ಪ್ರತಿದಿನ 2ಜಿಬಿ ಡೇಟಾ ಒದಗಿಸುತ್ತದೆ.

ಇದನ್ನೂ ಓದಿ: ಭಾರತದ ಮೊದಲ eSIM ಇದು! ಇನ್ಮುಂದೆ ರೋಮಿಂಗ್ ಸಮಸ್ಯೆಗೆ​ ಹೇಳಿ ಟಾಟಾ ಗುಡ್​ ಬೈ

ಇದಲ್ಲದೆ, ಜಿಯೋ, ಏರ್​ಲೆಟ್​​ ವೊಡಾಫೊನ್​ನಂತೆಯೇ ಕಾಂಪ್ಲಿಮೆಂಟರಿ ಎಸ್​​ಎಮ್​ಎಸ್​ ಕೂಡ ಒಳಗೊಂಡಿದೆ. ಪ್ರತಿದಿನ 100 ಎಸ್​ಎಮ್​ಎಸ್​ ಉಚಿತವಾಗಿ ಸಿಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BSNL: 229 ರೂಪಾಯಿ ರೀಚಾರ್ಜ್​ ಪ್ಲಾನ್​ಗೆ ಭಾರೀ ಡಿಮ್ಯಾಂಡ್​​! ದಿನಕ್ಕೆ 2GB ಮಾತ್ರವಲ್ಲ, ಹಲವಿವೆ ಬೆನಿಫಿಟ್ಸ್​​

https://newsfirstlive.com/wp-content/uploads/2024/07/BSNL-1.jpg

Load More