newsfirstkannada.com

120 ಅಡಿ ಎತ್ತರದಿಂದ ಏಕಾಏಕಿ ವಿದ್ಯಾರ್ಥಿನಿ ಮೇಲೆ ಕಳಚಿ ಬಿದ್ದ ಟವರ್ ರಾಡ್‌; ಆಗಿದ್ದೇನು?

Share :

Published May 31, 2024 at 1:06pm

  ಮನೆ ಮುಂದೆ ನಿಂತಿದ್ದಾಗ ವಿದ್ಯಾರ್ಥಿನಿ ಮೇಲೆ ಬಿದ್ದ ಟವರ್​ ರಾಡ್

  BSNLನ ನಾಲ್ವರು ‌ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು

  ಟವರ್​ ರಾಡ್ ಬಿದ್ದ ಪರಿಣಾಮ ಸುಮಾ ಮಲ್ಕಂಡಿಗೆ ಗಂಭೀರ ಗಾಯ

ಕಲಬುರಗಿ: ನಿಮ್ಮ ಮನೆಯ ಅಕ್ಕ ಪಕ್ಕ ಮೊಬೈಲ್​ ಟವರ್ ಇದೆಯಾ? ಹಾಗಾದರೇ ಈ ಕೂಡಲೇ ಎಚ್ಚರವಹಿಸಿ. ಹೀಗೆ ಮನೆ ಮುಂದೆ ನಿಂತುಕೊಂಡಿದ್ದ ವಿದ್ಯಾರ್ಥಿನಿಯ ಮೇಲೆ BSNL ಟವರ್ ರಾಡ್ ಕಳಚಿ ಬಿದ್ದಿರೋ ಘಟನೆ ‌ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ. ಮನೆ ಮುಂದೆ ನಿಂತಿದ್ದಾಗ ನಿಷ್ಕ್ರಿಯಗೊಂಡಿದ್ದ 120 ಅಡಿ ಎತ್ತರದ ಟವರ್‌ನ ರಾಡ್ ಏಕಾಏಕಿ ಕಳಚಿ ಬಿದ್ದಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಬೆಂಗಳೂರು ಬಿಟ್ಟ HD ಕುಮಾರಸ್ವಾಮಿ.. ಕಾರಣವೇನು?

ಟವರ್​ ರಾಡ್ ಬಿದ್ದ ಪರಿಣಾಮ ಸುಮಾ ಮಲ್ಕಂಡಿ (19) ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ನಿಷ್ಕ್ರಿಯಗೊಂಡಿದ್ದ ಟವರ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ BSNL ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಘಟನೆಗೆ ಸಂಬಂಧ BSNL DM ಫಣಿಪ್ರಸಾದ್, DGM ಅನಂತರಾಮ ಚೌಧರಿ, AGM ಗಿರೀಶ್ ಮೂಲಭಾರತಿ, GTO ಮಹ್ಮದ್ ಜಾಫರ್ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

120 ಅಡಿ ಎತ್ತರದಿಂದ ಏಕಾಏಕಿ ವಿದ್ಯಾರ್ಥಿನಿ ಮೇಲೆ ಕಳಚಿ ಬಿದ್ದ ಟವರ್ ರಾಡ್‌; ಆಗಿದ್ದೇನು?

https://newsfirstlive.com/wp-content/uploads/2024/05/klb.jpg

Load More