ಬರೋಬ್ಬರಿ 7.11 ಲಕ್ಷಕ್ಕೆ ಮಾರಾಟವಾದ ಆದ ಎಮ್ಮೆ
ಬರಪೀಡಿತ ಪ್ರದೇಶದ ಎಮ್ಮೆಗೊಂದು ಚಿನ್ನದಂತಾ ಬೆಲೆ
ಈ ಎಮ್ಮೆಯ ವಿಶೇಷತೆಗೆ ಎಲ್ಲರೂ ಫಿದಾ.. ಯಾಕಂದ್ರೆ
ಡಾಕ್ಟರ್ ರಾಜ್ ಕುಮಾರ್ ಅಭಿನಯದ ‘ಸಂಪತ್ತಿಗೆ ಸವಾಲ್’ ಸಿನಿಮಾ ನೋಡಿದ್ದೀರಾ? ಅದರಲ್ಲಿ ಬರೋ ‘ಯಾರೇ ಕೂಗಾಡಲಿ.. ಊರೇ ಹೋರಾಡಲಿ’ ಹಾಡು ಕೇಳಿದ್ದೀರಾ?. ಅಣ್ಣಾವ್ರು ಅಂದೇ ಎಮ್ಮೆಯನ್ನ ಗುಣಗಾಣ ಮಾಡಿದ್ರು. ಆದರೀಗ ಇಲ್ಲೊಂದು ಎಮ್ಮೆಯನ್ನೂ ಗುಣಗಾನ ಮಾಡಬೇಕಾಗಿದೆ. ಯಾಕಂದ್ರೆ ಈ ಎಮ್ಮೆ ತನ್ನ ವಿಶೇಷತೆಯಿಂದಲೇ ಜನಪ್ರಿಯತೆ ಗಳಿಸಿದ್ದು, ಇದೇ ಕಾರಣಕ್ಕೆ 7.11 ಲಕ್ಷಕ್ಕೆ ಮಾರಾಟವಾಗಿದೆ.
ಗುಜರಾತ್ನ ಕಚ್ ಪ್ರದೇಶದಲ್ಲಿ ಎಮ್ಮೆಯೊಂದು ಅತಿ ಹೆಚ್ಚು ಬೆಲೆಗೆ ಸೇಲ್ ಆಗಿದೆ. ಸೋನಾಲ್ನಗರದ ಮಂಗಲ್ದನ್ ಗಧ್ವಿ ಎಂಬವರ ‘ಓಧನ್’ ಹೆಸರಿನ ಎಮ್ಮೆ ಈಗ ಸುದ್ದಿಯಲ್ಲಿದೆ. ಕಾರಣ ಬರೋಬ್ಬರಿ 7.11 ಲಕ್ಷಕ್ಕೆ ಮಾರಾಟವಾಗುವ ಮೂಲಕ ಅಲ್ಲಿನ ಗಾಂಧಿನಗರ ಜಿಲ್ಲೆಯ ಚಂದ್ರಕಲಾ ಗ್ರಾಮದ ಗೋವಾ ಭಾಯಿ ರಾಬರಿ ಎಂಬವರು ಅಷ್ಟೊಂದು ಬೆಲೆಗೆ ಖರೀದಿಸಿದ್ದಾರೆ.
ಇದನ್ನೂ ಓದಿ: ಜೈಲಲ್ಲಿರುವ ಮಗನಿಗೆ ಗಾಂಜಾ ತಂದ ತಾಯಿ! ಜೈಲಾಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಅರೆಸ್ಟ್
ಅಚ್ಚರಿ ಸಂಗತಿ ಎಂದರೆ ಓಧನ್ ದಿನಕ್ಕೆ 20 ಲೀಟರ್ಗಿಂತಲೂ ಹೆಚ್ಚು ಹಾಲು ನೀಡುತ್ತದೆ. ಸಾಮಾನ್ಯವಾಗಿ ಎಮ್ಮೆಗಳಿಗೆ ಅತಿ ಹೆಚ್ಚೆಂದರೆ 3ರಿಂದ 4 ಲಕ್ಷದವರೆಗೆ ಇರುತ್ತದೆ. ಆದರೆ ಓಧನ್ ಮಾತ್ರ 7 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಸೇಲ್ ಆಗಿದೆ.
ಇದನ್ನೂ ಓದಿ: ಟೀ ಮಾಡಿ ಲಕ್ಷ ಲಕ್ಷ ದುಡಿಯೋ ಈ ಹುಡುಗ ಬೆಳೆದಿದ್ದೇ ರೋಚಕ; ಈತನ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!
ಗುಜರಾತ್ನ ಕಚ್ ಜಿಲ್ಲೆ ಬರಪೀಡಿತ ಪ್ರದೇಶವಾಗಿದೆ. ಆದರೆ ಇದು ಎಮ್ಮೆಗಳಿಗೆ ಭಾರೀ ಫೇಮಸ್ಸು. ಮಂಗಲ್ದನ್ ಗಧ್ವಿ ಪಶುಸಂಗೋಪನೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು, ಎಮ್ಮೆಯನ್ನು ಸಾಕುತ್ತಿದ್ದಾರೆ. ಸದ್ಯ ಇವರ ಎಮ್ಮೆ ಇಷ್ಟೊಂದು ಬೆಲೆಗೆ ಸೇಲ್ ಆಗಿರೋದು ಅಚ್ಚರಿಗೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ