ಜೈಲು ಸೇರಿರುವ ಮಗನನ್ನು ಕಾಣಲು ಬಂದ ತಾಯಿ
ಮಗನಿಗಾಗಿ ಗಾಂಜಾ ತೆಗೆದುಕೊಂಡು ಬಂದ ತಾಯಿ
ತಾಯಿ ಸಿಕ್ಕಿಬಿದ್ದದ್ದು ಹೇಗೆ? ಗಾಂಜಾ ಎಲ್ಲಿತ್ತು ಗೊತ್ತಾ?
ತಾಯಿಯೊಬ್ಬಳು ತನ್ನ ಜೈಲಿನಲ್ಲಿರುವ ಮಗನಿಗೆ ಗಾಂಜಾ ಕೊಂಡೊಯ್ಯಲು ಯತ್ನಿಸಿದ ಘಟನೆ ನಡೆದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಮಾಡಿದೆ. ಸದ್ಯ ಜೈಲಾಧಿಕಾರಿಗಳು ತಾಯಿಯನ್ನು ಬಂಧಿಸಿದ್ದಾರೆ.
47 ವರ್ಷದ ಲತಾ ಎಂಬಾಕೆ ವಿಯ್ಯೂರು ಸೆಂಟ್ರಲ್ ಜೈಲಿನಲ್ಲಿರುವ ತನ್ನ ಮಗನನ್ನು ನೋಡಲು ಬರುತ್ತಾಳೆ. ಈ ವೇಳೆ ಮಗನಿಗಾಗಿ 80 ಗ್ರಾಂ ಗಾಂಜಾವನ್ನು ತಂದಿದ್ದಾಳೆ.
ಲತಾ ತನ್ನ ಮಗ ಹರಿಕೃಷ್ಣನ್ಗೆ ಗಾಂಜಾ ಸಪ್ಲೈ ಮಾಡಲು ಮುಂದಾಗಿದ್ದಾಳೆ. ಜೈಲಿನೊಳಕ್ಕೆ ಇರುವ ಮಗನಿಗೆ ಗಾಂಜಾ ಕೊಂಡೊಯ್ಯಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಸಿಕ್ಕಿಬಿದ್ದಿದ್ದಾಳೆ.
ಇದನ್ನೂ ಓದಿ: ಭೀಕರ ಮಳೆಗೆ ತತ್ತರಿಸಿದ ಆಂಧ್ರ, ತೆಲಂಗಾಣ; ಸಂಕಷ್ಟಕ್ಕೆ ಮಿಡಿದ ಟಾಲಿವುಡ್ ಸ್ಟಾರ್ಸ್ ಎಷ್ಟು ಕೋಟಿ ಕೊಟ್ರು?
ಕೇಂದ್ರ ಕಾರಾಗೃಹ ಪ್ರವೇಶ ದ್ವಾರದ ಬಳಿ ಲತಾರನ್ನು ಜೈಲು ಸಿಬ್ಬಂದಿ ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. 80 ಗ್ರಾಂ ಗಾಂಜಾವನ್ನು ತನ್ನ ಬ್ಯಾಗ್ನಲ್ಲಿರಿಸಿ ಕೊಂಡೊಯ್ಯಲು ಮುಂದಾಗಿದ್ದಾಳೆ. ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಇದನ್ನೂ ಓದಿ: ಪ್ರೇಮಿಗಳಿಗೆ ತುಂಬಾ ಅಪಾಯದ ದಿನ.. ಬೆಲೆಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ; ಇಂದಿನ ರಾಶಿ ಭವಿಷ್ಯ!
ಸದ್ಯ ಲತಾರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಲತಾ ತನ್ನ ಮಗನನ್ನು ಕಾಣಲು ಜೈಲಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲೂ ಗಾಂಜಾ ಕೊಂಡೊಯ್ದಿದ್ದಾರಾ ಎಂಬ ಅನುಮಾನದ ಮೇರೆಗೂ ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ