ಇಂದು 2024ರ ಮಧ್ಯಂತರ ಬಜೆಟ್ ಮಂಡನೆ
ಬಜೆಟ್ ಮಂಡಿಸಲಿದ್ದಾರೆ ನಿರ್ಮಲ ಸೀತಾರಾಮನ್
ಸ್ಮಾರ್ಟ್ಫೋನ್ ಮೇಲಿನ ಬೆಲೆಯೂ ಇಳಿಕೆ ಸಾಧ್ಯತೆ
ಇಂದು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡುತ್ತಿದೆ. ಕೇಂದ್ರ ಸಚಿವೆ ನಿರ್ಮಾಲ ಸೀತಾರಾಮನ್ 6ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ 2024ರ ಬಜೆಟ್ಗೂ ಮುನ್ನ ಕೇಂದ್ರ ಸರ್ಕಾರ ಸ್ಮಾರ್ಟ್ಫೋನ್ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು 10% ಇಳಿಸಿದೆ. ಆ ಮೂಲಕ ಗುಡ್ನ್ಯೂಸ್ ಕೊಟ್ಟಿದೆ.
ಭಾರತೀಯ ಕಂಪನಿಗಳು ಸ್ಮಾರ್ಟ್ಫೋನ್ಗಳ ಸ್ಥಳೀಯ ಜೋಡಣೆಯನ್ನು ಪ್ರಾರಂಭಿಸುವ ಸಲುವಾಗಿ ಕೇಂದ್ರವು ಮಹತ್ವದ ನಿರ್ಣಯಕ್ಕೆ ಮುಂದಾಗಿದೆ. ಮೊಬೈಲ್ ತಯಾರಿಕೆಯಲ್ಲಿ ಬಳಸುವ ಹಲವಾರು ಘಟಕಗಳ ಆಮದು ಸುಂಕವನ್ನು ಶೇ.15ರಿಂದ 10ಕ್ಕೆ ಇಳಿಸಿದೆ.
ಇದು ಸ್ಮಾರ್ಟ್ಫೋನ್ಗಳ ಬೇಡಿಕೆ ಭಾಗಗಳನ್ನು ಪರಿಹರಿಸುವ ಕಂಪನಿ ಮತ್ತು ಉದ್ಯೋಗವನ್ನು ಒಳಗೊಂಡಿದೆ. ಕೇಂದ್ರದ ಈ ನಿರ್ಣಯದಿಂದ ಸ್ಮಾರ್ಟ್ಫೋನ್ಗಳ ಮೇಲಿನ ಬೆಲೆಯು ಕೂಡ ಇಳಿಕೆಯಾಗುವ ಸಅಧ್ಯತೆ ಇದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ