newsfirstkannada.com

ತಡೆಗೋಡೆಗೆ ಗುದ್ದಿ ನದಿಗೆ ಬಿದ್ದ ಬಸ್​.. 7 ಜನರು ಸಾವು, ಹಲವರಿಗೆ ಗಾಯ, ಚಾಲಕ​ ಅರೆಸ್ಟ್..ಅಷ್ಟಕ್ಕೂ ಆಗಿದ್ದೇನು?

Share :

Published May 12, 2024 at 8:15am

  ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್​

  ಅಷ್ಟಕ್ಕೂ ಬಸ್​ ನದಿಗೆ ಬೀಳಲು ಕಾರಣ? ​ಈ ದುರ್ಘಟನೆ ಹೇಗಾಯ್ತು

  ಬಸ್​​ ಚಾಲಕನ್ನ ಬಂಧಿಸಿದ ಪೊಲೀಸರು.. ಆತ ಮಾಡಿದ ತಪ್ಪೇನು?

ಬಸ್​​ವೊಂದು ನದಿಗೆ ಬಿದ್ದು ಏಳು ಸಾವನ್ನಪ್ಪಿದ ಘಟನೆ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದೆ. ಪ್ರಯಾಣಿಕರನ್ನ ಹೊತ್ತು ಸಾಗ್ತಿದ್ದ ಬಸ್​ ಸೇತುವೆಯಿಂದ ಮೊಯಿಕಾ ನದಿಗೆ ಬಿದ್ದ ಪರಿಣಾಮ ಏಳು ಜನ ಮೃತ ಪಟ್ಟಿದ್ದಾರೆ.

ಇನ್ನು ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್‌

ಮಾಹಿತಿ ಪ್ರಕಾರ, ಖಾಗಗಿ ಕಂಪನಿ ಒಡೆತನದ ಸಿಟಿ ಬಸ್​ 15 ಜನರನ್ನು ಹೊತ್ತೊಯ್ಯುತ್ತಿತ್ತು. ತಡೆಗೋಡೆಗೆ ಗುದ್ದಿದ ಬಸ್​ ನದಿಗೆ ಬಿದ್ದಿದೆ.

ಇದನ್ನೂ ಓದಿ: ಮೋದಿಗೆ 75 ವರ್ಷ, ಅಮಿತ್​​ ಶಾ ನೆಕ್ಸ್ಟ್​ ಪ್ರಧಾನಿ! ಕೇಜ್ರಿವಾಲ್​ ಮಾತಿಗೆ​​ ​ಚಾಣಕ್ಯ ಕೊಟ್ಟ ಉತ್ತರವೇನು?  

ಚಾಲಕನ ಅಜಾಗರೂಕತೆಯೇ ಘಟನೆಯೇ ಕಾರಣವಾಗಿದ್ದು, ಪೊಲೀಸರು ಬಸ್​​ ಚಾಲಕನ್ನ ಬಂಧಿಸಿದ್ದಾರೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಡೆಗೋಡೆಗೆ ಗುದ್ದಿ ನದಿಗೆ ಬಿದ್ದ ಬಸ್​.. 7 ಜನರು ಸಾವು, ಹಲವರಿಗೆ ಗಾಯ, ಚಾಲಕ​ ಅರೆಸ್ಟ್..ಅಷ್ಟಕ್ಕೂ ಆಗಿದ್ದೇನು?

https://newsfirstlive.com/wp-content/uploads/2024/05/Bus-fall-in-river.jpg

Load More