newsfirstkannada.com

ಕಂದಕಕ್ಕೆ ಉರುಳಿ ಬಿದ್ದ ಬಸ್​.. ಅನ್ಯಾಯವಾಗಿ ಪ್ರಾಣ ಚೆಲ್ಲಿದ 20 ಮಂದಿ

Share :

Published May 3, 2024 at 1:34pm

  ಸ್ಕಿಡ್​ ಆಗಿ ಕಂದಕಕ್ಕೆ ಉರುಳಿ ಬಿದ್ದು ಪ್ರಯಾಣಿಕರಿದ್ದ ಬಸ್​

  ಮೂವತ್ತೆಂಟು ಜನರನ್ನು ಹೊತ್ತೊಯ್ದು ಸಾಗುತ್ತಿದ್ದ ಬಸ್​ ಅಪಘಾತ

  ಕಲ್ಲು ಬಂಡೆಗಳ ಮೇಲೆ ಪ್ರಯಾಣಿಕರ ಮೃತದೇಹ, ಗುರುತೇ ಸಿಗದಂತಿರುವ ಬಸ್​

ಬಸ್​ವೊಂದು ಸ್ಕಿಡ್​ ಆಗಿ ಕಂದಕಕ್ಕೆ ಉರುಳಿ ಬಿದ್ದು 20 ಮಂದಿ ಸಾವನ್ನಪ್ಪಿದ್ದಾರೆ. 21 ಮಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಡೈಮರ್​ ಜಿಲ್ಲೆಯ ಗಿಲ್ಗಿಟ್​​ -ಬಾಲ್ಟಿಸ್ತಾನ್​​ ಪ್ರದೇಶದಲ್ಲಿ ಶುಕ್ರವಾರ ಈ ದುರ್ಘಟನೆ ಸಂಭವಿಸಿದೆ. ಬೆಳಗ್ಗೆ 5.30ರ ಸುಮಾರಿಗೆ ಬಸ್​ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ.

38 ಜನರನ್ನು ಹೊತ್ತೊಯ್ದ ಬಸ್​​ ರಾವಲ್ಪಿಂಡಿಯಿಂದ ಹುಂಜಾಗೆ ತೆರಳುತ್ತಿತ್ತು. ಈ ವೇಳೆ ಆಳವಾದ ಕಂದಕಕ್ಕೆ ಬಿದ್ದಿದೆ. ಇನ್ನು ಈ ಘಟನೆ ಬಗ್ಗೆ ಪಾಕ್​ ಪ್ರಧಾನಿ ಶೆಹಬಾಜ್​ ಶರೀಫ್​ ಮತ್ತು ಆಂತರಿಕ ಸಚಿವ ಮೊಹ್ಸಿನ್​ ನಖ್ವಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ನೋಡ ನೋಡುತ್ತಿದ್ದಂತೆಯೇ ಪತನಗೊಂಡ ಹೆಲಿಕಾಪ್ಟರ್​.. ಶಿವಸೇನಾ ಉಪನಾಯಕಿಗೆ ಏನಾಯ್ತು?

ಕಳೆದ ತಿಂಗಳು ಯಾತ್ರಾರ್ಥಿಗಳನ್ನು ಹೊತ್ತೊಯ್ದ ಟ್ರಕ್​ ಅಪಘಾತಕ್ಕೀಡಾಗಿತ್ತು. ಹಬ್​ ಜಿಲ್ಲೆಯಲ್ಲಿ ಆಳವಾದ ಕಂದಕಕ್ಕೆ ಬಿದ್ದಿತ್ತು. ಈ ಘಟನೆಯಲ್ಲಿ 17 ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂದಕಕ್ಕೆ ಉರುಳಿ ಬಿದ್ದ ಬಸ್​.. ಅನ್ಯಾಯವಾಗಿ ಪ್ರಾಣ ಚೆಲ್ಲಿದ 20 ಮಂದಿ

https://newsfirstlive.com/wp-content/uploads/2024/05/pakistan-bus.jpg

Load More