Advertisment

ರಾಯಚೂರಲ್ಲಿ ಕೆಲಸ ಮಾಡಲು ಬಯಸುವರಿಗೆ ಗುಡ್​ನ್ಯೂಸ್.. RIMSನಲ್ಲಿ ಉದ್ಯೋಗಾವಕಾಶಗಳು

ಉದ್ಯೋಗಗಳಿಗೆ ಅಭ್ಯರ್ಥಿಯು ಯಾವ ವಿದ್ಯಾರ್ಹತೆ ಪಡೆದಿರಬೇಕು, ಎಷ್ಟು ಶುಲ್ಕ ಪಾವತಿ ಮಾಡಬೇಕು, ಎಷ್ಟು ವಯಸ್ಸು ಆಗಿರಬೇಕು ಇತ್ಯಾದಿ ಮಾಹಿತಿ ಇಲ್ಲಿ ನೀಡಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ಈ ಆರ್ಟಿಕಲ್​ ಅನ್ನು ಕೊನೆಯವರೆಗೂ ಗಮನಿಸಿ.

author-image
Bhimappa
JOB_NEWS (3)
Advertisment

ರಾಯಚೂರು ವೈದ್ಯಕಿಯ ವಿಜ್ಞಾನಗಳ ಸಂಸ್ಥೆ (ರಿಮ್ಸ್​) ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಸಂಸ್ಥೆಯು ಆಸಕ್ತಿ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಸರ್ಕಾರಿ ಉದ್ಯೋಗದ ಅವಶ್ಯಕತೆ ಯಾರಿಗೆ ಇದೆಯೋ ಅಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಪ್ರಯತ್ನ ಮಾಡಬಹುದು. ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು. 

Advertisment

ರಿಮ್ಸ್ ಉದ್ಯೋಗಗಳಿಗೆ ಅಭ್ಯರ್ಥಿಯು ಯಾವ ವಿದ್ಯಾರ್ಹತೆ ಪಡೆದಿರಬೇಕು, ಎಷ್ಟು ಶುಲ್ಕ ಪಾವತಿ ಮಾಡಬೇಕು, ಎಷ್ಟು ವಯಸ್ಸು ಆಗಿರಬೇಕು ಇತ್ಯಾದಿ ಮಾಹಿತಿ ಇಲ್ಲಿ ನೀಡಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ಈ ಆರ್ಟಿಕಲ್​ ಅನ್ನು ಕೊನೆಯವರೆಗೂ ಗಮನಿಸಿ. ಅರ್ಹರು ಎನಿಸಿದ್ದಲ್ಲಿ ತಪ್ಪದೇ ಹುದ್ದೆಗಳಿಗೆ ಅಪ್ಲೇ ಮಾಡಿ. 

ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ

ಸಂಸ್ಥೆ ಹೆಸರು- Raichur Institute of Medical Sciences (RIMS)

ಒಟ್ಟು ಉದ್ಯೋಗಗಳ ಸಂಖ್ಯೆ- 41 

ಇದನ್ನೂ ಓದಿ:ಸಮೀಕ್ಷೆ ಬಗ್ಗೆ ಬಿಗ್​ ಅಪ್​ಡೇಟ್​.. ಶಿಕ್ಷಕರು, ಶಾಲಾ ಮಕ್ಕಳು ಇದನ್ನೂ ಓದಲೇಬೇಕು

JOB_ARMY_INDIAN

ಉದ್ಯೋಗಗಳ ಹೆಸರು, ಸಂಖ್ಯೆ? 

  • ಪ್ರೊಫೆಸರ್ (ಆರ್​​ಜಿಎಸ್​​ಎಸ್​ಹೆಚ್​)- 4
  • ಅಸೋಸಿಯೇಟ್​ (ಆರ್​​ಜಿಎಸ್​​ಎಸ್​ಹೆಚ್​)- 1
  • ಸಹಾಯಕ ಪ್ರೊಫೆಸರ್- 36
Advertisment

ಕೆಲಸ ಮಾಡುವ ಸ್ಥಳ- ರಾಯಚೂರು

ಮಾಸಿಕ ಸಂಬಳ- ರಿಮ್ಸ್​ ನಿಯಾಮವಳಿ ಪ್ರಕಾರ

ವಯೋಮಿತಿ ಎಷ್ಟು? 

  • ಪ್ರೊಫೆಸರ್ (ಆರ್​​ಜಿಎಸ್​​ಎಸ್​ಹೆಚ್​)- 48
  • ಅಸೋಸಿಯೇಟ್​ (ಆರ್​​ಜಿಎಸ್​​ಎಸ್​ಹೆಚ್​)- 43
  • ಸಹಾಯಕ ಪ್ರೊಫೆಸರ್- 38

ಅರ್ಜಿ ಶುಲ್ಕ ಎಷ್ಟು ಇದೆ? 

ಎಸ್​​ಸಿ, ಎಸ್​ಟಿ, ಪ್ರವರ್ಗ-1 ಅಭ್ಯರ್ಥಿಗಳು- 2,000 ರೂಪಾಯಿ 
ಜನರಲ್, ಒಬಿಸಿ ಅಭ್ಯರ್ಥಿಗಳು- 3,000 ರೂಪಾಯಿ  

ಆಯ್ಕೆ ಪ್ರಕ್ರಿಯೆ ಹೇಗೆ? 

ಮೆರಿಟ್ ಲಿಸ್ಟ್​ 
ಸಂದರ್ಶನ 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 30 ಸೆಪ್ಟೆಂಬರ್​ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 27 ಅಕ್ಟೋಬರ್​ 2025

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BANKING JOBS, NESTLE CEO FIRES FROM HIS JOB Education department
Advertisment
Advertisment
Advertisment