Advertisment

ಸರ್ಕಾರಿ ಹುದ್ದೆ ಹುಡುಕಾಟದಲ್ಲಿ ಇದ್ದೀರಾ.. ಹಾಗಾದ್ರೆ ಒಮ್ಮೆ ಈ ಉದ್ಯೋಗಗಳಿಗೆ ಟ್ರೈ ಮಾಡಿ!

ಹೊಸ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹರು ಹಾಗೂ ಆಸಕ್ತಿ ಇರುವವರು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಕೇಂದ್ರ ಸರ್ಕಾರದ ಉದ್ಯೋಗಗಳು ಇವಾಗಿದ್ದು 300ಕ್ಕೂ ಹೆಚ್ಚು ಕೆಲಸಗಳು ಖಾಲಿ ಇವೆ.

author-image
Bhimappa
JOBS_RAILWAY
Advertisment

ಕೆಲಸ ಇಲ್ಲದೇ ಖಾಲಿ ಇದ್ದೀರಾ, ಸರ್ಕಾರಿ ಕೆಲಸಕ್ಕಾಗಿ ಹುಡುಕಾಟದಲ್ಲಿದ್ದೀರಾ, ನಿರುದ್ಯೋಗಿ ಆಗಿದ್ದೀರಾ, ಹಾಗಾದರೆ ನಿಮ್ಮ ಮನಸಿಗೆ ಮುದ ನೀಡುವಂತ ಸುದ್ದಿ ಇಲ್ಲಿದೆ. ಉದ್ಯೋಗಕ್ಕಾಗಿ ಯೋಚನೆ ಮಾಡಿ ಮಾಡಿ ಸೋತವರು ಈ ಕೆಲಸಗಳಿಗೆ ಒಮ್ಮೆ ಟ್ರೈ ಮಾಡಬಹುದು. ಜೀವನಕ್ಕೆ ಬಂದಂತಹ ಇದೊಂದು ಒಳ್ಳೆಯ ಅವಕಾಶ ಎಂದು ಅರ್ಜಿ ಸಲ್ಲಿಸಿ, ಇನ್ನು 4 ದಿನ ಮಾತ್ರ ಬಾಕಿ ಇದ್ದು ಕೊನೆಯ ದಿನಾಂಕದ ಒಳಗಾಗಿ ಅಪ್ಲೇ ಮಾಡಿ. 

Advertisment

ಆರ್​ಆರ್​​ಬಿ ಹೊಸ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈ ಕೆಲಸಗಳಿಗೆ ಅರ್ಹರು ಹಾಗೂ ಆಸಕ್ತಿ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಕೇಂದ್ರ ಸರ್ಕಾರದ ಉದ್ಯೋಗಗಳು ಇವಾಗಿದ್ದು 300ಕ್ಕೂ ಹೆಚ್ಚು ಕೆಲಸಗಳು ಖಾಲಿ ಇವೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಅಪ್ಲೇ ಮಾಡಬಹುದಾಗಿದೆ. ಹುದ್ದೆಗೆ ಆಯ್ಕೆ ಆದವರನ್ನು ದೇಶದ ವಿವಿಧ ರೈಲ್ವೆ ಇಲಾಖೆಗಳಲ್ಲಿ ನೇಮಿಸಲಾಗುತ್ತದೆ. ಹುದ್ದೆಗಳಿಗೆ ಸಂಬಂಧಿಸಿದ ಇತರೆ ಮಾಹಿತಿ ಇಲ್ಲಿದೆ. 

ಉದ್ಯೋಗದ ಹೆಸರು- Section Controller (ವಿಭಾಗ ನಿಯಂತ್ರಕ)

ಎಷ್ಟು ಉದ್ಯೋಗಗಳು- 368

ಇದನ್ನೂ ಓದಿ:ಬೆಳ್ಳಿ ಮಾತ್ರವಲ್ಲ, ದೇಶದಲ್ಲಿ ಚಿನ್ನದ ಬೆಲೆಯೂ ಏರಿಕೆ : 10 ಗ್ರಾಂ ಚಿನ್ನದ ಬೆಲೆ 1,24,260 ರೂ.ಗೆ ಏರಿಕೆ

JOBS_RAILWAYS

ಕೆಲಸ ಮಾಡುವ ಸ್ಥಳ- ದೇಶದ್ಯಾಂತ

ತಿಂಗಳ ಸಂಬಳ- 35,400 ರೂಪಾಯಿ

ಅರ್ಜಿ ಶುಲ್ಕ ಎಷ್ಟು ಇದೆ?

ಎಸ್​ಸಿ, ಎಸ್​ಟಿ, ವಿಶೇಷ ಚೇತನ, ಮಹಿಳಾ, ಇಬಿಸಿ, ಮಾಜಿ ಸೈನಿಕ- 250 ರೂಪಾಯಿ
ಎಲ್ಲ ಅಭ್ಯರ್ಥಿಗಳು- 500 ರೂಪಾಯಿಗಳು
ಆನ್​ಲೈನ್​ ಮೂಲಕ ಹಣ ಪಾವತಿ ಮಾಡಬೇಕು

Advertisment

ಶೈಕ್ಷಣಿಕ ಅರ್ಹತೆ- ಪದವಿ

ವಯಸ್ಸಿನ ಮಿತಿ- 20 ವರ್ಷದಿಂದ 33 ವರ್ಷ

ಆಯ್ಕೆ ಪ್ರಕ್ರಿಯೆ? 

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
  • ಸಂದರ್ಶನ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 15 ಸೆಪ್ಟೆಂಬರ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 16 ಅಕ್ಟೋಬರ್ 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First Digital News First Web News First Kannada
Advertisment
Advertisment
Advertisment