Advertisment

500ಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಈ ಕೋರ್ಸ್ ಮಾಡಿದ್ರೆ ನಿಮಗೂ ಚಾನ್ಸ್​

ಇಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಆಸಕ್ತರು, ಅರ್ಹರು ಈ ಉದ್ಯೋಗಗಳಿಗೆ ಅಪ್ಲೇ ಮಾಡಬಹುದು. ಈಗಾಗಲೇ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ.

author-image
Bhimappa
JOB_BANK
Advertisment

ಪ್ರತಿಷ್ಠಿತ ಬ್ಯಾಂಕ್​ಗಳಲ್ಲಿ ಒಂದಾಗಿರುವ ಯುನಿಟೆಡ್​ ಕಮರ್ಷಿಯಲ್ ಬ್ಯಾಂಕ್​ (ಯುಸಿಒ ಬ್ಯಾಂಕ್) ಇಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಆಸಕ್ತರು, ಅರ್ಹರು ಈ ಉದ್ಯೋಗಗಳಿಗೆ ಅಪ್ಲೇ ಮಾಡಬಹುದು. ಈಗಾಗಲೇ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ.

Advertisment

ಯುಕೋ ಬ್ಯಾಂಕ್ ಅಥವಾ ಯುಸಿಒ ಬ್ಯಾಂಕ್ 500ಕ್ಕೂ ಹೆಚ್ಚು ಉದ್ಯೋಗಗಳಿಗೆ ಹೊಸ ಅಪ್ಲಿಕೇಶನ್​ಗಳನ್ನು ಕರೆದಿದೆ. ಈ ತಿಂಗಳು ಮುಗಿಯುವುದರ ಒಳಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನುಳಿದಂತೆ ಈ ಹುದ್ದೆಗಳು ಎಷ್ಟು, ಶುಲ್ಕ, ಸಂಬಳ, ವಯಸ್ಸು, ವಿದ್ಯಾರ್ಹತೆ ಇತ್ಯಾದಿ ಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಎಲ್ಲವನ್ನು ಗಮನಿಸಬಹುದು. 

ಒಟ್ಟು ಉದ್ಯೋಗಗಳು- 532

ಉದ್ಯೋಗದ ಹೆಸರು- ಅಪ್ರೆಂಟೀಸ್ 

ಮಾಸಿಕ ಸಂಬಳ- 15,000

ಇದನ್ನೂ ಓದಿ:ಸರ್ಕಾರಿ ಹುದ್ದೆ ಹುಡುಕಾಟದಲ್ಲಿ ಇದ್ದೀರಾ.. ಹಾಗಾದ್ರೆ ಒಮ್ಮೆ ಈ ಉದ್ಯೋಗಗಳಿಗೆ ಟ್ರೈ ಮಾಡಿ!

JOB (1)

ವಿದ್ಯಾರ್ಹತೆ- ಯಾವುದೇ ಪದವಿ

ವಯೋಮಿತಿ- 20 ರಿಂದ 28 ವರ್ಷಗಳು 

ಅರ್ಜಿ ಶುಲ್ಕ ಎಷ್ಟು..?

ಎಸ್​ಸಿ, ಎಸ್​ಟಿ- ಇಲ್ಲ 
ಓಬಿಸಿ, ಸಾಮಾನ್ಯ- 800 ರೂಪಾಯಿ

ಆಯ್ಕೆ ಪ್ರಕ್ರಿಯೆ ಹೇಗಿದೆ? 

ಆನ್​ಲೈನ್ ಪರೀಕ್ಷೆ 
ಮೆರಿಟ್ ಲಿಸ್ಟ್​ 

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 21 ಅಕ್ಟೋಬರ್​ 2025
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 31 ಅಕ್ಟೋಬರ್​ 2025
  • ​ಅರ್ಜಿ ಶುಲ್ಕ ಪಾವತಿ ಮಾಡಲು ಕಡೆಯ ದಿನ- 5 ನವೆಂಬರ್ 2025 
  • ಈ ಉದ್ಯೋಗಗಳಿಗೆ ಪರೀಕ್ಷೆ ನಡೆಯುವ ದಿನಾಂಕ- 9 ನವೆಂಬರ್ 2025  
Advertisment

ಪೂರ್ಣ ಮಾಹಿತಿಗಾಗಿ- https://www.careerpower.in/blog/wp-content/uploads/2025/10/21194550/UCO-Bank-Engagement-of-Apprentices-2025-26-1.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Job BANKING JOBS,
Advertisment
Advertisment
Advertisment