newsfirstkannada.com

VIDEO: ರೋಹಿತ್​​ ಶರ್ಮಾ ಕೈಯಲ್ಲಿ ಕಣ್ಣೀರು ಹಾಕಿಸಿದ ಹಾರ್ದಿಕ್​ ಪಾಂಡ್ಯ; ಅಸಲಿಗೆ ಆಗಿದ್ದೇನು?

Share :

Published May 7, 2024 at 8:15pm

Update May 7, 2024 at 8:17pm

    ಹೈವೋಲ್ಟೇಜ್​ ಪಂದ್ಯದಲ್ಲಿ ಹೈದರಾಬಾದ್​​ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್​

    ರೋಚಕ ಪಂದ್ಯದಲ್ಲಿ ಕೇವಲ 4 ರನ್​ಗಳಿಗೆ ಔಟ್​ ಆದ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ

    ಔಟಾದ ಬಳಿಕ ಪಂದ್ಯದ ಮಧ್ಯೆಯೇ ಡ್ರೆಸ್ಸಿಂಗ್​ ರೂಮಲ್ಲಿ ರೋಹಿತ್​ ಬಿಕ್ಕಿ ಬಿಕ್ಕಿ ಅತ್ತರು!

ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​ 55ನೇ ಹೈವೋಲ್ಟೇಜ್​ ಪಂದ್ಯದಲ್ಲಿ ಸನ್​​ರೈಸರ್ಸ್​​ ಹೈದರಾಬಾದ್​​ ವಿರುದ್ಧ ಮುಂಬೈ ಇಂಡಿಯನ್ಸ್​ ಗೆದ್ದು ಬೀಗಿದೆ. ಈ ಪಂದ್ಯದ ಮಧ್ಯೆ ಮುಂಬೈ ಇಂಡಿಯನ್ಸ್​​​ ಮಾಜಿ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋ ವೈರಲ್​ ಆದ ಕಾರಣ ರೋಹಿತ್​ ಶರ್ಮಾ ಅಭಿಮಾನಿಗಳಿಗೆ ಬಹಳ ನೋವಾಗಿದೆ.

ಇನ್ನು, ಹೈದರಾಬಾದ್​​​ ವಿರುದ್ಧ ಓಪನರ್​ ಆಗಿ ಕಣಕ್ಕಿಳಿದ ಮಾಜಿ ಕ್ಯಾಪ್ಟನ್​ ರೋಹಿತ್​​ ಶರ್ಮಾ ಕೇವಲ 4 ರನ್​ಗಳಿಗೆ ಔಟಾದ್ರು. ಪ್ಯಾಟ್​ ಕಮಿನ್ಸ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದ್ರು. ಇದಾದ ಬಳಿಕ ಡ್ರೆಸ್ಸಿಂಗ್​ ರೂಮ್​ಗೆ ಹೋಗಿ ರೋಹಿತ್​ ಶರ್ಮಾ ಕಣ್ಣೀರಿಟ್ಟಿದ್ದಾರೆ.

ರೋಹಿತ್​ ಶರ್ಮಾ ಕಣ್ಣೀರು ಒರೆಸಿಕೊಳ್ಳೋ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಇನ್ನು, ರೋಹಿತ್​ ಶರ್ಮಾ ಕಣೀರು ಹಾಕಲು ಹಾರ್ದಿಕ್​ ಪಾಂಡ್ಯ ಕಾರಣ ಅನ್ನೋ ಮಾತುಗಳು ಕೇಳಿ ಬಂದಿವೆ.

ಸದ್ಯ ಈ ವಿಡಿಯೋ ಶೇರ್​ ಮಾಡಿ ಟ್ವೀಟ್​ ಮಾಡಿರೋ ನೆಟ್ಟಿಗರು ಒಬ್ಬರು, ರೋಹಿತ್ ಶರ್ಮಾ ಅವರು ಕಣ್ಣೀರು ಹಾಕೋದು ನೋಡಿದ್ರೆ ನೋವಾಗುತ್ತೆ ಎಂದು ಬರೆದುಕೊಂಡಿದ್ದಾರೆ. ಇನ್ನು ಹಲವರು ರೋಹಿತ್​ ಕಣ್ಣೀರಿಗೆ ಮುಂಬೈ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಆರ್​​​​ಸಿಬಿಗೆ ಬಿಗ್​ ಶಾಕ್​​.. ಐಪಿಎಲ್​ ಟೂರ್ನಿಯಿಂದಲೇ ಸ್ಟಾರ್​ ಪ್ಲೇಯರ್​ ಔಟ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

VIDEO: ರೋಹಿತ್​​ ಶರ್ಮಾ ಕೈಯಲ್ಲಿ ಕಣ್ಣೀರು ಹಾಕಿಸಿದ ಹಾರ್ದಿಕ್​ ಪಾಂಡ್ಯ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/Rohit_Crying.jpg

Load More