newsfirstkannada.com

ಆರ್​​​​ಸಿಬಿಗೆ ಬಿಗ್​ ಶಾಕ್​​.. ಐಪಿಎಲ್​ ಟೂರ್ನಿಯಿಂದಲೇ ಸ್ಟಾರ್​ ಪ್ಲೇಯರ್​ ಔಟ್​​!

Share :

Published May 7, 2024 at 6:11pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಬೆಂಗಳೂರಿಗೆ ಭಾರೀ ಹಿನ್ನಡೆ

  ಕಳೆದ ಮೂರು ಪಂದ್ಯಗಳಿಂದ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದ ಬೆಂಗಳೂರು

  ಮುಂದಿನ ಐಪಿಎಲ್​​ ಪಂದ್ಯಕ್ಕೂ ಮುನ್ನ ಆರ್​​ಸಿಬಿ ಟೀಮ್​ಗೆ ಬಿಗ್​ ಶಾಕ್​!

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​​ ಪಂದ್ಯದಲ್ಲಿ ಗುಜರಾತ್​​ ಟೈಟನ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಬ್ಯಾಕ್​ ಟು ಬ್ಯಾಕ್​ ಮೂರು ಪಂದ್ಯ ಗೆದ್ದು ಆರ್​​ಸಿಬಿ ಪ್ಲೇ ಆಫ್​ ರೇಸ್​ನಲ್ಲಿದೆ.
ಇನ್ನು, ಆರ್​​​ಸಿಬಿ ತಾನು ಆಡಿರೋ 11 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 7 ಮ್ಯಾಚ್​​ ಸೋತಿದೆ. ಅಷ್ಟೇ ಅಲ್ಲ ಐಪಿಎಲ್​ ಪಾಯಿಂಟ್ಸ್​ ಟೇಬಲ್​ನಲ್ಲಿ 7ನೇ ಸ್ಥಾನದಲ್ಲಿದೆ. ಇದರ ಮಧ್ಯೆ ಆರ್​​​ಸಿಬಿಗೆ ಬಿಗ್​ ಶಾಕ್​ ಕಾದಿದೆ.

ಹೌದು, ಗುಜರಾತ್​​ ವಿರುದ್ಧ ಪಂದ್ಯದ ವೇಳೆ ಮ್ಯಾಕ್ಸ್​ವೆಲ್​​ ಇಂಜೂರಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಂಜಾಬ್​​ ವಿರುದ್ಧ ಪಂದ್ಯಕ್ಕೆ ಮ್ಯಾಕ್ಸಿ ಅಲಭ್ಯರಾಗಲಿದ್ದಾರೆ. ಈಗಾಗಲೇ ಸಾಕಷ್ಟು ಒತ್ತಡಕ್ಕೆ ಒಳಗಾದ ಕಾರಣ ಸರಿಯಾಗಿ ಪ್ರದರ್ಶನ ನೀಡಲು ಆಗುತ್ತಿಲ್ಲ ಎಂದಿದ್ದಾರೆ ಮ್ಯಾಕ್ಸಿ. ಹಾಗಾಗಿ ನನ್ನ ಬದಲಿಗೆ ಯಾರಿಗಾದ್ರೂ ಅವಕಾಶ ಕೊಡಿ ಎಂದು ಫಾಫ್​ ಡುಪ್ಲೆಸಿಸ್​ ಬಳಿ ಮನವಿ ಮಾಡಿದ್ದೆ ಎಂದಿದ್ದರು. ಈಗ ಮ್ಯಾಕ್ಸಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ವರ್ಕ್​ಲೋಡ್​ ಜಾಸ್ತಿಯಾದ ಕಾರಣ ಬ್ರೇಕ್​ ತೆಗೆದುಕೊಂಡಿದ್ದಾರೆ.

ಸತತ 3 ಪಂದ್ಯ ಗೆದ್ದಿರೋ ಆರ್​​ಸಿಬಿ ಮುಂದಿನ ಪಂದ್ಯಕ್ಕಾಗಿ ತಂಡದಲ್ಲಿ ಭಾರೀ ಬದಲಾವಣೆ ಮಾಡೋ ಸಾಧ್ಯತೆ ಇದೆ. ಕಳೆದ 7 ಇನ್ನಿಂಗ್ಸ್​ನಲ್ಲೂ ಕಳಪೆ ಪ್ರದರ್ಶನ ನೀಡಿರೋ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ ಈಗ ಟೂರ್ನಿಯಿಂದ ಹೊರಬಿದ್ದಿದ್ದು, ಇವರ ಬದಲಿಗೆ ಇಂಗ್ಲೆಂಡ್​ ತಂಡದ ಸ್ಟಾರ್​​ ಆಲ್​ರೌಂಡರ್​ ವಿಲ್​ ಚಾಕ್ಸ್​ಗೆ ಅವಕಾಶ ನೀಡಲಿದ್ದಾರೆ. ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್. ಇವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲ.

ಇದನ್ನೂ ಓದಿ: 6,6,6,6,6,6,6,6,6,6,6,6,6,6,6,6,6,6,6; ಸಿಕ್ಸರ್​​ಗಳ ಸುರಿಮಳೆಗೈದು ದಾಖಲೆ ಬರೆದ ದಿನೇಶ್​ ಕಾರ್ತಿಕ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​​ಸಿಬಿಗೆ ಬಿಗ್​ ಶಾಕ್​​.. ಐಪಿಎಲ್​ ಟೂರ್ನಿಯಿಂದಲೇ ಸ್ಟಾರ್​ ಪ್ಲೇಯರ್​ ಔಟ್​​!

https://newsfirstlive.com/wp-content/uploads/2024/04/RCB-27.jpg

Load More