newsfirstkannada.com

6,6,6,6,6,6,6,6,6,6,6,6,6,6,6,6,6,6,6; ಸಿಕ್ಸರ್​​ಗಳ ಸುರಿಮಳೆಗೈದು ದಾಖಲೆ ಬರೆದ ದಿನೇಶ್​ ಕಾರ್ತಿಕ್​​

Share :

Published May 7, 2024 at 5:38pm

Update May 7, 2024 at 5:41pm

    ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​

    ಇಂಡಿಯನ್​ ಪ್ರೀಮಿಯರ್​​ ಲೀಗ್​​ನಲ್ಲಿ ದಿನೇಶ್​ ಭರ್ಜರಿ ಬ್ಯಾಟಿಂಗ್​​

    ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದ ಸ್ಟಾರ್​​ ಪ್ಲೇಯರ್​​ ಡಿಕೆ!

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ 38 ವರ್ಷದ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​​​​ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಎದುರಾಳಿ ತಂಡಗಳಿಗೆ ದಿನೇಶ್​ ಕಾರ್ತಿಕ್​ ನಟುಕ ಹುಟ್ಟಿಸಿದ್ದಾರೆ.

ಇನ್ನು, ಆರ್​​​ಸಿಬಿ ಪರ ದಿನೇಶ್​ ಕಾರ್ತಿಕ್​ ಪ್ರದರ್ಶನ ಬಹಳ ಅದ್ಭುತವಾಗಿದೆ. ತಾನು ಆಡಿರೋ 9 ಇನ್ನಿಂಗ್ಸ್​​ನಲ್ಲಿ ಡಿಕೆ ಬರೋಬ್ಬರಿ 283 ರನ್​ ಸಿಡಿಸಿದ್ದಾರೆ. ಕೇವಲ 146 ಬಾಲ್​ನಲ್ಲಿ 283 ರನ್​ ಚಚ್ಚಿದ್ದಾರೆ. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 200 ಇದೆ.

9 ಇನ್ನಿಂಗ್ಸ್​ನಲ್ಲೂ ದಿನೇಶ್​ ಕಾರ್ತಿಕ್​​ 24 ಫೋರ್​ ಸಿಡಿಸಿದ್ದಾರೆ. ಅಷ್ಟೇ ಅಲ್ಲ 19 ಭರ್ಜರಿ ಸಿಕ್ಸರ್​​ ಸಿಡಿಸಿದ್ದು, ಸಿಕ್ಸರ್​ಗಿಂತಲೂ ಹೆಚ್ಚು ಫೋರ್​ಗಳೇ ಇವೆ. ಇವರ ಬ್ಯಾಟಿಂಗ್​ ಆವರೇಜ್​​ 56ರ ಆಸುಪಾಸಿದೆ. ಈ ಪೈಕಿ ಎರಡು ಅರ್ಧಶತಕಗಳು ಸೇರಿದೆ. ಹೈದರಾಬಾದ್​ ವಿರುದ್ಧ ಸಿಡಿಸಿದ್ದ 83 ರನ್​​ ಹೈಯೆಸ್ಟ್​​ ಸ್ಕೋರ್​ ಆಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​​.. ಖಡಕ್​ ವಾರ್ನಿಂಗ್​ ಕೊಟ್ಟ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6,6,6,6,6,6,6,6,6,6,6,6,6,6,6,6,6,6,6; ಸಿಕ್ಸರ್​​ಗಳ ಸುರಿಮಳೆಗೈದು ದಾಖಲೆ ಬರೆದ ದಿನೇಶ್​ ಕಾರ್ತಿಕ್​​

https://newsfirstlive.com/wp-content/uploads/2024/04/Dinesh-Karthik_RCB12.jpg

Load More