newsfirstkannada.com

ಟಿ20 ವಿಶ್ವಕಪ್​​.. ಖಡಕ್​ ವಾರ್ನಿಂಗ್​ ಕೊಟ್ಟ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​​

Share :

Published May 7, 2024 at 3:59pm

Update May 7, 2024 at 4:08pm

    ಟಿ20 ವಿಶ್ವಕಪ್​ಗೆ ಮುನ್ನವೇ ಎದುರಾಳಿಗಳಿಗೆ ಖಡಕ್​ ಸಂದೇಶ ರವಾನೆ

    ವಿರೋಧಿಗಳಿಗೆ ಖಡಕ್​ ಸಂದೇಶ ರವಾನಿಸಿದ ಟೀಮ್​ ಇಂಡಿಯಾ ಸ್ಟಾರ್​​​​

    ಟೀಮ್​ ಇಂಡಿಯಾದ ಆಲ್​ರೌಂಡರ್​​ ರವೀಂದ್ರ ಜಡೇಜಾ ಖಡಕ್​ ಎಚ್ಚರಿಕೆ

ಇತ್ತೀಚೆಗೆ ಭಾನುವಾರ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಸಿಎಸ್‌ಕೆ ಗೆಲ್ಲಲು ಪ್ರಮುಖ ಕಾರಣ ಸ್ಟಾರ್​​ ಆಲ್‌ರೌಂಡರ್ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ.

ಹೌದು, ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಿಎಸ್​ಕೆ ಪರ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ತಾನು ಎದುರಿಸಿದ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 165.38 ರ ಸ್ಟ್ರೈಕ್ ರೇಟ್‌ನಲ್ಲಿ 43 ರನ್ ಗಳಿಸಿದರು. ಜತೆಗೆ ಬೌಲಿಂಗ್​ನಲ್ಲೂ 4 ಓವರ್‌ಗಳಲ್ಲಿ ಕೇವಲ 20 ರನ್‌ ಬಿಟ್ಟು ಕೊಟ್ಟು 3 ವಿಕೆಟ್‌ ತೆಗೆದು ಕಮಾಲ್​ ಮಾಡಿದ್ರು. ಈ ಮೂಲಕ ರವೀಂದ್ರ ಜಡೇಜಾ ಟಿ20 ವಿಶ್ವಕಪ್​ನಲ್ಲಿ ಎದುರಾಳಿಗಳಿಗೆ ಯಾವುದೇ ಸಂದರ್ಭದಲ್ಲಾದ್ರೂ ಮಾರಕ ಆಗಬಹುದು ಅನ್ನೋ ಸಂದೇಶ ರವಾನಿಸಿದ್ದಾರೆ.

ಜಡೇಜಾ ಈಗಾಗಲೇ ಟಿ20 ವಿಶ್ವಕಪ್​ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಡೇಜಾ ಹಲವು ಪ್ರತಿಷ್ಠಿತ ಅಂತರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳಲ್ಲೂ ಭಾರತವನ್ನು ಪ್ರತಿನಿಧಿಸಿದ್ದು, ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಪರ ಆಡಲಿದ್ದಾರೆ. ಟೀಮ್‌ ಇಂಡಿಯಾ ಗೆಲುವಿಗಾಗಿ ತಮ್ಮ ಸಾಮರ್ಥ್ಯ ಮೀರಿ ಆಟವಾಡಲಿದ್ದಾರೆ ಜಡೇಜಾ. ಈ ಆಟಗಾರ ಫಾರ್ಮ್‌ನಲ್ಲಿರುವುದು ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುವಂತಿದೆ.

ಇದನ್ನೂ ಓದಿ: VIDEO: ನಿನ್ನೆ ಡ್ರೆಸ್ಸಿಂಗ್​ ರೂಂಗೆ ಹೋಗಿ ಅತ್ತು ಬಿಟ್ಟ ರೋಹಿತ್​ ಶರ್ಮಾ..ಅಷ್ಟಕ್ಕೂ ಕಾರಣ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​​.. ಖಡಕ್​ ವಾರ್ನಿಂಗ್​ ಕೊಟ್ಟ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​​

https://newsfirstlive.com/wp-content/uploads/2024/05/Team-India_m.jpg

Load More