newsfirstkannada.com

VIDEO: ನಿನ್ನೆ ಡ್ರೆಸ್ಸಿಂಗ್​ ರೂಂಗೆ ಹೋಗಿ ಅತ್ತು ಬಿಟ್ಟ ರೋಹಿತ್​ ಶರ್ಮಾ..ಅಷ್ಟಕ್ಕೂ ಕಾರಣ?

Share :

Published May 7, 2024 at 10:09am

  ನಿನ್ನೆ ಸನ್​​ರೈಸರ್ಸ್​ ಹೈದರಾಬಾದ್​ ವಿರುದ್ಧ ನಡೆದ ಪಂದ್ಯ

  ಮುಂಬೈ ಮಾಜಿ ನಾಯಕ ರೋಹಿತ್​ ಶರ್ಮಾ ಅಷ್ಟಕ್ಕೂ ಅತ್ತಿದ್ದೇಕೆ?

  ಹೈದರಾಬಾದ್​ ವಿರುದ್ಧ ಮುಂಬೈ ತಂಡಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

ನಿನ್ನೆ ವಾಂಖೆಡೆ ಮೈದಾನದಲ್ಲಿ ನಡೆದ ಸನ್​​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್​ ಶರ್ಮಾ ಆಳುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.

ಸನ್​ರೈಸರ್ಸ್​ ವಿರುದ್ಧ ರೋಹಿತ್​ ಶರ್ಮಾ 5 ಎಸೆತ ಎದುರಿಸಿ ಒಂದು ಬೌಂಡರಿ ಬಾರಿಸಿದ್ದಾರೆ. ಆದರೆ 5ನೇ ಎಸತಕ್ಕೆ ಔಟ್​ ಆಗುವ ಮೂಲಕ ಪೆವಿಲಿಯನತ್ತ ಸಾಗಿದರು. ಆದರೆ ಇದೇ ಬೇಸರದಿಂದ ರೋಹಿತ್​ ಶರ್ಮಾ ಬೇಸರಗೊಂಡಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ.

ರೋಹಿತ್​ ಶರ್ಮಾ ಹೆನ್ರಿಚ್​ ಕ್ಲಾಸಿನ್​ ಎಸೆತಕ್ಕೆ ಬ್ಯಾಟ್​ ಬೀಸಲು ಹೋಗಿ ಪ್ಯಾಟ್​ ಕಮಿನ್ಸ್​ಗೆ ಕ್ಯಾಚ್​ ನೀಡಿ ಔಟಾದರು. ಕೊನೆಗೆ ಬೇಸರದಿಂದ ಡ್ರೆಸ್ಸಿಂಗ್​ ರೂಮ್​ಗೆ ಹೋದ ರೋಹಿತ್​ ಶರ್ಮಾ ಅಲ್ಲಿ ಅತ್ತಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಕಂಡಿದೆ.

ಇದನ್ನೂ ಓದಿ: ಭರ್ಜರಿ ಸೆಂಚುರಿ ಸಿಡಿಸಿ ರೋಹಿತ್ ಶರ್ಮಾ ರೆಕಾರ್ಡ್​ ಸರಿಗಟ್ಟಿದ ಮಿಸ್ಟರ್​ 360 ಸೂರ್ಯ

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ತಂಡ ಸನ್​ರೈಸರ್ಸ್​ ತಂಡವನ್ನು ಸೋಲಿಸಿದೆ. ಸೂರ್ಯ ಕುಮಾರ್​ ಯಾದವ್​ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ಮಾಡುವ ಮೂಲಕ ಶತಕ ಬಾರಿಸಿದ್ದಾರೆ. 51 ಎಸೆತ ಎದಿರಿಸಿದ ಅವರು 12 ಫೋರ್​, 6 ಸಿಕ್ಸ್​ ಬಾಋಇಸುವ ಮೂಲಕ 102 ರನ್​ ಬಾರಿಸಿದ್ದಾರೆ.

ನಿನ್ನೆ ಹೈದರಾಬಾದ್​ ವಿರುದ್ಧ ಮುಂಬೈ ಗೆಲ್ಲಲು ಸೂರ್ಯ ಮೊದಲ ಕಾರಣರಾಗಿದ್ದಾರೆ. ಹೀಗಾಗಿ ಹಾರ್ದಿಕ್​ ಪಾಂಡ್ಯ ನಾಯಕತ್ವದ ಟೀಂ 7 ವಿಕೆಟ್​ ಜಯ ತನ್ನದಾಗಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನಿನ್ನೆ ಡ್ರೆಸ್ಸಿಂಗ್​ ರೂಂಗೆ ಹೋಗಿ ಅತ್ತು ಬಿಟ್ಟ ರೋಹಿತ್​ ಶರ್ಮಾ..ಅಷ್ಟಕ್ಕೂ ಕಾರಣ?

https://newsfirstlive.com/wp-content/uploads/2024/05/Rohit-sharma-3.jpg

Load More