ಅಫ್ಘಾನ್ ವಿರುದ್ಧದ ಟಿ20 ಸೀರೀಸ್ ಗೆದ್ದು ಬೀಗಿದ ಟೀಂ ಇಂಡಿಯಾ
ಟಿ20 ವಿಶ್ವಕಪ್ಗೆ ಟೀಂ ಇಂಡಿಯಾದ ತಯಾರಿ ಬಗ್ಗೆ ಏನಂದ್ರು ಕ್ಯಾಪ್ಟನ್?
ಟೀಂ ಇಂಡಿಯಾದ ತಯಾರಿ ಬಗ್ಗೆ ಮಾತಾಡಿದ ನಾಯಕ ರೋಹಿತ್ ಶರ್ಮಾ
ಅಫ್ಘಾನ್ ತಂಡದ ವಿರುದ್ಧದ ಟಿ20 ಸೀರೀಸ್ನಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಬೆನ್ನಲ್ಲೇ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲಿದ್ದು, ಇದಾದ ಬೆನ್ನಲ್ಲೇ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ಈಗಿನಿಂದಲೇ ಭರ್ಜರಿ ತಯಾರಿ ಶುರು ಮಾಡಿದೆ.
ಇನ್ನು, ವಿಶ್ವಕಪ್ಗೆ ಆಟಗಾರರ ಆಯ್ಕೆ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತಾಡಿದ್ದಾರೆ. ಟಿ20 ವಿಶ್ವಕಪ್ಗೆ ಇನ್ನೂ ಟೀಂ ಇಂಡಿಯಾ ಸೆಲೆಕ್ಟ್ ಆಗಿಲ್ಲ. ಸದ್ಯ ಕೇವಲ 10 ಆಟಗಾರರು ಮಾತ್ರ ತಲೆಯಲ್ಲಿ ಇದ್ದಾರೆ. ನಾವು 15 ಸದಸ್ಯರ ತಂಡ ಅಂತಿಮಗೊಳಿಸಲು ಇನ್ನೂ 5 ಮಂದಿ ಬೇಕಾಗಿದ್ದಾರೆ ಎಂದರು.
ಪರಿಸ್ಥಿತಿಗಳಿಗೆ ಅನುಗುಣವಾಗಿ ಟೀಮ್ ಪ್ಲಾನ್ ಮಾಡಲಿದ್ದೇವೆ. ವೆಸ್ಟ್ ಇಂಡೀಸ್ನಲ್ಲಿ ವಿಶ್ವಕಪ್ ನಡೆಯಲಿದೆ. ಇಲ್ಲಿ ಪಿಚ್ ಸ್ಲೋ ಆಗಿರೋ ಕಾರಣ ಹೊಸ ಸ್ಟ್ರಾಟಜಿ ರೂಪಿಸಲಿದ್ದೇವೆ. ಅದಕ್ಕೆ ತಕ್ಕಂತೆ ತಂಡ ಆಯ್ಕೆಯಾಗಲಿದೆ ಎಂದರು.
ಇತ್ತೀಚೆಗೆ ನಡೆದ ಅಫ್ಘಾನ್ ವಿರುದ್ಧ ಟಿ20 ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿದರು. ಈ ಮೂಲಕ ಮ್ಯಾನ್ ಆಫ್ ದಿ ಮ್ಯಾಚ್ಗೆ ಭಾಜನರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ