newsfirstkannada.com

×

ಭಾರತದ ಗೆಲುವಿಗೆ KL ರಾಹುಲ್​​​​ ಕಾರಣ ಎಂದ ಕ್ಯಾಪ್ಟನ್​ ರೋಹಿತ್​​.. ಅಸಲಿ ಸತ್ಯ ಬಿಚ್ಚಿಟ್ರು!

Share :

Published October 1, 2024 at 4:24pm

Update October 1, 2024 at 4:27pm

    2ನೇ ಮಹತ್ವದ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾಗೆ ಭರ್ಜರಿ ಗೆಲುವು

    ಬಾಂಗ್ಲಾದೇಶದ ವಿರುದ್ಧ ಗೆದ್ದು ಬೀಗಿದ ಭಾರತ ಕ್ರಿಕೆಟ್​ ಟೀಮ್​​..!

    ಟೆಸ್ಟ್​ ಸರಣಿಯಲ್ಲಿ 2-0 ಅಂತರದಿಂದ ಭಾರತ ತಂಡ ಕ್ಲೀನ್​ ಸ್ವೀಪ್​

ಕಾನ್​​ಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-0 ಅಂತರದಿಂದ ಟೀಮ್​ ಇಂಡಿಯಾ ಕ್ಲೀನ್​ ಸ್ವೀಪ್​ ಮಾಡಿದೆ.

ಇನ್ನು, ಟೀಮ್​ ಇಂಡಿಯಾ ಗೆದ್ದ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ. ರಾಹುಲ್​ ದ್ರಾವಿಡ್​ ಅವರು ಟೀಮ್​ ಇಂಡಿಯಾ ಕೋಚ್​ ಆಗಿದ್ದಾಗ ನಮ್ಮ ಆಟ ಬೇರೆ ರೀತಿ ಇತ್ತು. ಗೌತಮ್​ ಗಂಭೀರ್​​ ಮುಖ್ಯ ಕೋಚ್​ ಆದ ಮೇಲೆ ನಮ್ಮ ಮೈಂಡ್​ ಸೆಟ್​​ ವಿಭಿನ್ನವಾಗಿದೆ ಎಂದರು.

ನಾನು ಗಂಭೀರ್​​​ ಜತೆ ಆಡಿದ್ದೇನೆ. ಅವರ ಮೈಂಡ್​ ಸೆಟ್​ ಏನು ಎಂದು ತಿಳಿದಿದೆ. ಯಾವಾಗಲೂ ನಾವು ಗೇಮ್​ ವಿನ್​ ಮಾಡುವುದರ ಬಗ್ಗೆ ಯೋಚನೆ ಮಾಡಬೇಕು. ಎರಡೂವರೆ ದಿನ ಆದ ಮೇಲೆ ನಾವು ಮ್ಯಾಚ್​​ ಸ್ಟಾರ್ಟ್​ ಮಾಡಿದ್ದು. ಬಾಂಗ್ಲಾದೇಶ 230 ರನ್​​ಗಳ ಆಸುಪಾಸಿನ ಟಾರ್ಗೆಟ್​ ಕೊಟ್ಟಿತ್ತು. ನಮಗೆ ಎಷ್ಟು ಸಾಧ್ಯವೋ ಅಷ್ಟು ರನ್​​ ಕಲೆ ಹಾಕಲು ಯತ್ನಿಸಿದೆವು. ಅದಕ್ಕಿಂತಲೂ ಹೆಚ್ಚಾಗಿ ನಾವು ಬೌಲಿಂಗ್​ ಮಾಡಬೇಕಿತ್ತು ಎಂದರು.

ನಮ್ಮ ಬ್ಯಾಟರ್​ಗಳ ಇಂಟೆಂಟ್​ ಸಖತ್​ ಆಗಿತ್ತು. ಕೆ.ಎಲ್​ ರಾಹುಲ್​ ಅಂತೂ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಒಂದು ರೀತಿ ಟೀಮ್​ ಇಂಡಿಯಾ ಗೆಲುವಿನಲ್ಲಿ ಜೈಸ್ವಾಲ್​, ರಾಹುಲ್​​ ಪಾತ್ರ ದೊಡ್ಡದು ಎಂದರು.

ಇದನ್ನೂ ಓದಿ: IND vs BAN; ಮತ್ತೆ ಅಬ್ಬರಿಸಿದ ಜೈಸ್ವಾಲ್​.. ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತದ ಗೆಲುವಿಗೆ KL ರಾಹುಲ್​​​​ ಕಾರಣ ಎಂದ ಕ್ಯಾಪ್ಟನ್​ ರೋಹಿತ್​​.. ಅಸಲಿ ಸತ್ಯ ಬಿಚ್ಚಿಟ್ರು!

https://newsfirstlive.com/wp-content/uploads/2024/10/KL-Rahul_Rohit-Sharma-Test.jpg

Load More