newsfirstkannada.com

ಟೀಮ್​ ಇಂಡಿಯಾಗೆ ಬಿಗ್​ ಶಾಕ್​​.. ಟಿ20 ವಿಶ್ವಕಪ್​ ಬಳಿಕ ಕ್ರಿಕೆಟ್​ಗೆ ರೋಹಿತ್​ ಶರ್ಮಾ ಗುಡ್​ ಬೈ?

Share :

Published May 15, 2024 at 6:23pm

Update May 15, 2024 at 6:28pm

    ಐಪಿಎಲ್​​ ಬೆನ್ನಲ್ಲೇ ಜೂನ್​ ತಿಂಗಳಲ್ಲಿ ನಡೆಯಲಿದೆ ಟಿ20 ವಿಶ್ವಕಪ್​​

    ಟಿ20 ವಿಶ್ವಕಪ್​​ ಬಳಿಕ ಕ್ರಿಕೆಟ್​ಗೆ ಗುಡ್​ ಬೈ ಹೇಳ್ತಾರಾ ರೋಹಿತ್​ ಶರ್ಮಾ?

    ಕ್ರಿಕೆಟ್​ ನಿವೃತ್ತಿ ಬಗ್ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಹೇಳಿದ್ದೇನು ಗೊತ್ತಾ?

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ನಡೆಯಲಿದೆ. ಈ ಐಸಿಸಿ ಮೆಗಾ ಟೂರ್ನಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರೇ ಮುನ್ನಡೆಸಲಿದ್ದಾರೆ. ಇದರ ಮಧ್ಯೆ ರೋಹಿತ್​ ಶರ್ಮಾ ಕ್ರಿಕೆಟ್​ ನಿವೃತ್ತಿ ಬಗ್ಗೆ ಮಾತಾಡಿದ್ದಾರೆ.

ನನ್ನ ಕ್ರಿಕೆಟ್​ ಜರ್ನಿ ಬಹಳ ಅದ್ಭುತವಾಗಿದೆ. ನಾನು ಕ್ರಿಕೆಟ್​ ಆಡಲು ಶುರು ಮಾಡಿ ಬರೋಬ್ಬರಿ 17 ವರ್ಷಗಳು ಕಳೆದವು. ಈ ಜರ್ನಿಯೇ ಒಂದು ರೀತಿ ಸುಂದರ. ಇನ್ನು ಒಂದಷ್ಟು ವರ್ಷಗಳ ಕಾಲ ಕ್ರಿಕೆಟ್​ ಆಡಲಿದ್ದೇನೆ ಅನ್ನೋ ನಂಬಿಕೆ ಇದೆ. ವರ್ಲ್ಡ್​​ ಕ್ರಿಕೆಟ್​ ಮೇಲೆ ಏನಾದ್ರೂ ಪರಿಣಾಮ ಬೀರಬಲ್ಲ ಸಾಧನೆ ಮಾಡಬೇಕಿದೆ ಎಂದಿದ್ದಾರೆ ಕ್ಯಾಪ್ಟನ್​ ರೋಹಿತ್​ ಶರ್ಮಾ.

ಇನ್ನು, ಟಿ20 ವಿಶ್ವಕಪ್​ ಬಳಿಕ ರೋಹಿತ್​ ಶರ್ಮಾ ನಿವೃತ್ತಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಎಲ್ಲಾ ವದಂತಿಗಳಿಗೂ ಖುದ್ದು ರೋಹಿತ್​ ಶರ್ಮಾ ತೆರೆ ಎಳೆದಿದ್ದು, ಈಗಲೇ ಯಾವುದೇ ನಿವೃತ್ತಿ ಘೋಷಿಸಲ್ಲ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾ ಹೀಗಿದೆ..!

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಷಭ್ ಪಂತ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ , ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್.

ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್.

ಇದನ್ನೂ ಓದಿ: ಮಳೆ ಬಂದ್ರೂ ಪ್ಲೇ ಆಫ್​ಗೆ ಹೋಗಲಿದೆ ಆರ್​​ಸಿಬಿ.. ಫ್ಯಾನ್ಸ್​​ ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾಗೆ ಬಿಗ್​ ಶಾಕ್​​.. ಟಿ20 ವಿಶ್ವಕಪ್​ ಬಳಿಕ ಕ್ರಿಕೆಟ್​ಗೆ ರೋಹಿತ್​ ಶರ್ಮಾ ಗುಡ್​ ಬೈ?

https://newsfirstlive.com/wp-content/uploads/2024/05/Rohit_Rahul-Batting.jpg

Load More