newsfirstkannada.com

ಕೈಕೊಟ್ಟ ಸ್ಟೇರಿಂಗ್.. ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಜಾರಿದ ಕಾರು..

Share :

Published April 15, 2024 at 1:08pm

  ಮಂಡ್ಯದಿಂದ ಪಾಂಡವಪುರಕ್ಕೆ ಹೋಗುವಾಗ ದುರ್ಘಟನೆ

  ವಿಷಯ ತಿಳಿದು ಸ್ಥಳಕ್ಕೆ ಸ್ಥಳೀಯರು ಓಡಿ ಬಂದು ನೋಡಿದ್ದಾರೆ

  ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರು

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ಕಾರು ಉರುಳಿದ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ಬಳಿ ನಡೆದಿದೆ.

ಸ್ಟೆರಿಂಗ್ ಲಾಕ್ ಆದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯದಿಂದ ಪಾಂಡವಪುರಕ್ಕೆ ಹೋಗುವಾಗ ದುರ್ಘಟನೆ ನಡೆದಿದೆ, ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಎಬಿಡಿ vs ಸೂರ್ಯ! ಕ್ರಿಕೆಟ್ ಲೋಕದಲ್ಲಿ ವೀರ ಪರಾಕ್ರಮಿಗಳ ಮೇಲೆ ಬಿಗ್ ಡಿಬೇಟ್..!​​

ವಿಷಯ ತಿಳಿಯುತ್ತಿದ್ದಂತೆಯೇ ದುರ್ಘನಾ ಸ್ಥಳಕ್ಕೆ ಸ್ಥಳೀಯರು ಓಡಿ ಬಂದಿದ್ದಾರೆ. ಕಾರು ಚಾಲಕನ ಆರೋಗ್ಯ ವಿಚಾರಿಸಿ ಆರೈಕೆ ಮಾಡಿದ್ದಾರೆ. ನಂತರ ಕಾರನ್ನು ಮೇಲಕ್ಕೆ ಎತ್ತಲು ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್​ನ ಓವರ್ ಟೇಕ್ ಮಾಡುವಾಗ ಅನಾಹುತ; ಪೊಲೀಸ್ ಜೀಪ್ ಪಲ್ಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈಕೊಟ್ಟ ಸ್ಟೇರಿಂಗ್.. ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಜಾರಿದ ಕಾರು..

https://newsfirstlive.com/wp-content/uploads/2024/04/MND-CAR-1.jpg

Load More