ನೋಡುಗರ ನಗೆಪಾಟಲಿಗೀಡಾದ ಬೈಕ್ ಕಾರು ಅಪಘಾತ
ರಸ್ತೆ ದಾಟುತ್ತಿದ್ದ ಕಾರಿಗೆ ವೇಗವಾಗಿ ಡಿಕ್ಕಿ ಹೊಡೆದ ಬೈಕ್
ಕಾರು ಚಾಲಕನ ಎಡವಟ್ಟು ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಗದಗ: ನೋಡ ನೋಡುತ್ತಿದ್ದಂತೆ ವೇಗವಾಗಿ ಬಂದ ಬೈಕ್ವೊಂದು ಕಾರಿಗೆ ಡಿಕ್ಕಿ ಹೊಡೆದಿರೋ ಘಟನೆ ಧೋಬಿ ಘಾಟ್ ಪಾರ್ವತಿ ಪೆಟ್ರೋಲಿಯಂ ಬಳಿ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನೋಡ ನೋಡುತ್ತಿದ್ದಂತೆ ವೇಗವಾಗಿ ಬಂದ ಬೈಕ್ವೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ದೃಶ್ಯ ನೋಡಿದ ನೆಟ್ಟಿಗರು ಕಾರು ಚಾಲಕನ ಯಡವಟ್ಟು ನಗೆಪಾಟಲಿಗೆ ಈಡಾಗಿದೆ.#Gadag #District #Karnataka #CCTV #Accident #NewsFirstKannada pic.twitter.com/hhLb6f9Lhx
— NewsFirst Kannada (@NewsFirstKan) August 21, 2023
ಪೆಟ್ರೋಲ್ ಬಂಕ್ನಿಂದ ನಿಧಾನಗತಿಯಲ್ಲಿ ಬಂದ ಇಂಡಿಕಾ ಕಾರು ರಸ್ತೆ ಕ್ರಾಸ್ ಮಾಡಲು ನಿಂತುಕೊಂಡಿತ್ತು. ಇದನ್ನು ಗಮನಿಸದೇ ವೇಗವಾಗಿ ಬಂದ ಬೈಕ್ ಸವಾರ ನೋಡ ನೋಡುತ್ತಿದ್ದಂತೆ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರಿಗೆ ಗುದ್ದಿದ ಸವಾರ ಸ್ಥಳದಲ್ಲೇ ಅಚ್ಚರಿ ರೀತಿಯಲ್ಲಿ ನಿಂತುಕೊಂಡಿದ್ದಾನೆ. ಬಳಿಕ ಕಾರು ಚಾಲಕ ಯೂಟರ್ನ್ ತೆಗೆದುಕೊಳ್ಳುತ್ತಾ ರಸ್ತೆ ಮಧ್ಯದ ಡಿವೈಡರ್ ಫುಟ್ ಮೇಲೆ ಹತ್ತಿಸಿ ರಸ್ತೆಗೆ ಬಂದಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕಾರು ಚಾಲಕನ ಯಡವಟ್ಟು ನಗೆಪಾಟಲಿಗೆ ಈಡಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ