ಸಿಲಿಕಾನ್ ಸಿಟಿ ಮಂದಿಗೆ ಶುರುವಾಯ್ತು ಪಾರ್ಕಿಂಗ್ ಸಮಸ್ಯೆ
ಮನೆ ಮುಂದೆ ನಿಲ್ಲಿಸಿದ ಕಾರಿನ ಮೇಲೆ ಬಂತು ಮನವಿ ಪತ್ರ
ಟ್ವಿಟರ್ ಖಾತೆಯಲ್ಲಿ ಸಖತ್ ವೈರಲ್ ಆಗ್ತಿದೆ ಚಿಕ್ಕ ಪತ್ರ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಾಮಾನ್ಯವಾಗಿ ಮಂದಿಗೆ ಇರೋ ಕಾಮನ್ ಸಮಸ್ಯೆ ಏನಪ್ಪಾ ಅಂತ ಕೇಳಿದ್ರೆ ಎಲ್ಲರು ಕೊಡೋ ಉತ್ತರ ಒಂದೇ. ಅದು ರಸ್ತೆ ಸರಿ ಇಲ್ಲಾ, ಅತಿಯಾದ ಟ್ರಾಫಿಕ್ ಜಾಮ್. ಪಾರ್ಕಿಂಗ್ ಸಮಸ್ಯೆ. ಬಿಲ್ಡಿಂಗ್ನಲ್ಲೇ ಪಾರ್ಕಿಂಗ್ ಇದ್ರೆ ಓಕೆ. ಇಲ್ಲಾ ಅಂದ್ರೆ ಮನೆ ಮುಂದಿರೋ ರಸ್ತೆನೇ ಗತಿ ಎಂದು ಹೇಳುತ್ತಾರೆ. ಇದರ ಮಧ್ಯೆ ಮನೆ ಮಾಲೀಕರೊಬ್ಬರು ಕಾರ್ ಓನರ್ಗೆ ಪ್ರೀತಿಯಿಂದ ಮನವಿ ಪತ್ರವೊಂದು ಬರೆದಿದ್ದಾರೆ. ಇದೀಗ ಈ ಚಿಕ್ಕ ಲೆಟರ್ ಟ್ವಿಟರ್ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಈ ಪತ್ರದಲ್ಲಿ ಏನಿದೆ..?
ನಮಸ್ತೆ. ದಯವಿಟ್ಟು ನಿಮ್ಮ ಕಾರನ್ನು ಇಲ್ಲಿ ನಿಲ್ಲಿಸಬೇಡಿ! ಈ ತರ ನಿಲ್ಲಿಸಬಾರದು ಅಂತ ಮೊದಲೇ ಮನವಿ ಮಾಡಿದ್ದೆವು. ಆದ್ರೂ ಇನ್ನೊಮ್ಮೆ ಕೇಳಿ ಕೊಳ್ತಾ ಇದ್ದೇವೆ ನಾವು 2000ನೇ ಇಸವಿಯಿಂದ ಈ ಏರಿಯಾದಲ್ಲಿ ವಾಸಿಸುತ್ತಿದ್ದೇವೆ. ನಮ್ಮದೇ ಆದ 2 ಕಾರುಗಳನ್ನು ಹೊಂದಿದ್ದೇವೆ. ಇದನ್ನ ದಯವಿಟ್ಟು ಅರ್ಥಮಾಡಿಕೊಳ್ಳಿ. ನೀವು ಮೊದಲು ಎಲ್ಲಿ ಪಾರ್ಕ್ ಮಾಡ್ತಿದ್ರೋ ಅಲ್ಲೇ ನಿಮ್ಮ ಕಾರ್ ಪಾರ್ಕ್ ಮಾಡಿ.
-ಇಂತಿ ನಿಮ್ಮ ಪಕ್ಕದಮನೆ ನಿವಾಸಿ
ಸದ್ಯ ಟ್ವಿಟರ್ ಖಾತೆಯಲ್ಲಿ ಈ ವಿಚಾರ ಸಖತ್ ಟ್ರೆಂಡಿಂಗ್ನಲ್ಲಿದ್ದು, ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾರ್ ಪಾರ್ಕ್ ಮಾಡಿದ್ದಕ್ಕೆ ಸಾಂಬಾರ್ ಪೌಡರ್ ಚೆಲ್ಲಿ ಕೂಡ ಅನೇಕ ನೆರೆಹೊರೆಯವರು ಕುಹಕವಾಡಿದರೆ, ಇನ್ನೂ ಕೆಲವರು ಪ್ರೀತಿಯ ಪತ್ರಕ್ಕೆ ಫಿದಾ ಆಗಿದ್ದಾರೆ.
Found this in Koramangla today. Bengaluru – the city of epic content@peakbengaluru pic.twitter.com/NoFelvA6bw
— Subhasis Das (@inframarauder) June 27, 2023
This is much better. My friend got sambar poured over his car for parking near a neighbour’s house. (somewhere around bannerghatta road) pic.twitter.com/eNpLKwRuIu
— Digil Kumar (@digilkumar) June 29, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ