newsfirstkannada.com

ಅಬ್ಬಬ್ಬಾ.. ಚೈತ್ರಾ ಜೆ. ಆಚಾರ್ ಇಷ್ಟೊಂದು ಬೋಲ್ಡಾ; ಹಾಟ್‌ ಫೋಟೋಸ್​ ನೋಡಿ ಫ್ಯಾನ್ಸ್‌ ಶಾಕ್!

Share :

Published May 2, 2024 at 4:39pm

  ಸಖತ್​ ಗ್ಲಾಮರಸ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಹಾಟ್​ ಫೋಟೋಸ್​

  ಕನ್ನಡದ ಆಲಿಯಾ ಭಟ್‌ ನೀವೇ ಮೇಡಂ ಎಂದ ನಟಿ ಚೈತ್ರಾ ಫ್ಯಾನ್ಸ್​

ಸ್ಯಾಂಡಲ್​​ವುಡ್ ನಟಿ ಚೈತ್ರಾ ಜೆ ಆಚಾರ್ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿ ಇರುತ್ತಾರೆ. ನಟಿ ಚೈತ್ರಾ ಅವರ ಅದ್ಭುತ ನಟನೆಗೆ ಅದೆಷ್ಟೋ ಜನರು ಫಿದಾ ಆಗಿಬಿಟ್ಟಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಌಕ್ಟೀವ್ ಆಗಿರೋ ನಟಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಆದರೆ ಈ ಭಾರೀ ಸಖತ್​ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​​ ಕೊಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳಯ ಶಾಕ್​ ಆಗಿದ್ದಾರೆ. ಆಗಾಗ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಎಲ್ಲಾ ರೀತಿಯಲ್ಲೂ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳುವ ನಟಿ ಈಗ ಸಖತ್​ ಗ್ಲಾಮರಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್ ಭಯ.. ನಿಜಕ್ಕೂ ಮಾರಣಾಂತಿಕ ಸೈಡ್ ಎಫೆಕ್ಟ್‌ ಇದೆಯಾ? ತಜ್ಞ ವೈದ್ಯರು ಹೇಳೋದೇನು?

ಡ್ಯಾನ್ಸ್​, ಅಭಿನಯ ಅಂತಾ ಕಾಲ ಕಳೆಯುವ ನಟಿ ಆಗಾಗ ನಟಿ ಮೈಚಳಿ ಬಿಟ್ಟು ಸಖತ್​ ಹಾಟ್​ ಲುಕ್​ನಲ್ಲಿ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸಿವೆ. ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡ ಫೋಟೋಸ್​ಗೆ ನೆಟ್ಟಿಗರು ಈಕೆ ಕನ್ನಡದ ಆಲಿಯಾ ಭಟ್‌ರಂತೆ ಕಾಣಿಸುತ್ತಿದ್ದಾರೆ ಕಾಮೆಂಟ್​ ಮಾಡುತ್ತಿರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ.. ಚೈತ್ರಾ ಜೆ. ಆಚಾರ್ ಇಷ್ಟೊಂದು ಬೋಲ್ಡಾ; ಹಾಟ್‌ ಫೋಟೋಸ್​ ನೋಡಿ ಫ್ಯಾನ್ಸ್‌ ಶಾಕ್!

https://newsfirstlive.com/wp-content/uploads/2024/05/chitra1.jpg

Load More