ಕೈಗೆ ಪೆಟ್ಟಾಗಿರುವ ಬಗ್ಗೆ ಸಭೆಯಲ್ಲಿ ಮಾತನಾಡಿದ ದರ್ಶನ್
ಸುಮಲತಾ ಕರೆದಿರುವ ಮಂಡ್ಯ ಸಭೆಗೆ ಬಂದಿರುವ ದರ್ಶನ್
Hand sling ಹಾಕಿಕೊಂಡು ಬಂದಿರುವ ಚಾಲೆಂಜಿಂಗ್ ಸ್ಟಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈ ನೋಡಿ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾ? ಬೇಡವಾ ಎಂಬ ನಿರ್ಧಾರ ತಿಳಿಸಲು ಸುಮಲತಾ ಅಂಬರೀಶ್ ಅವರು ಇಂದು ಮಹತ್ವದ ಸಭೆ ಕರೆದಿದ್ದರು. ಈ ಸಭೆಗೆ ದರ್ಶನ್ ಭಾಗಿಯಾಗಿದ್ದಾರೆ.
ಈ ವೇಳೆ ದರ್ಶನ್ ತಮ್ಮ ಕೈಯನ್ನು ಹ್ಯಾಂಡ್ ಸ್ಲಿಂಗ್ (Hand sling) ಮೇಲೆ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ತಳಮಳಗೊಂಡಿದ್ದಾರೆ. ನೆಚ್ಚಿನ ಸ್ಟಾರ್ಗೆ ಏನಾಯಿತು? ಕೈಗೆ ಏನು ಪೆಟ್ಟಾಗಿದೆ ಎಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇಲ್ಲಿಯವರೆಗೆ ದರ್ಶನ್ ಕೈಗೆ ಏನಾಗಿದೆ ಅನ್ನೋದ್ರ ಬಗ್ಗೆ ನಿಖರ ಮಾಹಿತಿ ಇಲ್ಲ.
ಇದನ್ನೂ ಓದಿ: BREAKING: ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಿರ್ಧಾರ ಘೋಷಣೆ; ಕಾಂಗ್ರೆಸ್ ಮೇಲೆ ರೆಬೆಲ್ ಲೇಡಿ ಕಿಡಿ
ಆದರೆ ಸಭೆಯಲ್ಲಿ ದರ್ಶನ್ ಅವರೇ ಹೇಳಿರುವಂತೆ ನನ್ನ ಕೈಗೆ ಪೆಟ್ಟಾಗಿದೆ. ಇವತ್ತು ಆಪರೇಷನ್ ಇತ್ತು. ಆದರೆ ಅಮ್ಮ ಕರೆದಿರೋದ್ರಿಂದ ಕ್ಯಾನ್ಸಲ್ ಮಾಡಿಕೊಂಡು ಬಂದಿದ್ದೇನೆ. ಇಂದು ಸಂಜೆ ಆಸ್ಪತ್ರೆಗೆ ಅಡ್ಮಿಟ್ ಆಗಿ, ನಾಳೆ ಆಪರೇಷನ್ ಮಾಡಿಸಿಕೊಳ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ