ಈ ಹಿಂದೆ 300ಕ್ಕೂ ಆಧಿಕ ಮಕ್ಕಳಲ್ಲಿ ಕಾಣಿಸಿ 183 ಮಕ್ಕಳು ಬಲಿ
ಈ ನಿಗೂಢ ವೈರಸ್ನಿಂದಾಗಿ ನಲುಗಿ ಹೋಗಿರುವ ಇಡೀ ರಾಜ್ಯ
2003ರಲ್ಲಿ ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿ ಭೀತಿ ಹುಟ್ಟಿಸಿತ್ತು
ನವದೆಹಲಿ: ಈಗಾಗಲೇ ಇಡೀ ದೇಶವೇ ಕೊರೊನಾದಿಂದ ಭಾರೀ ಸವಾಲುಗಳನ್ನು ಎದುರಿಸಿ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದಿದೆ. ಇದರ ಬೆನ್ನಲ್ಲೇ ಮತ್ತೊಂದು ವೈರಸ್ ಆತಂಕ ಶುರುವಾಗಿದ್ದು ಈ ಮಾರಕ ವೈರಸ್‌ಗೆ ಇಡೀ ಗುಜರಾತ್ ರಾಜ್ಯವೇ ಬೆಚ್ಚಿ ಬಿದ್ದಿದೆ. ಭಯ ಹುಟ್ಟಿಸಿರುವ ‘ಚಂಡೀಪುರ’ ಹೆಸರಿನ ಈ ವೈರಸ್ ಅನ್ನು ರಣಚಂಡಿ ಅವತಾರ ತಾಳುವ ಮುನ್ನವೇ ನಾಶ ಮಾಡಬೇಕಿದೆ ಎನ್ನಲಾಗಿದೆ.
ಇದನ್ನೂ ಓದಿ: ರಿಷಬ್ ಪಂತ್ಗೆ ಸಾಥ್ ಕೊಡ್ತಾರಾ ರಾಹುಲ್ ದ್ರಾವಿಡ್.. ಡೆಲ್ಲಿ ಕ್ಯಾಪಿಟಲ್ಸ್ಗೆ ಕೋಚ್ ಆಗ್ತಾರಾ ಕನ್ನಡಿಗ?
ಗುಜರಾತ್‌ನ ಸಬರಕಾಂತ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಚಂಡೀಪುರ ಹೆಸರಿನ ವೈರಸ್ ಹರಡಿದ್ದು ಸೋಂಕು ತಗುಲಿದ 2 ದಿನದಲ್ಲೇ ನಾಲ್ವರು ಮಕ್ಕಳು ಅಸು ನೀಗಿದ್ದಾರೆ. ಈ ಭಯಾನಕ ವೈರಸ್ ಕುರಿತು ಆರೋಗ್ಯ ಇಲಾಖೆ ತಂಡ ಸಕ್ರಿಯವಾಗಿದ್ದು, ತನಿಖೆ ಆರಂಭಿಸಿದೆ. ಪುಣೆಯ ಲ್ಯಾಬ್ಗೆ ಪರೀಕ್ಷೆಗಾಗಿ ಮೃತ ಮಕ್ಕಳ ಮಾದರಿಗಳನ್ನ ರವಾನೆ ಮಾಡಿದೆ. ಸದ್ಯಕ್ಕೆ ಈ ವೈರಸ್‌ಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾತ್ರಿ ಮಲಗಿದ್ದ ವೇಳೆ ಭಾರೀ ದುರಂತ.. ಅಂಬಲಪಾಡಿ ಶೆಟ್ಟಿ ಬಾರ್ ಮಾಲೀಕ ಸಾವು
ಈ ವೈರಸ್ ಸೋಂಕಿಗೆ ಒಳಗಾದ ಇತರೆ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಮಕ್ಕಳ ಸಾವಿನ ನಂತರ ಆರೋಗ್ಯ ಇಲಾಖೆ ತನಿಖೆ ಚುರುಕುಗೊಳಿಸಿದೆ. ಮಕ್ಕಳ ಕುಟುಂಬ ಸದಸ್ಯರ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದೆ. ಹೊಸ ವೈರಸ್ ಕುರಿತು ಸಬರಕಾಂತ ಮತ್ತು ಅರಾವಳಿ ಜಿಲ್ಲೆಗಳಲ್ಲಿ ಸಮೀಕ್ಷೆ ಆರಂಭಿಸಿದೆ. ಈ ವೈರಸ್‌ಗೆ ಒಳಗಾದವರ ಮೆದುಳಿನಲ್ಲಿ ಊತ ಮತ್ತು ಇತರ ಹಲವು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ.. ಕ್ಷಣದಲ್ಲೇ ಸಾವು; ವೈದ್ಯರ ವಿರುದ್ಧ ಆರೋಪ
ಚಂಡಿಪುರ ವೈರಸ್ ಈ ಮೊದಲು ಕಾಣಿಸಿತ್ತಾ?
ಚಂಡಿಪುರ ವೈರಸ್ನ ಲಕ್ಷಣಗಳು.!?
ಜ್ವರ, ತಲೆನೋವು, ಮೆದುಳಿನಲ್ಲಿ ಊತ, ವಾಂತಿ, ಅತಿಸಾರ, ಸ್ನಾಯು ನೋವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ