newsfirstkannada.com

ಸಿರಿವಂತ ಪತ್ನಿ, ಕೆಜಿಗಟ್ಟಲೇ ಚಿನ್ನ, ವಜ್ರಾಭರಣ.. ಡಾ.ಕೆ ಸುಧಾಕರ್ ಕುಟುಂಬದ ಆಸ್ತಿ ಎಷ್ಟು ಹೆಚ್ಚಾಗಿದೆ?

Share :

Published April 1, 2024 at 9:22pm

    ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಡಾ.ಕೆ ಸುಧಾಕರ್ ಸ್ಪರ್ಧೆ

    ಪ್ರೀತಿ ಸುಧಾಕರ್ ಬಳಿ 1 ಕೆಜಿ ಚಿನ್ನಾಭರಣ 4 ಜೊತೆ ವಜ್ರಾಭಾರಣಗಳು

    ಪತ್ನಿ ಪ್ರೀತಿ ಹೊಂದಿರುವ ಚರಾಸ್ತಿ ಸುಧಾಕರ್ ಅವರಿಗಿಂತ 2 ಪಟ್ಟು ಹೆಚ್ಚು

ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಡಾ.ಕೆ ಸುಧಾಕರ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದ ಜೊತೆಗೆ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ.

ಡಾ.ಕೆ ಸುಧಾಕರ್ ಕುಟುಂಬದ ಆಸ್ತಿ ವಿವರ
ಒಟ್ಟು ಆಸ್ತಿ – 49 ಕೋಟಿ 82 ಲಕ್ಷ 41 ಸಾವಿರದ 646 ರೂಪಾಯಿ
ಚಿನ್ನಾಭರಣ – 160 ಗ್ರಾಂ (3 ಲಕ್ಷ 55 ಸಾವಿರ 320 ಮೌಲ್ಯ)
ಪತ್ನಿ ಪ್ರೀತಿ ಸುಧಾಕರ್ ಚಿನ್ನಾಭರಣ – 1 ಕೆಜಿ ಚಿನ್ನ 4 ಜೊತೆ ವಜ್ರಾಭಾರಣಗಳು (56 ಲಕ್ಷ ಮೌಲ್ಯ)
ಸುಧಾಕರ್ ಬಳಿ ಇರುವ ನಗದು- 10,680
ಪತ್ನಿ ಪ್ರೀತಿ ಸುಧಾಕರ್ ಬಳಿ ನಗದು – 5,10,000

ವಾಹನಗಳು
ಲ್ಯಾನ್ಸರ್ – 64, 33, 299 ಲಕ್ಷ ಮೌಲ್ಯ
ಸುಧಾಕರ್ ಹೆಸರಲ್ಲಿ ಮೂರು ಟ್ರ್ಯಾಕ್ಟರ್‌ಗಳು
ಪತ್ನಿ ಹೆಸರಲ್ಲಿ ಹೊಂಡಾ ಆ್ಯಕ್ಟೀವಾ

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಿಂತ ಹೆಂಡತಿಯೇ ಶ್ರೀಮಂತೆ; ವಿ. ಸೋಮಣ್ಣ ಆಸ್ತಿ ಎಷ್ಟಿದೆ ಗೊತ್ತಾ?

ಸುಧಾಕರ್‌ಗಿಂತ ಪತ್ನಿಯೇ ಶ್ರೀಮಂತೆ
ಸುಧಾಕರ್ ಹೊಂದಿರುವ ಒಟ್ಟು ಚರಾಸ್ತಿ – 2 ಕೋಟಿ 69 ಲಕ್ಷ 07 ಸಾವಿರ 354
ಪತ್ನಿ ಪ್ರೀತಿ ಹೊಂದಿರುವ ಚರಾಸ್ತಿ – 5 ಕೋಟಿ 52 ಲಕ್ಷ 10 ಸಾವಿರ 023
ಅವಿಭಕ್ತ ಕುಟುಂಬ ಹೊಂದಿರುವ ಚರಾಸ್ತಿ – 1 ಕೋಟಿ 53 ಲಕ್ಷ 50 ಸಾವಿರ 677
ಮಗ ಸಮನ್ಯೂ ಸುಧಾಕರ್ ಚರಾಸ್ತಿ – 6,27,266
ಮಗಳು ಸಾನ್ವಿ ಸುಧಾಕರ್ ಚರಾಸ್ತಿ – 6,27,266
ಡಾ.ಕೆ. ಸುಧಾಕರ್ ಹೊಂದಿರುವ ಸ್ಥಿರಾಸ್ತಿ – 6,30,77,115
ಡಾ.ಕೆ. ಸುಧಾಕರ್ ಪ್ರೀತಿ ಸುಧಾಕರ್ ಸ್ಥಿರಾಸ್ತಿ – 34,14,56,074

ಸುಧಾಕರ್‌ ಆದಾಯ ಮತ್ತು ಸಾಲದ ವಿವರ 
ಸುಧಾಕರ್ ಮಾಡಿರುವ ಒಟ್ಟು ಸಾಲ – 1,31,28,130
ಡಾ.ಕೆ. ಸುಧಾಕರ್ ಪತ್ನಿ ಪ್ರೀತಿ ಸುಧಾಕರ್ ಸಾಲ – 19,03,92,819
ಡಾ.ಕೆ ಸುಧಾಕೆರ್ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿರುವ ಒಟ್ಟು ಹಣ 11 ಕೋಟಿ 76 ಲಕ್ಷ 7 ಸಾವಿರದ 833 ರೂಪಾಯಿ .
ಡಾ.ಕೆ ಸುಧಾಕರ್ ಪತ್ನಿ ಪ್ರೀತಿ ವಿವಿಧ ಬ್ಯಾಂಕ್‌ಗಳಲ್ಲಿರುವ ಒಟ್ಟು ಹಣ 38,14,348 ಲಕ್ಷ ರೂಪಾಯಿ
ವಿವಿಧ ಸಂಸ್ಥೆಗಳೊಂದಿಗೆ ಡಾ.ಕೆ. ಸುಧಾಕರ್ ಹೊಂದಿರುವ ಷೇರುಗಳು 86,20,329 ರೂಪಾಯಿ
ಡಾ.ಕೆ. ಸುಧಾಕರ್ ಪತ್ನಿ ಪ್ರೀತಿ ಹೊಂದಿರುವ ಒಟ್ಟು ಷೇರುಗಳು 1,89,74,056 ರೂಪಾಯಿ
ಒಟ್ಟು ಕುಟುಂಬದ ಕಂಪನಿ ಷೇರುಗಳು 149,46,420 ರೂಪಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿರಿವಂತ ಪತ್ನಿ, ಕೆಜಿಗಟ್ಟಲೇ ಚಿನ್ನ, ವಜ್ರಾಭರಣ.. ಡಾ.ಕೆ ಸುಧಾಕರ್ ಕುಟುಂಬದ ಆಸ್ತಿ ಎಷ್ಟು ಹೆಚ್ಚಾಗಿದೆ?

https://newsfirstlive.com/wp-content/uploads/2024/04/Dr-K-Sudhakar-Bjp-Jds.jpg

Load More