newsfirstkannada.com

ಬಿಜೆಪಿ ಅಭ್ಯರ್ಥಿಗಿಂತ ಹೆಂಡತಿಯೇ ಶ್ರೀಮಂತೆ; ವಿ. ಸೋಮಣ್ಣ ಆಸ್ತಿ ಎಷ್ಟಿದೆ ಗೊತ್ತಾ?

Share :

Published April 1, 2024 at 8:07pm

    ಇಬ್ಬರು ಪುತ್ರರಿಗೂ ಕೈ ಸಾಲ ಕೊಟ್ಟಿರೋ ಬಿಜೆಪಿ ಅಭ್ಯರ್ಥಿ

    ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವಿ. ಸೋಮಣ್ಣ

    ಪತ್ನಿ ಶೈಲಜಾ ಹೆಸರಿನಲ್ಲಿರೋ ಒಟ್ಟು ಚರಾಸ್ಥಿ ಎಷ್ಟು ಗೊತ್ತಾ?

ತುಮಕೂರು:  ಇಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿ. ಸೋಮಣ್ಣ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ತನ್ನ ಮತ್ತು ಕುಟುಂಬದ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ವಿಶೇಷ ಎಂದರೆ ಸೋಮಣ್ಣ ಅವರಿಗಿಂತಲೂ ತನ್ನ ಶೈಲಜಾ ಅವರ ಬಳಿಯೇ ಹೆಚ್ಚು ಆಸ್ತಿ ಇದೆ.

ವಿ. ಸೋಮಣ್ಣ ಮತ್ತವರ ಪತ್ನಿ ವಾರ್ಷಿಕ ಆದಾಯ ಹೀಗಿದೆ..!

1. ಸೋಮಣ್ಣ ವಾರ್ಷಿಕ ಆದಾಯ – 69,79,921 ರೂಪಾಯಿ
2. ಸೋಮಣ್ಣ ಕೃಷಿ ಮೂಲದ ಆದಾಯ- 65,00,000 ರೂಪಾಯಿ
3. ಪತ್ನಿ ಜಿ.ಶೈಲಜಾ ಅವರ ವಾರ್ಷಿಕ ಆದಾಯ- 49,53,070 ರೂ.
4. ಶೈಲಜಾ ಹೆಸರಿನಲ್ಲಿರುವ ಕೃಷಿ ಮೂಲದ ಆದಾಯ- 2,22,650 ರೂ.

ಸೋಮಣ್ಣ ಚರಾಸ್ಥಿ ವಿವರ ಹೀಗಿದೆ..!

1. ಸೋಮಣ್ಣ ಒಟ್ಟು ಚರಾಸ್ಥಿ ಮೌಲ್ಯ- 5,18,23,590 ರೂ.
2. ಪತ್ನಿ ಶೈಲಜಾ ಹೆಸರಿನಲ್ಲಿರೋ ಒಟ್ಟು ಚರಾಸ್ಥಿ- 4,38,91,625 ರೂ.
3. ಕೈಯಲ್ಲಿರುವ ನಗದು ಮೊತ್ತ- 8,12,563 ರೂ
4. ಶೈಲಜಾ ಕೈಯಲ್ಲಿರುವ ನಗದು- 3,00,042 ರೂ
5. ಸೋಮಣ್ಣ ಬ್ಯಾಂಕ್ ಖಾತೆಯಲ್ಲಿರುವ ಹಣ- 4,55,32,896 ರೂ
6. ಪತ್ನಿ ಶೈಲಜಾ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯಲ್ಲಿರುವ ಹಣ- 38,96,512 ರೂ
7. ವಿ. ಸೋಮಣ್ಣ ಅವರು ಒಟ್ಟು 9,84,105 ರೂ. ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ
8. ಮ್ಯೂಚುವಲ್ ಫಂಡ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಹಣ- 4,38,81,625 ರೂ.

ತಮ್ಮ ಮಕ್ಕಳಿಗೆ ಕೈ ಸಾಲ ನೀಡಿರುವ ಸೋಮಣ್ಣ ವಿವರ ಹೀಗಿದೆ..!

1. ಪುತ್ರ ಅರುಣ್ ಸೊಮಣ್ಣನಿಗೆ ನೀಡಿರುವ ಕೈ ಸಾಲ- 14,52,322 ರೂ.
2. ಇನ್ನೊಬ್ಬ ಮಗ ನವೀನ್ ಸೋಮಣ್ಣಗೆ ನೀಡಿರುವ ಕೈ ಸಾಲ- 1,56,23,297 ರೂ.
3. ಒಟ್ಟು ಬರಬೇಕಾದ ಕೈ ಸಾಲ- 2,67,07,619 ರೂ.

ಸೋಮಣ್ಣ ಹೊಂದಿರೋ ಕಾರು ಮತ್ತು ಚಿನ್ನಾಭರಣ ಎಷ್ಟು?

1. ಒಂದು ಇನ್ನೋವಾ ಮತ್ತು ಮತ್ತೊಂದು ಕ್ವಾಲಿಸ್​
2. ಕಾರುಗಳ ಒಟ್ಟು ಮೌಲ್ಯ- 37,48,038 ರೂ.
3. ಒಡವೆಗಳು- ಒಟ್ಟು ಮೌಲ್ಯ- 1,15,99,689 ರೂ.
4. ಚಿನ್ನ- 654 ಗ್ರಾಂ ಚಿನ್ನ, ಮೌಲ್ಯ 5,23,000 ರೂ.
5. ವಜ್ರ- 2524 ಗ್ರಾಂ, ಮೌಲ್ಯ 98,42,189 ರೂ.
6. ಬೆಳ್ಳಿ- 50.50 ಕೆಜಿ, ಮೌಲ್ಯ 12,34,500 ರೂ.

ಸೋಮಣ್ಣ ಸ್ಥಿರಾಸ್ತಿ ವಿವರ ಹೀಗಿದೆ..!

1. ಒಟ್ಟು ಸ್ಥಿರಾಸ್ತಿ ಮೌಲ್ಯ- 12,56,00,000 ರೂ.
2. ಪತ್ನಿ ಶೈಲಜಾ ಹೆಸರಿನಲ್ಲಿರೋ ಸ್ಥಿರಾಸ್ತಿ ಮೌಲ್ಯ- 38,65,00,000

ಕೃಷಿ ಭೂಮಿ ವಿವರ ಹೀಗಿದೆ..!

1. ಚಿಕ್ಕಮಗಳೂರು ತಾಲೂಕು ಬಾಸಾಪುರ ಗ್ರಾಮದಲ್ಲಿ – 68.01 ಎಕರೆ – ಮೌಲ್ಯ – 4,50,00,000 ರೂ.
2. ಪತ್ನಿ ಶೈಲಜಾ ಹೆಸರಿನಲ್ಲಿ- ಒಟ್ಟು ಮೌಲ್ಯ- 25,70,00,000 ರೂ.

ವಾಣಿಜ್ಯ ಕಟ್ಟಡಗಳು ಹೀಗಿವೆ..!

ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ 16 ಸಾವಿರ ಚ. ಅಡಿಯ ಅಳತೆಯ 10,25,00,000 ರೂ. ಮೌಲ್ಯದ ವಾಣಿಜ್ಯ ಕಟ್ಟಡ

ಸೋಮಣ್ಣ ಹೆಸರಿನಲ್ಲಿರೋ ಮನೆಗಳು..!

ಬೆಂಗಳೂರಿನ ವಿಜಯನಗರ ಮತ್ತು ಎಂಆರ್ ಸಿಆರ್ ಲೇಔಟ್ ನಲ್ಲಿ 8,06,00,000 ರೂ. ಮೌಲ್ಯದ ಎರಡು ವಸತಿ ಕಟ್ಟಡಗಳು

ಪತ್ನಿ ಶೈಲಜಾ ಹೆಸರಿನಲ್ಲಿರೋ ಮನೆಗಳು!

ಬೆಂಗಳೂರಿನ ಕೆಂಗೇರಿಯಲ್ಲಿ 2,70,00,000 ರೂ. ಮೌಲ್ಯದ ವಸತಿ ಕಟ್ಟಡ

ಇದನ್ನೂ ಓದಿ: ಸಂಸದ ಪಿ.ಸಿ ಮೋಹನ್ ಪತ್ನಿ ಹೆಸರಲ್ಲೇ ಕೋಟಿ, ಕೋಟಿ ಸಂಪತ್ತು; ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ ಇಲ್ಲಿದೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಅಭ್ಯರ್ಥಿಗಿಂತ ಹೆಂಡತಿಯೇ ಶ್ರೀಮಂತೆ; ವಿ. ಸೋಮಣ್ಣ ಆಸ್ತಿ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2023/06/BJP_SOMANNA.jpg

Load More