newsfirstkannada.com

×

ಚಿಕ್ಕಬಳ್ಳಾಪುರದ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆಗಳ ನೇಮಕಾತಿ.. PUC ಮುಗಿಸಿದ್ರೆ ಸಾಕು ಡೈರೆಕ್ಟ್ ಸೆಲೆಕ್ಷನ್

Share :

Published September 12, 2024 at 1:47pm

Update September 12, 2024 at 1:48pm

    ಬೆಂಗಳೂರು ಪಕ್ಕದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹುದ್ದೆಗಳು

    ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ, ಶುಲ್ಕ ಎಷ್ಟು ಇದೆ..?

    ಉದ್ಯೋಗ ನಿಮ್ಮ ಜೀವನ ಶೈಲಿಯನ್ನೇ ಚೇಂಜ್ ಮಾಡಬಹುದು

ಗ್ರಂಥಾಲಯಗಳಲ್ಲಿ ಕೆಲಸ ಮಾಡಲು ನಿಮಗೆ ಆಸಕ್ತಿ ಇದೆಯಾ, ಹಾಗದ್ರೆ ಈ ಆರ್ಟಿಕಲ್ ಅನ್ನು ಅಭ್ಯರ್ಥಿಗಳು ಆಸಕ್ತಿಯಿಂದ ಓದಿ, ಅಪ್ಲೇ ಮಾಡಬಹುದು. ಈ ಉದ್ಯೋಗಗಳು ಎಲ್ಲೋ ಬೇರೆ ರಾಜ್ಯಗಳಲ್ಲಿ ಕಾಲ್​​ಫಾರ್ಮ್ ಮಾಡಿರುವುದಲ್ಲ. ಇಲ್ಲೇ ಬೆಂಗಳೂರು ಪಕ್ಕದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ.

ಇದನ್ನೂ ಓದಿ: SSLC, ITI ಪಾಸ್ ಆಗಿದ್ರೆ ಸರ್ಕಾರಿ ಉದ್ಯೋಗ; ಪರೀಕ್ಷೆ ಇಲ್ಲ, 3 ಸಾವಿರಕ್ಕೂ ಅಧಿಕ ಜಾಬ್ಸ್

ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ ಸೇವಾ) ನಿಯಮಗಳು 2022ರ ಅನ್ವಯ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಎಲ್ಲ ತಾಲೂಕು ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.

ಹುದ್ದೆಗಳ ಹೆಸರು;
ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕ

ಖಾಲಿ ಇರುವ ಒಟ್ಟು ಹುದ್ದೆಗಳು; 21

ವೇತನ;
ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರು ಸರ್ಕಾರವು ಕಾಲ ಕಾಲಕ್ಕೆ ನಿಗದಿ ಪಡಿಸಿದ ಗೌರವ ಸಂಭಾವನೆಗೆ ಅರ್ಹರಾಗಿರತಕ್ಕದ್ದು.

ಅರ್ಜಿ ಶುಲ್ಕ;
ಸಾಮಾನ್ಯ ಅರರ್ಹತೆ ಅಭ್ಯರ್ಥಿಗಳಿಗೆ- 500 ರೂ.ಗಳು
ಪ್ರವರ್ಗ- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 300 ರೂ.ಗಳು
ಎಸ್​​ಎಸಿ, ಎಸ್​​ಟಿ, ಮಾಜಿ ಸೈನಿಕ- 200 ರೂ.ಗಳು
ವಿಶೇಷ ಚೇತನರು- 100 ರೂಪಾಯಿಗಳು
ಕ್ಯಾನೆರಾ ಬ್ಯಾಂಕ್ ಮೂಲಕ ಶುಲ್ಕ ಪಾವತಿ ಮಾಡಬೇಕು

ಇದನ್ನೂ ಓದಿ: ಸರ್ಕಾರಿ ನ್ಯೂ ಇಂಡಿಯಾ ಅಶ್ಯೂರೆನ್ಸ್​ನಲ್ಲಿ ಉದ್ಯೋಗಗಳು.. ಆಯ್ಕೆ ಆದವರಿಗೆ 80 ಸಾವಿರ ರೂ. ಸ್ಯಾಲರಿ

ವಿದ್ಯಾರ್ಹತೆ;
ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು
ಲೈಬ್ರರಿ ಸೈನ್ಸ್​ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು
3 ತಿಂಗಳ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿರಬೇಕು

ಆಯ್ಕೆ ಪ್ರಕ್ರಿಯೆ;
ಯಾವುದೇ ಪರೀಕ್ಷೆ ಇರುವುದಿಲ್ಲ. ಬದಲಾಗಿ ದ್ವಿತೀಯ ಪಿಯುಸಿನಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ;
18 ರಿಂದ 40 ವರ್ಷಗಳು (ಜಾತಿಗಳಿಗೆ ತಕ್ಕಂತೆ ಗರಿಷ್ಠ ವಯೋಮಿತಿ ಇರುತ್ತದೆ)
ಅಭ್ಯರ್ಥಿಗಳು ಮೀಸಲಾತಿ ಬಯಸಿದಲ್ಲಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.

ಅರ್ಜಿ ಸಲ್ಲಿಸಬೇಕಾದರ ವಿಳಾಸ; http://chikkaballapur.nic.in
ಹೆಚ್ಚಿನ ಮಾಹಿತಿಗಾಗಿ; ಜಿಲ್ಲಾ ಪಂಚಾಯತ್ ಆಡಳಿತ ಶಾಖೆ, ದೂರವಾಣಿ ಸಂಖ್ಯೆ- 08156-277016

ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೇ ಇದನ್ನು ಕ್ಲಿಕ್ ಮಾಡಿ- https://www.karnatakacareers.in/wp-content/uploads/2024/09/21-Library-Supervisors-Posts-Advt-Details-Chikkaballapur-Gram-Panchayat.pdf

ಅರ್ಜಿ ಸಲ್ಲಿಸಲು ಕೊನೆ ದಿನಾಂಕ
21 ಸೆಪ್ಟೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಬಳ್ಳಾಪುರದ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆಗಳ ನೇಮಕಾತಿ.. PUC ಮುಗಿಸಿದ್ರೆ ಸಾಕು ಡೈರೆಕ್ಟ್ ಸೆಲೆಕ್ಷನ್

https://newsfirstlive.com/wp-content/uploads/2024/09/JOB_Library.jpg

Load More