ತಾಯಿಯೊಂದಿಗೆ ಹೊಲಕ್ಕೆ ಹೋದಾಗ ಅವಘಡ
100 ಅಡಿ ತೆರೆದ ಬೋರ್ವೆಲ್ಗೆ ಬಿದ್ದ ಮಗು
ಎನ್ಡಿಆರ್ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಶುರು
ಮೂರು ವರ್ಷದ ಮಗು 100 ಅಡಿ ಆಳದ ತೆರೆದ ಬೋರ್ ವೆಲ್ಗೆ ಬಿದ್ದ ಘಟನೆ ಬಿಹಾರದ ನಳಂದದಲ್ಲಿ ನಡೆದಿದೆ. ತಾಯಿ ಹೊಲಕ್ಕೆ ಕೆಲಸಕ್ಕೆ ಹೋಗಿದ್ದಾಗ ಮಗು ಕೂಡ ತಾಯಿಯ ಜೊತೆಗೆ ಹೋಗಿದೆ. ಈ ವೇಳೆ ಘಟನೆ ಸಂಭವಿಸಿದೆ.
ತೆರೆದ ಬೋರ್ವೆಲ್ಗೆ ಬಿದ್ದ ಮಗು 40-50 ಅಡಿಯಲ್ಲಿ ಸಿಲುಕಿಕೊಂಡಿದ್ದು, ಮಗುವನ್ನು ಮೇಲೆತ್ತಲು ರಕ್ಷಣಾ ಕಾರ್ಯಚರಣೆ ಪ್ರಾರಂಭಿಸಲಾಗಿದೆ. ಎನ್ಡಿಆರ್ಎಫ್ ತಂಡ ಮಗುವನ್ನು ಮೇಲಕ್ಕೆತ್ತಲು ಹರಸಾಹಸ ಪಡುತ್ತಿವೆ.
3-year-old falls into 40 feet #borewell in Bihar's Nalanda; rescue operations underway.#Bihar #Nalanda pic.twitter.com/SrEURg55Gr
— Priyathosh Agnihamsa (@priyathosh6447) July 23, 2023
ಘಟನೆ ಸಂಬಂಧಿಸಿ ಸಿಲ್ವಾ ಸರ್ಕಲ್ ಅಧಿಕಾರಿ ಶಂಭು ಮಂಡಲ್ ಮಾತನಾಡಿದ್ದು, ‘ಮಗುವೊಂದು ಬೋರ್ವೆಲ್ಗೆ ಸಿಲುಕಿದ ಬಗ್ಗೆ ಮಾಹಿತಿ ಸಿಕ್ಕಿದೆ. ಮಗುವನ್ನು ರಕ್ಷಿಸಲು ನಮ್ಮ ಕೈಯಲ್ಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಎನ್ಡಿಆರ್ಎಫ್ ಮತ್ತು ರಕ್ಷಣಾ ತಂಡ ಸ್ಥಳದಲ್ಲಿದೆ. ಮಗು ಜೀವಂತವಾಗಿದ್ದು, ಮಗುವಿನ ಧ್ವನಿ ಕೇಳಿಸಿದೆ’ ಎಂದು ಹೇಳಿದ್ದಾರೆ.
ಇನ್ನು ರಕ್ಷಣಾ ತಂಡ ಬೋರ್ವೆಲ್ನಲ್ಲಿ ಸಿಲುಕಿರುವ ಮಗುವಿಗೆ ಆಮ್ಲಜನಕ ಪೂರೈಕೆ ಮಾಡಿದೆ. ಸದ್ಯ ದೀರ್ಘ ಪ್ರಯತ್ನದ ಮೂಲಕ ಮಗುವನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ