newsfirstkannada.com

ಈ ದೇಶದಲ್ಲಿದೆ ವಿಶ್ವದ ವೇಗದ ಇಂಟರ್​ನೆಟ್​! ಜಸ್ಟ್​ 1 ಸೆಕೆಂಡ್​ಗೆ ‘KGF ​2’ HD ಸಿನಿಮಾವನ್ನು 150 ಬಾರಿ ಡೌನ್​ಲೋಡ್​ ಮಾಡ್ಬೋದು!

Share :

Published May 8, 2024 at 12:27pm

Update May 8, 2024 at 12:32pm

    ಇಂಟರ್​ನೆಟ್​ ಸ್ಥಗಿತವಾದರೆ ದೇಶವೇ ತಲೆಕೆಳಗಾದಂತೆ

    ಅಮೆರಿಕಾಗಿಂತ ಹೆಚ್ಚಿನ ವೇಗದ ಇಂಟರ್​ನೆಟ್​ ಈ ದೇಶದಲ್ಲಿದೆ

    ಒಂದು ಸೆಕೆಂಡ್​ನಲ್ಲಿ 150 ಬಾರಿ ಹೆಚ್​ಡಿ ಸಿನಿಮಾ ಡೌನ್​ಲೋಡ್​ ಮಾಡಬಹುದು

ಇಂಟರ್​ನೆಟ್​. ಪ್ರಸ್ತುತ ಜಗತ್ತಿಗೆ ಇದರ ಅವಶ್ಯಕತೆ ತುಂಬಾನೆ ಇದೆ. ಒಂದು ಬಾರಿ ಇಂಟರ್​ನೆಟ್​ ಸ್ಥಗಿತವಾದರೆ ದೇಶವೇ ತಲೆಕೆಳಗಾದಂತೆ. ಕಾರಣ ಇಂಟರ್​ನೆಟ್​ ಅವಲಂಬಿಸಿ ಕೆಲಸ ಮಾಡುತ್ತಿರುವ ಅದೆಷ್ಟೋ ದೇಶಗಳಿವೆ. ಇದನ್ನು ನಂಬಿ ಬ್ಯಾಂಕಿಂಗ್​, ಸರ್ಕಾರಿ ಕಛೇರಿ, ಐಟಿ ಕಂಪನಿ ಕೆಲಸ ಮಾಡುತ್ತಿವೆ.

ಸದ್ಯ ಭಾರತ 5ಜಿಯಲ್ಲಿ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಮುಂಬರುವ 6ಜಿಗಾಗಿ ದೇಶ ಕಾಯುತ್ತಿದೆ. ಆದರೆ ವಿಚಾರ ಅದಲ್ಲ. ನೆರೆಯ ದೇಶವನ್ನು ಜಗತ್ತಿನಲ್ಲೇ ಅತಿ ವೇಗದ ಇಂಟರ್​ನೆಟ್​ ಅನ್ನು ಹೊಂದಿರುವ ವಿಚಾರ ಗೊತ್ತಿದ್ಯಾ?. ಅಚ್ಚರಿ ವಿಚಾರವೆಂದರೆ, ಇದರ ವೇಗಕ್ಕೆ ಜಸ್ಟ್​ ಒಂದು ಸೆಕೆಂಡ್​ನಲ್ಲಿ ಬಾಲಿವುಡ್​ ‘KGF2’ ಸಿನಿಮಾವನ್ನು 150 ಬಾರಿ ಡೌನ್​ಲೋಡ್​ ಮಾಡಬಹುದಾಗಿದಂತೆ.

ಚೀನಾ ಈಗ ಜಗತ್ತಿನಲ್ಲೇ ಅತ್ಯಂತ ವೇಗದ ಇಂಟರ್​ನೆಟ್​ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಇದರ ವೇಗ ಯುಎಸ್​ನ ವೇಗದ ಇಂಟರ್​​ನೆಟ್​ ಸಂಪರ್ಕಕ್ಕಿಂತ 10 ಪಟ್ಟು ಹೆಚ್ಚಿದೆ. ಸೌತ್​​ ಚೀನಾ ಮರ್ನಿಂಗ್​ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ನೆಟ್​ವರ್ಕ್​ 1.2 ಟಿಬಿಪಿಎಸ್​​ ಅನ್ನು ನೀಡುತ್ತದೆ. ಅಂದರೆ 1200ಜಿಬಿಪಿಎಸ್​ಗೆ ಸಮಾನವಾಗಿದೆ.

ಚೀನಾ 400ಜಿಬಿಪಿಎಸ್​ 5ಜಿ ಇಂಟರ್​ನೆಟ್​ ಅನ್ನು ನೀಡುವುದರಿಂದ ಇದು ಯುನೈಟೆಡ್​ ಸ್ಟೇಟ್​ಗಿಂತ ವೇಗದ ವೇಗದ ಇಂಟರ್​ನೆಟ್​ ಅನ್ನು ನೀಡುತ್ತಿದೆ. ತ್ಸಿಂಗ್ವಾ ವಿಶ್ವವಿದ್ಯಾಲಯ, ಚೀನಾ ಮೊಬೈಲ್​ ಹುವಾಯಿ ಮತ್ತು CERNET.com ಕಾರ್ಪೊರೇಷನ್​ ಜಂಟಿಯಾಗಿ ಅಭಿವೃದ್ಧಿ ಪಡಿಸಿದೆ.

ಇದನ್ನೂ ಓದಿ: AIR INDIA: ಸಾಮೂಹಿಕ ರಜೆ ಹಾಕಿದ ಉದ್ಯೋಗಿಗಳು.. 70 ವಿಮಾನಗಳು ರದ್ದು​​! ಪರದಾಡಿದ ಪ್ರಯಾಣಿಕರು

ಮೊದಲ ಹೇಳಿದಂತೆ 400ಜಿಬಿಪಿಎಸ್​ ವೇಗದಲ್ಲಿ ಬರೀ ಒಂದು ಸೆಕೆಂಡ್​ಗೆ 150 ಹೈ-ಡೆಫಿನಿಷನ್​ ಫಿಲ್ಮ್​ ಡೌನ್​ಲೋಡ್​ ಮಾಡಬಹುದಾಗಿದೆ. ಸದ್ಯ ಆಪ್ಟಿಕಲ್​ ಫೈಬರ್​ ಕೇಬಳಿಕೊಂಡು ಬೀಜಿಂಗ್​, ವುಹಾನ್​, ಗುವಾಂಗ್​ಝೌಗಳಲ್ಲಿ ಇಂಟರ್​ನೆಟ್​ ಸೇವೆ ಒದಗಿಸುತ್ತಿದೆ. 3 ಸಾವಿರ ಕಿಮೀ ಇದರ ಸಂಪರ್ಕ ಹರಡಿದೆ.

ಚೀನಾ ಈ ಹಿಂದೆ ರೂಟರ್​, ಇಂಟರ್​ನೆಟ್​ಗಳಿಗಾಗಿ ಜಪಾನ್​, ಅಮೆರಿಕಾದಂತ ದೇಶವನ್ನು ಅವಲಂಬಿಸಿತ್ತು. ಆದರೀಗ ವೇಗದ ಇಂಟರ್​ನೆಟ್​ ಕಂಡುಹಿಡಿಯುವ ಮೂಲಕ ಗೆಲುವು ಸಾಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ದೇಶದಲ್ಲಿದೆ ವಿಶ್ವದ ವೇಗದ ಇಂಟರ್​ನೆಟ್​! ಜಸ್ಟ್​ 1 ಸೆಕೆಂಡ್​ಗೆ ‘KGF ​2’ HD ಸಿನಿಮಾವನ್ನು 150 ಬಾರಿ ಡೌನ್​ಲೋಡ್​ ಮಾಡ್ಬೋದು!

https://newsfirstlive.com/wp-content/uploads/2024/05/KGF.jpg

Load More