newsfirstkannada.com

ಬೇಸರ ಆಗ್ತಿದೆ ಸಾರ್​ ಅಂದ್ರೆ ಸಾಕು.. 10 ದಿನ ರಜೆ ಕೊಡುತ್ತೆ ಈ ಕಂಪನಿ!

Share :

Published April 16, 2024 at 6:13pm

Update April 16, 2024 at 6:23pm

    ಉದ್ಯೋಗಿಗಳಿಗಾಗಿ ಕಂಪನಿ ತೆಗೆದುಕೊಂಡ ನಿರ್ಣಯ ಎಂಥದ್ದು ಗೊತ್ತಾ?

    ಬೇಸರಗೊಂಡ ಉದ್ಯೋಗಿಗಳಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲವಂತೆ

    ಬೇಸರವಾದ್ರೆ ಯಾರನ್ನು ಕೇಳೋದು ಬೇಡ 10 ದಿನ ರಜೆ ಫ್ರೀ

ಬೇಜಾರಾಗ್ತಾ ಇದೆಯಾ? ದುಃಖ ಆವರಿಸಿದೆಯಾ? ಕೊಂಚ ಬಿಡುವು ಬೇಕಾ? ಹಾಗಿದ್ರೆ ರಜೆ ಕೇಳುವ ಅವಶ್ಯಕತೆಯೇ ಇಲ್ಲ. ಕಂಪನಿಯೊಂದು ದುಃಖಕ್ಕೆಂದು ರಜೆ ಕೊಡುತ್ತಿದೆ ಕಣ್ರಿ. ಅದು 10 ದಿನ ಅಂದ್ರೆ ನಂಬ್ತೀರಾ?.

ಬೇಸರವಾದ್ರೆ, ದುಃಖವಾದ್ರೆ ಉದ್ಯೋಗಿಗಳಿಗೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಇದನ್ನು ಅರಿತ ಚೀನಾ ಕಂಪನಿಯೊಂದು ನಿರ್ಣಯಕ್ಕೆ ಬಂದಿದೆ. ಅದೇನೆಂದರೆ 10 ದಿನ ದುಃಖದ ರಜೆಯನ್ನು ಘೋಷಿಸಿದೆ.

ಇದನ್ನೂ ಓದಿ: iPhone16 ಪ್ರೊಗೆ ಕಾಯ್ತಾ ಇದ್ದೀರಾ? ಏನೆಲ್ಲಾ ಬದಲಾವಣೆಯೊಂದಿಗೆ ಬರ್ತಿದೆ ಗೊತ್ತಾ?

ಹೌದು. ಚೈನೀಸ್​ ಸೂಪರ್​ಮಾರ್ಕೆಟ್​ ಚೈನ್​ ಫ್ಯಾಟ್​​ ಡಾಂಗ್​ ತನ್ನ ಉದ್ಯೋಗಿಗಳಿಗಾಗಿ ಹೊಸ ನಿರ್ಣಯ ತೆಗೆದುಕೊಂಡಿದೆ. ಬೇಸರಗೊಂಡ ನೌಕರನಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದೆ. ಹೀಗಾಗಿ ಉದ್ಯೋಗಿಗಳು ಮ್ಯಾನೇಜರನ್ನು ಕೇಳದೆಯೇ 10 ದಿನ ರಜೆ ತೆಗೆದುಕೊಳ್ಳಬಹುದು ಎಂದಿದೆ. ಬೇಸರ ಕಳೆದು ಸಂತೋಷದಲ್ಲಿ ಮತ್ತೆ ಕೆಲಸಕ್ಕೆ ಸೇರಿಕೊಳ್ಳಬಹುದು ಎಂದಿದೆ.

ಹೈಡಿಲಾಫ್​ ಆಫ್​ ಸೂಪರ್​ಮಾರ್ಕೆಟ್​ ಎಂದು ಮತ್ತೊಂದು ಹೆಸರಿನಿಂದ ಕರೆಯಲಾಗುವ ಈ ಕಂಪನಿ ತನ್ನ ಉದ್ಯೋಗಿಗಳಿಗಾಗಿ ಹೊಸ ನಿರ್ಣಯ ತೆಗೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಸರ ಆಗ್ತಿದೆ ಸಾರ್​ ಅಂದ್ರೆ ಸಾಕು.. 10 ದಿನ ರಜೆ ಕೊಡುತ್ತೆ ಈ ಕಂಪನಿ!

https://newsfirstlive.com/wp-content/uploads/2024/04/sad-2.jpg

Load More