Advertisment

ಕಾಂತಾರ ನೋಡಿ ಅಂಕಿತಾ ಅಮರ್ ಖುಷ್.. ಏನಂದ್ರು..? VIDEO

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಚಿತ್ರದ ಬಗ್ಗೆ ನಟಿ ಅಂಕಿತಾ ಅಮರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

author-image
Ganesh Kerekuli
Advertisment

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’  (Kantara: Chapter 1) ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದು, ನಟಿ ಅಂಕಿತಾ ಅಮರ್ ಅವರು ಕಾಂತಾರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಏನು ಹೇಳಿದರು ಅನ್ನೋ ವಿವರ ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ.   

Advertisment

ಇದನ್ನೂ ಓದಿ: ಕಾಂತಾರ: ಚಾಪ್ಟರ್ 1 ಗ್ರ್ಯಾಂಡ್ ರಿಲೀಸ್, ವಿಶ್ವದಾದ್ಯಂತ ಅದ್ದೂರಿ ಪ್ರದರ್ಶನ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ankita Amar Rishab Shetty Kantara Chapter 1 trailer Kantara Movie
Advertisment
Advertisment
Advertisment